Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಲಸೆ ಉಲ್ಲಂಘನೆ: ಭಾರತೀಯ ಟ್ರಾವೆಲ್ ಅಧಿಕಾರಿಗಳ ವೀಸಾ ತಡೆಗೆ ಅಮೇರಿಕಾ ಕ್ರಮ

20/05/2025 6:50 AM

ಬೇಹುಗಾರಿಕೆ ಆರೋಪ : ವ್ಲಾಗರ್ ಜ್ಯೋತಿ ರಾಣಿ ಮಲ್ಹೋತ್ರಾ ಅರೆಸ್ಟ್, ಪಂಜಾಬ್‌ನಲ್ಲಿ ಮತ್ತಿಬ್ಬರ ಬಂಧನ

20/05/2025 6:40 AM

ಅಟ್ಟಾರಿ-ವಾಘಾ ಗಡಿ ಹಿಮ್ಮೆಟ್ಟುವಿಕೆ ಕಾರ್ಯಕ್ರಮ ಇಂದು ನಿರ್ಬಂಧಿತ ರೀತಿಯಲ್ಲಿ ಪುನರಾರಂಭ: ಮೂಲಗಳು

20/05/2025 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಭಾರೀ ಮಳೆ: ಜನತೆಗೆ ಸಂಚಾರ ಪೊಲೀಸರಿಂದ ಈ ಸಲಹೆ
KARNATAKA

ಬೆಂಗಳೂರಲ್ಲಿ ಭಾರೀ ಮಳೆ: ಜನತೆಗೆ ಸಂಚಾರ ಪೊಲೀಸರಿಂದ ಈ ಸಲಹೆ

By kannadanewsnow0902/06/2024 8:42 PM

ಬೆಂಗಳೂರು: ನಗರದಲ್ಲಿ ಸತತ ಒಂದು ಗಂಟೆ ಸುರಿದಂತ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದಾವೆ. ಎಲ್ಲೆಲ್ಲೂ ನೀರು ನುಗ್ಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಜನತೆಗೆ ಕೆಲ ಸಲಹೆ ನೀಡಿದೆ. ಆ ಬಗ್ಗೆ ಮುಂದೆ ಓದಿ.

ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರ ಬಿದ್ದ ಕಾರಣ ಟ್ರಿನಿಟಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ ಅಂತ ತಿಳಿಸಿದೆ.

ಸಂಚಾರ ಸಲಹೆ
ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರ ಬಿದ್ದ ಕಾರಣ ಟ್ರಿನಿಟಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ.
Traffic advisory
Slow-moving traffic due to Big tree fallen on metro track near web junction towards Trinity circle. Kindly cooperate. pic.twitter.com/xmQCuvmn6c

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2024

ತುಮಕೂರು ರಸ್ತೆಯಲ್ಲಿ (ಪೀಣ್ಯ ರಸ್ತೆ) IISc ಮುಖ್ಯ ಗೇಟ್ ಮತ್ತು ಯಶವಂತಪುರ ಮೇಲ್ಸೇತುವೆ ನಡುವೆ ಮರ ಬಿದ್ದಿದೆ. ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮರ ಕಡಿಯುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

'Traffic advisory'
Tree fall on Tumkur road (Peenya road) between IISc main gate and Yeshwanthpura flyover. Movement on both sides of road has stopped. Tree cutting is underway. Will be cleared soon. Traffic Diversions have been made.

