Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

ಜೈಪುರದಲ್ಲಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ‘ACB’ ಬಲೆಗೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

ಸೋಶಿಯಲ್ ಮೀಡಿಯಾದಲ್ಲಿ ‘ಅಮೆಜಾನ್ ಇನ್ಸಲ್ಟ್ಸ್ ಆರ್ಯಭಟ’ ಟ್ರೆಂಡಿಂಗ್ : ಹೊಸ ಜಾಹೀರಾತು ವಿರುದ್ಧ ಸಾರ್ವಜನಿಕರ ಆಕ್ರೋಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ 2025ನೇ ಸಾಲಿನ ‘ರಾಜ್ಯ ಸರ್ಕಾರಿ ನೌಕರ’ರಿಗೆ ಸಿಗುವಂತ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿ | Government Holiday List 2025
KARNATAKA

ಹೀಗಿದೆ 2025ನೇ ಸಾಲಿನ ‘ರಾಜ್ಯ ಸರ್ಕಾರಿ ನೌಕರ’ರಿಗೆ ಸಿಗುವಂತ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿ | Government Holiday List 2025

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ಸಿಗುವಂತ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದ್ರೇ ಸಾರ್ವತ್ರಿಕ, ಪರಿಮಿತ ರಜೆಗಳು ಎಷ್ಟು ಎನ್ನುವ ಪಟ್ಟಿ ಮುಂದಿದೆ ಓದಿ.

ಈ ಕುರಿತಂತೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತ ಸರ್ಕಾರದ ಒಳಾಡಳಿ ತ ವ್ಯವಹಾರಗಳ ಇಲಾಖೆಯ ದಿನಾಂಕ:15.06.1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನೆಗೋಷಿಯಬಲ್ ಇನ್ನುಮೆಂಟ್ ಆಕ್ಟ್ 1881ರ (1881ರ ಅಧಿನಿಯಮ ಸಂಖ್ಯೆ:26) 25ನೇ ಸೆಕ್ಷನ್ ನಲ್ಲಿರುವ ವಿವರಣೆಯಂತೆ 2024ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸಾರ್ವತ್ರಿಕ ರಜೆಗಳೆಂದು ಘೋಷಿಸಲಾಗಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ಎಂದಿದೆ.

ಇಲ್ಲಿದೆ 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

  1. ದಿನಾಂಕ 14-01-2025 ಮಂಗಳವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
  2. ದಿನಾಂಕ 26-02-2025 ಬುಧವಾರ – ಮಹಾ ಶಿವರಾತ್ರಿ
  3. ದಿನಾಂಕ 31-03-2025 ಸೋಮವಾರ – ಖುತುಬ್ ಎ ರಂಜಾನ್
  4. ದಿನಾಂಕ 10-04-2025 ಗುರುವಾರ – ಮಹಾವೀರ ಜಯಂತಿ
  5. ದಿನಾಂಕ 14-04-2025 ಸೋಮವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ
  6. ದಿನಾಂಕ 18-04-2025 ಶುಕ್ರವಾರ – ಗುಡ್ ಫ್ರೈಡೆ
  7. ದಿನಾಂಕ 30-04-2025 ಬುಧವಾರ – ಬಸವ ಜಯಂತಿ, ಅಕ್ಷಯ ತೃತೀಯ
  8. ದಿನಾಂಕ 01-05-2025 ಗುರುವಾರ – ಕಾರ್ಮಿಕ ದಿನಾಚರಣೆ
  9. ದಿನಾಂಕ 07-06-2025 ಶನಿವಾರ – ಬಕ್ರೀದ್
  10. ದಿನಾಂಕ 15-08-2025 ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
  11. ದಿನಾಂಕ 27-08-2025 ಬುಧವಾರ – ವರಸಿದ್ಧಿ ವಿನಾಯಕ ವ್ರತ
  12. ದಿನಾಂಕ 05-09-2025 ಶುಕ್ರವಾರ – ಈದ್ ಮಿಲಾದ್
  13. ದಿನಾಂಕ 01-10-2025 ಬುಧವಾರ – ಮಹಾನವಮಿ, ಆಯುಧಪೂಜೆ, ವಿಜಯದಶಮಿ
  14. ದಿನಾಂಕ 02-10-2025 ಗುರುವಾರ – ಗಾಂಧಿ ಜಯಂತಿ
  15. ದಿನಾಂಕ 07-10-2025 ಮಂಗಳವಾರ – ಮಹರ್ಷಿ ವಾಲ್ಮೀಕಿ ಜಯಂತಿ
  16. ದಿನಾಂಕ 20-10-2025 ಸೋಮವಾರ – ನರಕ ಚತುರ್ದಶಿ
  17. ದಿನಾಂಕ 22-10-2025 ಬುಧವಾರ – ಬಲಿಪಾಡ್ಯಮಿ, ದೀಪಾವಳಿ
  18. ದಿನಾಂಕ 01-11-2025 ಶನಿವಾರ – ಕನ್ನಡ ರಾಜ್ಯೋತ್ಸವ
  19. ದಿನಾಂಕ 25-12-2025 ಗುರುವಾರ – ಕ್ರಿಸ್ ಮಸ್

