ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೊಸ ವರ್ಷಕ್ಕೆ ಭವ್ಯವಾದ ಸ್ವಾಗತವು ಮೊದಲ ದಿನದಿಂದ್ಲೇ ಪ್ರಾರಂಭವಾಗುತ್ತೆ. ಎರಡು ವಾರಗಳಲ್ಲಿ ಸಂಕ್ರಾಂತಿ ಸಂಭ್ರಮ ನಂತ್ರ ಶಿವರಾತ್ರಿ, ಯುಗಾದಿ, ಶ್ರಾವಣ ಶೋಭಾ, ವಿನಾಯಕ ಚೌತಿ, ನವರಾತ್ರಿ, ದಸರಾ, ದೀಪಾವಳಿ ಹಾಗೂ ರಂಜಾನ್, ಕ್ರಿಸ್ಮಸ್ ಹೀಗೆ ಸಾಲು ಸಾಲು ಹಬ್ಬಗಳು ಬರುತ್ವೆ. ಹೀಗೆ ಅನೇಕ ಹಬ್ಬಗಳು ಮತ್ತು ವಿಶೇಷ ದಿನಗಳನ್ನ ಭಾರತೀಯರೆಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಅವರು ಯಾವ ಹಬ್ಬ ಯಾವ ದಿನಾಂಕದಲ್ಲಿ ಬರುತ್ತೆ. ಮುಂದಿದೆ ಮಾಹಿತಿ.
2023 ಜನವರಿ (January)
ಜನವರಿ 1 : ಹೊಸ ವರ್ಷ
ಜನವರಿ 2 : ಏಕಾದಶಿ
ಜನವರಿ 10 : ಸಂಕಷ್ಟಹರ ಚತುರ್ಥಿ
ಜನವರಿ 14 : ಭೋಗಿ
ಜನವರಿ 15 : ಮಕರ ಸಂಕ್ರಾಂತಿ
ಜನವರಿ 26 : ಗಣರಾಜ್ಯೋತ್ಸವ, ವಸಂತ ಪಂಚಮಿ
ಜನವರಿ 28 : ರಥ ಸಪ್ತಮಿ
ಫೆಬ್ರವರಿ-2023 (February)
ಫೆಬ್ರವರಿ 1 : ಭೀಷ್ಮ ಏಕಾದಶಿ
ಫೆಬ್ರವರಿ 2 : ವರಾಹ ದ್ವಾದಶಿ
ಫೆಬ್ರವರಿ 9 : ಸಂಕಷ್ಟಹರ ಚತುರ್ಥಿ
ಫೆಬ್ರವರಿ 16 : ಗುರು ರವಿದಾಸ ಜಯಂತಿ
ಫೆಬ್ರವರಿ 18 : ಮಹಾ ಶಿವರಾತ್ರಿ
ಮಾರ್ಚ್-2023 (March)
ಮಾರ್ಚ್ 4 : ನೃಸಿಂಹ ದ್ವಾದಶಿ, ಶನಿ ತ್ರಯೋದಶಿ
ಮಾರ್ಚ್ 7 : ಹೋಳಿ
ಮಾರ್ಚ್ 8 : ಅಂತರಾಷ್ಟ್ರೀಯ ಮಹಿಳಾ ದಿನ
ಮಾರ್ಚ್ 22 : ಯುಗಾದಿ
ಮಾರ್ಚ್ 30 : ಶ್ರೀರಾಮ ನವಮಿ
ಏಪ್ರಿಲ್ -2023 (April)
ಏಪ್ರಿಲ್ 6 : ಹನುಮ ಜಯಂತಿ
ಏಪ್ರಿಲ್ 9 : ಸಂಕಷ್ಟಹರ ಚತುರ್ಥಿ
ಏಪ್ರಿಲ್ 15 : ಗುಡ್ ಫ್ರೈಡೆ
ಏಪ್ರಿಲ್ 22 : ಅಕ್ಷಯ ತೃತೀಯ
ಮೇ-2023 (May)
