Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇರಾನ್ ಜೊತೆ ಯುದ್ಧ ಮಾಡುವವರನ್ನು ಬಿಟ್ಟು ಉಳಿದೆಲ್ಲರಿಗೂ ಹಾರ್ಮುಜ್ ಜಲಸಂಧಿ ಮುಕ್ತ!’: ಅಬ್ಬಾಸ್ ಅರಾಘ್ಚಿ ಮಹತ್ವದ ಘೋಷಣೆ!

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವರ್ಷಗಳ ಕಾಲ ನಡೆದ ‘ವ್ಯಾಪಾರ ಸಮರ’ದ ನಡುವೆಯೂ ಅಚ್ಚರಿ: ಜಿನ್‌ಪಿಂಗ್ ಭೇಟಿ ವೇಳೆ ‘ಸುಂಕ’ದ ಚರ್ಚೆಯೇ ನಡೆದಿಲ್ಲ ಎಂದ ಡೊನಾಲ್ಡ್ ಟ್ರಂಪ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿದಿನ ‘ಮೊಳಕೆಯೊಡೆದ ಮೆಂತ್ಯ ಕಾಳು’ ತಿಂದ್ರೆ ‘ಮಧುಮೇಹ’ ನಿಮ್ಮ ಹತ್ತಿರಕ್ಕೂ ಸುಳಿಯೋಲ್ಲ
INDIA

ಪ್ರತಿದಿನ ‘ಮೊಳಕೆಯೊಡೆದ ಮೆಂತ್ಯ ಕಾಳು’ ತಿಂದ್ರೆ ‘ಮಧುಮೇಹ’ ನಿಮ್ಮ ಹತ್ತಿರಕ್ಕೂ ಸುಳಿಯೋಲ್ಲ

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೊಳಕೆಯೊಡೆದ ಮೆಂತ್ಯ ಕಾಳಿನಲ್ಲಿ ವಿಟಮಿನ್‌’ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿ ವಿಟಮಿನ್ ಸಿ ಜೊತೆಗೆ ವಿಟಮಿನ್ ಎ ಮತ್ತು ಬಿ ಕೂಡ ಇದೆ. ಇದಲ್ಲದೆ, ಮೊಳಕೆಯೊಡೆದ ಮೆಂತ್ಯವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಇವುಗಳ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನ ನಿಯಂತ್ರಣದಲ್ಲಿಡುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನ ನೀಡುತ್ತದೆ. ಇದರಲ್ಲಿರುವ ಫೈಬರ್ ಹೊಟ್ಟೆಯನ್ನ ಮೃದುವಾಗಿರಿಸುತ್ತದೆ. ಇದು ಚಯಾಪಚಯವನ್ನ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ.

ಮೆಂತ್ಯ ಕಾಳು ಉರಿಯೂತದ ಗುಣಲಕ್ಷಣಗಳನ್ನ ಹೊಂದಿದೆ. ಹೀಗಾಗಿ ದೇಹದಲ್ಲಿ ಉರಿಯೂತವನ್ನ ಕಡಿಮೆ ಮಾಡುತ್ತದೆ. ಮೊಳಕೆಯೊಡೆದ ಮೆಂತ್ಯವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಬಿಪಿ ಮತ್ತು ಹೃದ್ರೋಗದ ಅಪಾಯವನ್ನ ಕಡಿಮೆ ಮಾಡುತ್ತದೆ.

ಮೊಳಕೆಯೊಡೆದ ಮೆಂತ್ಯ ಕಾಳಿನಲ್ಲಿ ಕಡಿಮೆ ಕ್ಯಾಲೋರಿಗಳನ್ನ ಮತ್ತು ಹೆಚ್ಚಿನ ಫೈಬರ್ ಹೊಂದಿರುತ್ತದೆ. ಆದ್ದರಿಂದ ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನ ಬಲಪಡಿಸುತ್ತದೆ. ಇದರಲ್ಲಿರುವ ಫೈಟೊಸ್ಟ್ರೊಜೆನ್ ಪರಿಣಾಮಗಳು ಪುರುಷ ಮತ್ತು ಸ್ತ್ರೀ ಹಾರ್ಮೋನುಗಳ ಸಮತೋಲನವನ್ನ ಕಾಪಾಡಿಕೊಳ್ಳುತ್ತವೆ. ಮೆನೋಪಾಸ್ ಮತ್ತು PMS ನಿಂದ ಬಳಲುತ್ತಿರುವ ಮಹಿಳೆಯರಿಗೆ ಮೊಳಕೆಯೊಡೆದ ಮೆಂತ್ಯ ಬೀಜಗಳು ತುಂಬಾ ಉಪಯುಕ್ತವಾಗಿವೆ.

ಮೊಳಕೆಯೊಡೆದ ಮೆಂತ್ಯ, ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ಹಲ್ಲು ಮತ್ತು ಮೂಳೆಗಳನ್ನ ಬಲಪಡಿಸಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳುಗಳನ್ನ ಮೊಳಕೆಯೊಡೆಯುವ ಮೊದಲು ರಾತ್ರಿಯಿಡೀ ನೆನೆಸಿಡಬೇಕು. ಬೆಳಿಗ್ಗೆ, ನೀರನ್ನ ತೆಗೆದುಹಾಕಿ ಮತ್ತು ನೆನೆಸಿದ ಮೆಂತ್ಯವನ್ನ ಬಟ್ಟೆಯಲ್ಲಿ ಮುಚ್ಚಿಡ. ನಂತರ ಅದನ್ನು 2 ರಿಂದ 3 ದಿನಗಳವರೆಗೆ ಬಿಡಿ. ಆಗ ಮೆಂತ್ಯ ಮೊಳಕೆ ಬರುತ್ತದೆ.

