ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಭಾರಿ ಸುರಿದಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಹೊಸನೆಲ ಗ್ರಾಮದಲ್ಲಿ ಭೂ ಕುಸಿತಗೊಂಡಿದೆ. ಹೀಗಾಗಿ ಪಕ್ಕದಲ್ಲಿದ್ದ ಮನೆಗೆ ಹಾನಿಯಾಗಿದೆ.
BIGG NEWS: ನೂತನ ಸಂಸತ್ ಭವನಕ್ಕೆ ́ಅನುಭವ ಮಂಟಪದʼ ಹೆಸರಿಡಿ: ವೀರಶೈವ ಲಿಂಗಾಯತ ಸಂಘಟನೆ ಆಗ್ರಹ
ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಾಗಿದೆ. ಈಗಾಗಲೇ ಸುರಿದ ಭಾರಿ ಮಳೆಗೆ ಜನರು ತತ್ತರಿಸಿ ಹೋಗುತ್ತಾರೆ. ಹಳ್ಳ, ನದಿಗಳ, ಕೆರೆಗಳೆಲ್ಲ ತುಂಬಿ ಹರಿಯುತ್ತಿದೆ. ಕೆಲವಡೆ ಸೇತುವೆಗಳೆಲ್ಲ ಮುಳುಗಡೆಯಿಂದ ಸಂಚಾರ ಬಂದ್ ಆಗಿದೆ.