'ಸಂಚಾರ ಸಲಹೆ'
ತುಮಕೂರು ರಸ್ತೆಯಲ್ಲಿ (ಪೀಣ್ಯ… pic.twitter.com/PEkDwqbIIE

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2024

ಭಾರೀ ಮಳೆಯಿಂದಾಗಿ ಈ ಕೆಳಗಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ

1)ನಾರಾಯಣಪುರಯಿಂದ ಹೆಣ್ಣೂರು ಬಾಗಲೂರು ರಸ್ತೆ ಕಡೆಗೆ 2) ಕಲ್ಪನಾ ಜಂಕ್ಷನ್ ನಿಂದ ವಸಂತನಗರ ಅಂಡರ್‌ಪಾಸ್ ಕಡೆಗೆ 3)ಆನೆಪಾಳ್ಯ ಜಂಕ್ಷನ್ (ಹೊಸೂರು ರಸ್ತೆ), 4)ರಿಚ್ಮಂಡ್ ವೃತ್ತ, 5)RRMR ರಸ್ತೆ 6 ) ಶಾಂತಿನಗರ. 7 )ಕಿನೋ teatre ಜಂಕ್ಷನ್ನಿಂದ ಶೇಷಾದ್ರಿಪುರಂ ಪೊಲೀಸ್ ಠಾಣೆ ಕಡೆಗೆ 8 ) ವೀರಣ್ಣಪಾಳ್ಯ ಡೌನ್ ರಾಂಪ್ ಯಿಂದ ನಾಗವಾರ ಕಡೆಗೆ 9 )ಸಂಜಯ ನಗರಇಂದ ದೇವಿನಗರ ಕಡೆಗೆ ಅಂತ ಹೇಳಿದೆ.

'ಸಂಚಾರ ಸಲಹೆ'
ಭಾರೀ ಮಳೆಯಿಂದಾಗಿ ಈ ಕೆಳಗಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ
1)ನಾರಾಯಣಪುರಯಿಂದ ಹೆಣ್ಣೂರು ಬಾಗಲೂರು ರಸ್ತೆ ಕಡೆಗೆ
2) ಕಲ್ಪನಾ ಜಂಕ್ಷನ್ ನಿಂದ ವಸಂತನಗರ ಅಂಡರ್‌ಪಾಸ್ ಕಡೆಗೆ
3)ಆನೆಪಾಳ್ಯ ಜಂಕ್ಷನ್ (ಹೊಸೂರು ರಸ್ತೆ),
4)ರಿಚ್ಮಂಡ್ ವೃತ್ತ,
5)RRMR ರಸ್ತೆ
6 ) ಶಾಂತಿನಗರ.
7 )ಕಿನೋ teatre ಜಂಕ್ಷನ್ನಿಂದ…

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2024

ಲಾಲ್‌ಬಾಗ್ ಮುಖ್ಯ ಗೇಟ್ ರಸ್ತೆಯ ಬಳಿ ಮರದ ಕೊಂಬೆ ಬಿದ್ದ ಕಾರಣ ಲಾಲ್‌ಬಾಗ್ ಪಶ್ಚಿಮ ಗೇಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸುವಂತೆ ಮನವಿ ಮಾಡಿದೆ.

ಸಂಚಾರ ಸಲಹೆ
ಲಾಲ್‌ಬಾಗ್ ಮುಖ್ಯ ಗೇಟ್ ರಸ್ತೆಯ ಬಳಿ ಮರದ ಕೊಂಬೆ ಬಿದ್ದ ಕಾರಣ ಲಾಲ್‌ಬಾಗ್ ಪಶ್ಚಿಮ ಗೇಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ.
Traffic advisory
Slow-moving traffic due to tree branch fallen near Lalbagh main gate road towards Lalbagh west gate. Kindly co operate. pic.twitter.com/zjaUk45p8y

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2024

ಹೆಚ್‌ಎಂಟಿ teatre ಮರ ಬಿದ್ದಿರುವುದರಿಂದ ಬಿಎಫ್‌ಡಬ್ಲ್ಯೂ ರಸ್ತೆ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ. ಲ್‌ಆರ್‌ಡಿಇ ಜಂಕ್ಷನ್‌ನಲ್ಲಿ ಮರ ಬಿದ್ದಿರುವುದರಿಂದ ಬಸವೇಶ್ವರ ವೃತ್ತದ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ.

ಭಾರೀ ಮಳೆಯಿಂದಾಗಿ ಈ ಕೆಳಗಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ 1) ನಾಯಂಡಹಳ್ಳಿ ಜಂಕ್ಷನ್ ನಿಂದ BHEL ಕಡೆಗೆ 2) ರಾಜೀವ್ ಗಾಂಧಿ ಜಂಕ್ಷನ್ನಿಂದ ಮಂತ್ರಿಮಾಲ್ ಕಡೆಗೆ 3)ಕೊಡೆ ಸರ್ಕಲ್ ನಿಂದ ಲುಲು ಮಾಲ್ ಕಡೆಗೆ 4)ಯಲಹಂಕಯಿಂದ ಕೋಗಿಲೆ ಕ್ರಾಸ್ ಕಡೆಗೆ ಅಂತ ತಿಳಿಸಿದೆ.

