ನವದೆಹಲಿ: ಬೆನ್ನುನೋವಿನ ಮೂಳೆ ಮುರಿತದಿಂದಾಗಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ( India star pacer Jasprit Bumrah ) ಅವರನ್ನು ಮುಂಬರುವ ಟಿ 20 ವಿಶ್ವಕಪ್ನಿಂದ ( T20 World Cup ) ಹೊರಗಿಡಲಾಗಿದೆ ಎಂದು ಬಿಸಿಸಿಐ ( BCCI ) ಮೂಲಗಳು ತಿಳಿಸಿವೆ.
28ರ ಹರೆಯದ ಈ ಹಿಂದೆ ಬೆನ್ನುನೋವಿನಿಂದಾಗಿ ಈ ವರ್ಷದ ಏಷ್ಯಾಕಪ್ನಿಂದ ಹೊರಗುಳಿದಿದ್ದರು. ಇದೀಗ ಏಷ್ಯಾ ಕಪ್ ( Asia Cup ) ಬಳಿಕ ಟಿ20 ವಿಶ್ವ ಕಪ್ ಪಂದ್ಯಾವಳಿಯಿಂದಲೂ ಹೊರಗುಳಿಯುವಂತೆ ಆಗಿದೆ.