 

 

ಕೃಷ್ಣ ಜನ್ಮಭೂಮಿ ಪ್ರಕರಣ : ಮುಸ್ಲಿಂ ಪಕ್ಷಕ್ಕೆ ಹಿನ್ನಡೆ, ಏಕಕಾಲಿಕ ವಿಚಾರಣೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

Lucky Idols : ಈ ‘ವಿಗ್ರಹ’ಗಳು ನಿಮ್ಮ ಮನೆಯಲ್ಲಿದ್ರೆ ‘ಸಿರಿವಂತ’ರಾಗೋದು ಪಕ್ಕಾ..! ಹಣವೋ ಹಣ

ಶಿವಮೊಗ್ಗ: ‘ಸೊರಬ ಪೊಲೀಸ್ ಠಾಣೆ’ಯಿಂದ ಉಳವಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದ ‘PSI ನಾಗರಾಜ್’

diabetes will not even come close to you If you eat 'sprouted fenugreek seeds' every day ಪ್ರತಿದಿನ 'ಮೊಳಕೆಯೊಡೆದ ಮೆಂತ್ಯ ಕಾಳು' ತಿಂದ್ರೆ 'ಮಧುಮೇಹ' ನಿಮ್ಮ ಹತ್ತಿರಕ್ಕೂ ಸುಳಿಯೋಲ್ಲ
Share. Facebook Twitter LinkedIn WhatsApp Email

Related Posts

‘ಇರಾನ್ ಜೊತೆ ಯುದ್ಧ ಮಾಡುವವರನ್ನು ಬಿಟ್ಟು ಉಳಿದೆಲ್ಲರಿಗೂ ಹಾರ್ಮುಜ್ ಜಲಸಂಧಿ ಮುಕ್ತ!’: ಅಬ್ಬಾಸ್ ಅರಾಘ್ಚಿ ಮಹತ್ವದ ಘೋಷಣೆ!

1 Min Read

ವರ್ಷಗಳ ಕಾಲ ನಡೆದ ‘ವ್ಯಾಪಾರ ಸಮರ’ದ ನಡುವೆಯೂ ಅಚ್ಚರಿ: ಜಿನ್‌ಪಿಂಗ್ ಭೇಟಿ ವೇಳೆ ‘ಸುಂಕ’ದ ಚರ್ಚೆಯೇ ನಡೆದಿಲ್ಲ ಎಂದ ಡೊನಾಲ್ಡ್ ಟ್ರಂಪ್!

2 Mins Read

ಯುಎಇ ಭೇಟಿ ಮುಗಿಸಿ ಯೂರೋಪ್ ಗೆ ಪ್ರಧಾನಿ ಮೋದಿ ಪ್ರಯಾಣ: ನಾಲ್ಕು ದೇಶಗಳ ಉನ್ನತ ನಾಯಕರೊಂದಿಗೆ ಮಹತ್ವದ ಸಭೆ!

1 Min Read
Recent News

‘ಇರಾನ್ ಜೊತೆ ಯುದ್ಧ ಮಾಡುವವರನ್ನು ಬಿಟ್ಟು ಉಳಿದೆಲ್ಲರಿಗೂ ಹಾರ್ಮುಜ್ ಜಲಸಂಧಿ ಮುಕ್ತ!’: ಅಬ್ಬಾಸ್ ಅರಾಘ್ಚಿ ಮಹತ್ವದ ಘೋಷಣೆ!

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ವರ್ಷಗಳ ಕಾಲ ನಡೆದ ‘ವ್ಯಾಪಾರ ಸಮರ’ದ ನಡುವೆಯೂ ಅಚ್ಚರಿ: ಜಿನ್‌ಪಿಂಗ್ ಭೇಟಿ ವೇಳೆ ‘ಸುಂಕ’ದ ಚರ್ಚೆಯೇ ನಡೆದಿಲ್ಲ ಎಂದ ಡೊನಾಲ್ಡ್ ಟ್ರಂಪ್!

ಯುಎಇ ಭೇಟಿ ಮುಗಿಸಿ ಯೂರೋಪ್ ಗೆ ಪ್ರಧಾನಿ ಮೋದಿ ಪ್ರಯಾಣ: ನಾಲ್ಕು ದೇಶಗಳ ಉನ್ನತ ನಾಯಕರೊಂದಿಗೆ ಮಹತ್ವದ ಸಭೆ!

State News
KARNATAKA

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇಂದು ಸಾಗರ ನಗರಸಭೆಯ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರಸಭೆ…

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

BREAKING: ಕೊಪ್ಪಳ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Rain Alert: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಂದಿನಿಂದ ಮೂರು ದಿನ ಕರ್ನಾಟಕದಾದ್ಯಂತ ಭಾರೀ ಮಳೆ ಮುನ್ಸೂಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.