'Traffic advisory'
Due to heavy rain, there is traffic congestion in the following areas
1) Nayandahalli Junction towards BHEL Road
2) Rajiv Gandhi Junction towards Mantrimal
3) Kode Circle towards Lulu Mall
4) Yalahanka towards kogile Cross

'ಸಂಚಾರ ಸಲಹೆ'
ಭಾರೀ ಮಳೆಯಿಂದಾಗಿ ಈ…

— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2024

ವಾಟರ್ ಲಾಗಿಂಗ್ ನಿಂದಾಗಿ ವೀರಣ್ಣಪಾಳ್ಯ ಜಂಕ್ಷನ್ ನಲ್ಲಿ ನಿಧಾನಗತಿಯ ವಾಹನ ಸಂಚಾರವಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ. ಜಯನಗರ 5ನೇ ಬ್ಲಾಕ್ ಅರವಿಂದ ಜಂಕ್ಷನ್ ಬಳಿ ಮರ ಬಿದ್ದ ಕಾರಣ, ರಾಜಲಕ್ಷ್ಮಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ, ದಯವಿಟ್ಟು ಸಹಕರಿಸಿ. ಶೀಘ್ರದಲ್ಲಿ ತೆವುಗೊಳಿಸಲಾಗುವುದು ಎಂದು ಮಾಹಿತಿ ನೀಡಿದೆ.

ಸಂಚಾರ ಸಲಹೆ….
ಜಯನಗರ 5ನೇ ಬ್ಲಾಕ್ ಅರವಿಂದ ಜಂಕ್ಷನ್ ಬಳಿ ಮರ ಬಿದ್ದ ಕಾರಣ, ರಾಜಲಕ್ಷ್ಮಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ, ದಯವಿಟ್ಟು ಸಹಕರಿಸಿ. ಶೀಘ್ರದಲ್ಲಿ ತೆವುಗೊಳಿಸಲಾಗುವುದು.@blrcitytraffic@acpsouthtrf@DCPSouthTrBCP@Jointcptraffic pic.twitter.com/GTazK6ya9G

— JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ (@JnagarTr) June 2, 2024

ಮಳೆಯಿಂದಾಗಿ ಕೆಳಕಂಡ ಸ್ಥಳಗಳಲ್ಲಿ ವಾಟರ್ ಲಾಗಿಂಗ್ ಆಗಿದ್ದು ನಿಧಾನಗತಿಯ ವಾಹನ ಸಂಚಾರವಿರುತ್ತದೆ. ಸಾರ್ವಜನಿಕರು ಸಹಕರಿಸಲು ಕೋರಿದೆ. 1. ಅಪ್ ರ್ಯಾಂಪ್ ಸರ್ವಿಸ್ ರಸ್ತೆ ಹೆಬ್ಬಾಳ ವೃತ್ತದ ಕಡೆಗೆ. 2. ಫ್ಲೈಓವರ್ ಡೌನ್ ರ್ಯಾಂಪ್ ಕೆಂಪಾಪುರ ಕಡೆಗೆ. 3. ಯೋಗೇಶ್ವರನಗರ ಕ್ರಾಸ್ ಹೆಬ್ಬಾಳ ವೃತ್ತದ ಕಡೆಗೆ ಎಂದು ಮಾಹಿತಿ ನೀಡಿದೆ.

"ಸಂಚಾರ ಸಲಹೆ"
ಮಳೆಯಿಂದಾಗಿ ಕೆಳಕಂಡ ಸ್ಥಳಗಳಲ್ಲಿ ವಾಟರ್ ಲಾಗಿಂಗ್ ಆಗಿದ್ದು ನಿಧಾನಗತಿಯ ವಾಹನ ಸಂಚಾರವಿರುತ್ತದೆ. ಸಾರ್ವಜನಿಕರು ಸಹಕರಿಸಲು ಕೋರಿದೆ.
1. ಅಪ್ ರ್ಯಾಂಪ್ ಸರ್ವಿಸ್ ರಸ್ತೆ ಹೆಬ್ಬಾಳ ವೃತ್ತದ ಕಡೆಗೆ.
2. ಫ್ಲೈಓವರ್ ಡೌನ್ ರ್ಯಾಂಪ್ ಕೆಂಪಾಪುರ ಕಡೆಗೆ.
3. ಯೋಗೇಶ್ವರನಗರ ಕ್ರಾಸ್ ಹೆಬ್ಬಾಳ ವೃತ್ತದ ಕಡೆಗೆ. @blrcitytraffic pic.twitter.com/MiGK1bBMiq

— HEBBALA TRAFFIC PS (@hebbaltrafficps) June 2, 2024

ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ ಹೋಟೆಲ್ ಹತ್ತಿರ ಮಳೆ ನೀರು ನಿಂತಿರುವುದರಿಂದ ರಾಮಮೂರ್ತಿ ನಗರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ವಾಹನ ಸವಾರರು/ಚಾಲಕರು ಸಹಕರಿಸಲು ಕೋರಿದೆ.

