ಚಿಕ್ಕಬಳ್ಳಾಪುರ : ‘ಬಿಜೆಪಿಯವರಂತೆ ನಾನು ಲೂಟಿ ಹೊಡೆದು ನಾನು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ನಡೆಸಿಲ್ಲ’ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರಥಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ, ರಕ್ತ ಹೀರುವಂತಹ ನಾಯಕ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಅಶ್ವಥ್ ನಾರಾಯಣ್ ಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ.
ರಕ್ತ ಹೀರುವಂತಹವರು ಅಂತ ಮಾತಾಡುವವರಿಗೆ ನೈತಿಕತೆ ಎಲ್ಲಿದೆ? ಬಿಜೆಪಿಯವರಂತೆ ನಾನು ಲೂಟಿ ಹೊಡೆದು ನಾನು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ನಡೆಸಿಲ್ಲ’ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ರೈತರ ಆತ್ಮಹತ್ಯೆ ನಡೆದಾಗ ಈ ಯಾವ ವ್ಯಕ್ತಿಗಳು ಹೋಗಿ ಜನರ ಕಷ್ಟ ಸುಖ ಕೇಳಲಿಲ್ಲ. 200 ಕುಟುಂಬಕ್ಕೂ ಪರಿಹಾರ ಅರ್ಥಿಕ ನೆರವು ಕೊಟ್ಟಿದ್ದು ಕುಮಾರಸ್ವಾಮಿ ಎಂದಿದ್ದಾರೆ.
ಕಂಬಳ, ಯಕ್ಷಗಾನ, ಜಾತ್ರೆಗೆ ಹಿಂದುಗಳ ಸೋಗಿನಲ್ಲಿ ಉಗ್ರರು ಬಂದಾರು ಹುಷಾರು : ಪೇಜಾವರ ಶ್ರೀ ಎಚ್ಚರಿಕೆ
ಶೀಘ್ರದಲ್ಲೇ ರಾಜ್ಯದಲ್ಲಿ 200ಕ್ಕೂ ಅಧಿಕ ‘ನಮ್ಮ ಕ್ಲಿನಿಕ್’ ಆರಂಭ : ಸಚಿವ ಸುಧಾಕರ್