ಹೀಗಿದೆ 2025ನೇ ಸಾಲಿನ ಪರಿಮಿತ ರಜಾ ದಿನಗಳ ಪಟ್ಟಿ

  1. ದಿನಾಂಕ 14-01-2025 ಮಂಗಳವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
  2. ದಿನಾಂಕ 26-02-2025 ಬುಧವಾರ – ಮಹಾಶಿವರಾತ್ರಿ
  3. ದಿನಾಂಕ 31-03-2025 ಸೋಮವಾರ – ಖುತುಬ್ ಎ ರಂಜಾನ್
  4. ದಿನಾಂಕ 10-04-2025 ಗುರುವಾರ – ಮಹಾವೀರ ಜಯಂತಿ
  5. ದಿನಾಂಕ 14-04-2025 ಸೋಮವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ
  6. ದಿನಾಂಕ 18-04-2025 ಶುಕ್ರವಾರ – ಗುಡ್ ಪ್ರೈಡೆ
  7. ದಿನಾಂಕ 30-04-2025 ಬುಧವಾರ – ಬಸವ ಜಯಂತಿ, ಅಕ್ಷಯ ತೃತೀಯ
  8. ದಿನಾಂಕ 01-05-2025 ಗುರುವಾರ – ಕಾರ್ಮಿಕ ದಿನಾಚರಣೆ
  9. ದಿನಾಂಕ 07-06-2025 ಶನಿವಾರ – ಬಕ್ರೀದ್
  10. ದಿನಾಂಕ 15-08-2025 ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
  11. ದಿನಾಂಕ 27-08-2025 ಬುಧವಾರ – ವರಿಸಿದ್ಧಿ ವಿನಾಯಕ ವ್ರತ
  12. ದಿನಾಂಕ 05-09-2025 ಶುಕ್ರವಾರ ಈದ್ ಮಿಲಾದ್
  13. ದಿನಾಂಕ 01-10-2025 ಬುಧವಾರ – ಮಹಾನವಮಿ, ಆಯುಧಪೂಜೆ, ವಿಜಯದಶಮಿ
  14. ದಿನಾಂಕ 02-10-2025 ಗುರುವಾರ – ಗಾಂಧಿ ಜಯಂತಿ
  15. ದಿನಾಂಕ 07-10-2025 ಮಂಗಳವಾರ – ಮಹರ್ಷಿ ವಾಲ್ಮೀಕಿ ಜಯಂತಿ
  16. ದಿನಾಂಕ 20-10-2025 ಸೋಮವಾರ – ನರಕ ಚತುರ್ದಶಿ
  17. ದಿನಾಂಕ 22-10-2025 ಬುಧವಾರ – ಬಲಿಪಾಡ್ಯಮಿ, ದೀಪಾವಳಿ
  18. ದಿನಾಂಕ 01-11-2025 ಶನಿವಾರ – ಕನ್ನಡ ರಾಜ್ಯೋತ್ಸವ
  19. ದಿನಾಂಕ 25-12-2025 ಗುರುವಾರ – ಕ್ರಿಸ್ ಮಸ್