ಸಂಚಾರ ಸಲಹೆ

ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ ಹೋಟೆಲ್ ಹತ್ತಿರ ಮಳೆ ನೀರು ನಿಂತಿರುವುದರಿಂದ ರಾಮಮೂರ್ತಿ ನಗರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ವಾಹನ ಸವಾರರು/ಚಾಲಕರು ಸಹಕರಿಸಲು ಕೋರಿದೆ. pic.twitter.com/mQ8jKBwrRF

— K.R.PURA TRAFFIC POLICE.BENGALURU. (@KRPURATRAFFIC) June 2, 2024

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಮುಂಬಡ್ತಿ ಮೀಸಲಾತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

20/05/2025 6:24 AM2 Mins Read

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಭಾರತೀಯ ಭಾಷಾ ಬೇಸಿಗೆ ಶಿಬಿರ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

20/05/2025 6:19 AM1 Min Read

GOOD NEWS: ರಾಜ್ಯ ಸರ್ಕಾರದಿಂದ ‘ಗ್ರಾಮೀಣ ಜನತೆ’ಗೆ ಮತ್ತೊಂದು ಗುಡ್ ನ್ಯೂಸ್!

20/05/2025 6:10 AM2 Mins Read
Recent News

ವಲಸೆ ಉಲ್ಲಂಘನೆ: ಭಾರತೀಯ ಟ್ರಾವೆಲ್ ಅಧಿಕಾರಿಗಳ ವೀಸಾ ತಡೆಗೆ ಅಮೇರಿಕಾ ಕ್ರಮ

20/05/2025 6:50 AM

ಬೇಹುಗಾರಿಕೆ ಆರೋಪ : ವ್ಲಾಗರ್ ಜ್ಯೋತಿ ರಾಣಿ ಮಲ್ಹೋತ್ರಾ ಅರೆಸ್ಟ್, ಪಂಜಾಬ್‌ನಲ್ಲಿ ಮತ್ತಿಬ್ಬರ ಬಂಧನ

20/05/2025 6:40 AM

ಅಟ್ಟಾರಿ-ವಾಘಾ ಗಡಿ ಹಿಮ್ಮೆಟ್ಟುವಿಕೆ ಕಾರ್ಯಕ್ರಮ ಇಂದು ನಿರ್ಬಂಧಿತ ರೀತಿಯಲ್ಲಿ ಪುನರಾರಂಭ: ಮೂಲಗಳು

20/05/2025 6:30 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಮುಂಬಡ್ತಿ ಮೀಸಲಾತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

20/05/2025 6:24 AM
State News
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಮುಂಬಡ್ತಿ ಮೀಸಲಾತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5720/05/2025 6:24 AM KARNATAKA 2 Mins Read

ಬೆಂಗಳೂರು: ರಾಜ್ಯದ ಅಂಗವೈಕಲ್ಯವುಳ್ಳ ಸರ್ಕಾರಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅಂಗವೈಕಲ್ಯ ಉಳ್ಳಂತ ಸರ್ಕಾರಿ ನೌಕರರಿಗೆ ಗ್ರೂಪ್-ಬಿ ಮತ್ತು…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಭಾರತೀಯ ಭಾಷಾ ಬೇಸಿಗೆ ಶಿಬಿರ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

20/05/2025 6:19 AM

GOOD NEWS: ರಾಜ್ಯ ಸರ್ಕಾರದಿಂದ ‘ಗ್ರಾಮೀಣ ಜನತೆ’ಗೆ ಮತ್ತೊಂದು ಗುಡ್ ನ್ಯೂಸ್!

20/05/2025 6:10 AM

BREAKING : ಬೆಂಗಳೂರು ನಗರದಲ್ಲಿ ಮುಂದುವರೆದ ಮಳೆ ಅಬ್ಬರ : ಐಟಿ ಕಂಪನಿ ಉದ್ಯೋಗಿಗಳಿಗೆ ಇಂದು ‘ವರ್ಕ್ ಫ್ರಮ್ ಹೋಂ’ ಘೋಷಣೆ.!

20/05/2025 6:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.