ಮೇ 1 : ಅಂತರರಾಷ್ಟ್ರೀಯ ಕಾರ್ಮಿಕ ದಿನ
ಮೇ 7 : ರವೀಂದ್ರನಾಥ ಠಾಗೋರ್ ಜಯಂತಿ
ಮೇ 8 : ಸಂಕಷ್ಟಹರ ಚತುರ್ಥಿ
ಜೂನ್-2023 (June)
ಜೂನ್ 7 : ಸಂಕಷ್ಟಹರ ಚತುರ್ಥಿ
ಜೂನ್ 20 : ಜಗನ್ನಾಥ ರಥ ಯಾತ್ರೆ
ಜೂನ್ 29 :ಆಷಾಢ ಏಕಾದಶಿ
ಜುಲೈ-2023 (July)
ಜುಲೈ 3 : ಗುರುಪೂರ್ಣಿಮ
ಜುಲೈ 6 : ಸಂಕಷ್ಟಹರ ಚತುರ್ಥಿ
ಜುಲೈ 29 : ಮೊಹರಂ
ಆಗಸ್ಟ್-2023 (Augast)
ಆಗಸ್ಟ್ 15 : ಸ್ವಾತಂತ್ರ್ಯ ದಿನ
ಆಗಸ್ಟ್ 21 : ನಾಗ ಪಂಚಮಿ
ಆಗಸ್ಟ್ 30 : ರಕ್ಷಾ ಬಂಧನ
ಸೆಪ್ಟೆಂಬರ್-2023 (September)
ಸೆಪ್ಟೆಂಬರ್ 2 : ಸಂಕಷ್ಟಹರ ಚತುರ್ಥಿ
ಸೆಪ್ಟೆಂಬರ್ 5 : ಶಿಕ್ಷಕರ ದಿನ
ಸೆಪ್ಟೆಂಬರ್ 7 : ಶ್ರೀಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 14 : ಬೆನಕನ ಅಮಾವಾಸ್ಯೆ
ಸೆಪ್ಟೆಂಬರ್ 19 : ಶ್ರೀಗಣೇಶ ಚತುರ್ಥಿ
ಸೆಪ್ಟೆಂಬರ್ 28 : ಆನಂತ ಚತುರ್ದಶಿ
ಅಕ್ಟೋಬರ್-2023 (October)
ಅಕ್ಟೋಬರ್ 2 : ಗಾಂಧಿ ಜಯಂತಿ, ಸಂಕಷ್ಟಹರ ಚತುರ್ಥಿ
ಅಕ್ಟೋಬರ್ 14 : ಮಹಾಲಯ ಅಮಾವಾಸ್ಯೆ,
ಅಕ್ಟೋಬರ್ 15 : ನವರಾತ್ರಿ ಆರಂಭ
ಅಕ್ಟೋಬರ್ 23 : ಮಹಾನವಮಿ ಆಯುಧಪೂಜೆ
ಅಕ್ಟೋಬರ್ 24 : ದಸರಾ
ನವೆಂಬರ್-2023 (November)
ನವೆಂಬರ್ 1 : ಕರ್ನಾಟಕ ರಾಜ್ಯೋತ್ಸವ
ನವೆಂಬರ್ 8 : ಗುರುನಾನಕ್ ಜಯಂತಿ
ನವೆಂಬರ್ 10 : ಧನ್ತೇರಸ್
ನವೆಂಬರ್ 12 : ನರಕ ಚತುರ್ದಶಿ
ನವೆಂಬರ್ 14 : ದೀಪಾವಳಿ
ಡಿಸೆಂಬರ್-2023 (December)
ಡಿಸೆಂಬರ್ 25 : ಕ್ರಿಸ್ಮಸ್
ಡಿಸೆಂಬರ್ 26 : ದತ್ತ ಜಯಂತಿ
Chanakya niti: ನಿಜವಾದ ಸ್ನೇಹಿತ ಹೇಗಿರಬೇಕು, ಈ ಬಗ್ಗೆ ಚಾಣಕ್ಯ ಸಲಹೆಗಳನ್ನು ತಿಳಿಯಿರಿ