BREAKING: ಕ್ರೀಡೆಯಲ್ಲಿ ಭಾಗವಹಿಸುವಂತ ‘ವಿದ್ಯಾರ್ಥಿ’ಗಳಿಗೆ ‘ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ’

ಶಾಸಕರನ್ನು ಖರೀದಿಸೋಕೇ ಅವರೇನು ಕುದುರೆಯೊ, ಕತ್ತೆಯೋ, ಅಥವಾ ದನಾನೋ? : MLC ಸಿಟಿ ರವಿ ಕಿಡಿ

ಬಾಬಾ ಸಿದ್ದಿಕಿ ಕೊಲೆ ಪ್ರಕರಣ: ಸಾವಿನ ಖಚಿತತೆಗಾಗಿ ಆಸ್ಪತ್ರೆಯ ಹೊರಗೆ 30 ನಿಮಿಷಗಳ ಕಾಲ ಕಾದಿದ್ದ ಶೂಟರ್

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

1 Min Read

BIG ALERT: ತಂದೆ ಮಾಡಿದ ಸಾಲಕ್ಕೆ ಮಕ್ಕಳೇ ಹೊಣೆಗಾರರಾ? ಕಾನೂನು ನಿಯಮ ತಿಳಿಯಿರಿ!

2 Mins Read

BREAKING : ದಕ್ಷಿಣ ಕನ್ನಡದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ : ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ!

2 Mins Read
Recent News

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

ಜೈಪುರದಲ್ಲಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ‘ACB’ ಬಲೆಗೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

ಸೋಶಿಯಲ್ ಮೀಡಿಯಾದಲ್ಲಿ ‘ಅಮೆಜಾನ್ ಇನ್ಸಲ್ಟ್ಸ್ ಆರ್ಯಭಟ’ ಟ್ರೆಂಡಿಂಗ್ : ಹೊಸ ಜಾಹೀರಾತು ವಿರುದ್ಧ ಸಾರ್ವಜನಿಕರ ಆಕ್ರೋಶ!

World Blood Donor Day-2026 : ಇಂದು ʻವಿಶ್ವ ರಕ್ತದಾನಿಗಳ ದಿನʼ: ಈ ದಿನದ ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ

State News
KARNATAKA

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

By ಸುರೇಶ್‌ KARNATAKA 1 Min Read

ಬೆಂಗಳೂರಿನಲ್ಲಿ ಇಂದು ಹಠಾತ್ತನೆ ವಾತಾವರಣ ಬದಲಾಗಿದ್ದು, ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ಪ್ರದೇಶಗಳಾದ ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕೋರಮಂಗಲ…

BIG ALERT: ತಂದೆ ಮಾಡಿದ ಸಾಲಕ್ಕೆ ಮಕ್ಕಳೇ ಹೊಣೆಗಾರರಾ? ಕಾನೂನು ನಿಯಮ ತಿಳಿಯಿರಿ!

BREAKING : ದಕ್ಷಿಣ ಕನ್ನಡದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ : ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ!

ALERT : ಮೊಬೈಲ್ ನಲ್ಲಿ ಆಪ್ ಕ್ಲೋಸ್ ಮಾಡಿದ್ರೂ ನಿಮ್ಮ `ಲೊಕೇಶನ್ ಟ್ರ್ಯಾಕ್’ ಆಗುತ್ತಿದೆಯೇ? ಹೀಗೆ ತಕ್ಷಣ ಆಫ್ ಮಾಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.