ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಹೊಸದಾಗಿ 16,866 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. 

‘ನಾಲ್ಕು ಚಕ್ರದ ವಾಹನ’ ಹೊಂದಿರುವವರಿಗೆ ಬಿಗ್ ಶಾಕ್: ‘ಬಿಪಿಎಲ್ ಕಾರ್ಡ್’ ಹೊಂದಿದ್ರೇ ದಂಡ ಫಿಕ್ಸ್

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ದೇಶದಲ್ಲಿ ಹೊಸದಾಗಿ 16,866 ಜನರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ 41 ಜನರು ಸಾವನ್ನಪ್ಪಿರೋದಾಗಿ ತಿಳಿಸಿದೆ.

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಅ.2ರಂದು ‘ಯಶಸ್ವಿನಿ ಯೋಜನೆ’ ಮರುಜಾರಿ

ಅಂದಹಾಗೇ ಕರ್ನಾಟಕದಲ್ಲಿ ಭಾನುವಾರ ಬಿಡುಗಡೆಯಾದಂತ ಕೋವಿಡ್ ರಿಪೋರ್ಟ್ ನುಸಾರ ಹೊಸದಾಗಿ 1,151 ಮಂದಿಗೆ ಕೊರೋನಾ ದೃಢಪಟ್ಟಿತ್ತು. ಹೀಗಾಗಿ ಪಾಸಿಟಿವಿಟಿ ದರ ಶೇ.4.51ಕ್ಕೆ ಏರಿಕೆಯಾಗಿದೆ.

Share.
Exit mobile version