ನವದೆಹಲಿ : ಫೇಸ್ಬುಕ್ ಒಡೆತನದ ಫೋಟೋಗಳು ಮತ್ತು ವೀಡಿಯೊ ಹಂಚಿಕೆ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಹಲವಾರು ಬಳಕೆದಾರರಿಗೆ ಮತ್ತೊಮ್ಮೆ ಡೌನ್ ಆಗಿದೆ. ವೆಬ್ಸೈಟ್ಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ನೀಡುವ ಆನ್ಲೈನ್ ಪ್ಲಾಟ್ಫಾರ್ಮ್ ಡೌನ್ಡೆಟೆಕ್ಟರ್ ಭಾರತೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿಗೆ ಇನ್ಸ್ಟಾಗ್ರಾಮ್ ಸ್ಥಗಿತದ ಬಗ್ಗೆ ಅನೇಕ ಬಳಕೆದಾರರು ದೂರು ನೀಡಿದ ವರದಿಗಳನ್ನು ದೃಢಪಡಿಸಿದೆ.
ಈ ಬಗ್ಗೆ ನೆಟ್ಟಿಗರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್, ಟ್ವಿಟ್ಟರ್ಗೆ ತಮ್ಮ ಗೆ ಅದ ಅನುಭವದ ಬಗ್ಗೆ ನಾನಾ ರೀತಿಯಲ್ಲಿ ಹೇಳಿ ಕೊಳ್ಳುತ್ತಿದ್ದಾರೆ