ಬೆಂಗಳೂರು: ಡಿಯರ್ ಬಿಜೆಪಿ, #BJPvsBJP ಕಿತ್ತಾಟಕ್ಕೆ ಮೀಸಲಿರುವ ನಿಮ್ಮ ಕೋರ್ ಕಮಿಟಿ ಸಭೆಗಳು ಎಂದಾದರೂ ಜನಪರ ಚರ್ಚೆ ಮಾಡಿದ್ದುಂಟೇ? ದಿನಾಂಕ ನಿಗದಿ ಮಾಡಿದ್ದನ್ನು ತೀರ್ಮಾನವನ್ನೇ ಮಾಡಿದಂತೆ ಹೇಳುವುದಕ್ಕೆ ನಾಚಿಕೆಯಗಬೇಕು! ಕಮಿಷನ್ ಕನಸು ಕಾಣುತ್ತಾ ಮಲಗಿದ್ದ #40Percentsarkara ರಾಹುಲ್ ಗಾಂಧಿ ಅವರ ಘರ್ಜನೆಗೆ ಎಚ್ಚರಾಗಿದೆ ಅಷ್ಟೇ ಎಂಬುದಾಗಿ ಬಿಜೆಪಿ ( BJP ) ವಿರುದ್ಧ ಕರ್ನಾಟಕ ಕಾಂಗ್ರೆಸ್ ( Karnataka Congress ) ವಾಗ್ಧಾಳಿ ನಡೆಸಿದೆ.
Dear @BJP4Karnataka,#BJPvsBJP ಕಿತ್ತಾಟಕ್ಕೆ ಮೀಸಲಿರುವ
ನಿಮ್ಮ ಕೋರ್ ಕಮಿಟಿ ಸಭೆಗಳು ಎಂದಾದರೂ ಜನಪರ ಚರ್ಚೆ ಮಾಡಿದ್ದುಂಟೇ?ದಿನಾಂಕ ನಿಗದಿ ಮಾಡಿದ್ದನ್ನು ತೀರ್ಮಾನವನ್ನೇ ಮಾಡಿದಂತೆ ಹೇಳುವುದಕ್ಕೆ ನಾಚಿಕೆಯಗಬೇಕು!
ಕಮಿಷನ್ ಕನಸು ಕಾಣುತ್ತಾ ಮಲಗಿದ್ದ #40Percentsarkara @RahulGandhi ಅವರ ಘರ್ಜನೆಗೆ ಎಚ್ಚರಾಗಿದೆ ಅಷ್ಟೇ. https://t.co/A1t29S1qM6
— Karnataka Congress (@INCKarnataka) October 8, 2022
ಈ ಕುರಿತು ಟ್ವಿಟ್ ಮಾಡಿರುವಂತ ಕಾಂಗ್ರೆಸ್, ಹತಾಶೆಗೊಂಡ ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ. ಪ್ರಚಾರ – ತಮ್ಮ ಸಾಧನೆಗಳದ್ದಾಗಿರುತ್ತದೆ. ಅಪಪ್ರಚಾರ – ಹತಾಶೆಯದ್ದಾಗಿರುತ್ತದೆ. ತಮ್ಮ ಸಾಧನೆಯ ಜಾಹಿರಾತು ನೀಡಲು ಏನೂ ಇಲ್ಲದಾಗ ಪ್ರತಿ ದಿನವೂ ಅಪಪ್ರಚಾರದ ಜಾಹಿರಾತು ನೀಡುತ್ತಿದೆ ಬಿಜೆಪಿ. #BharatJodoYatra ಯಶಸ್ಸು ಬಿಜೆಪಿಗೆ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದೆ.
ಹತಾಶೆಗೊಂಡ ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ.
ಪ್ರಚಾರ – ತಮ್ಮ ಸಾಧನೆಗಳದ್ದಾಗಿರುತ್ತದೆ.
ಅಪಪ್ರಚಾರ – ಹತಾಶೆಯದ್ದಾಗಿರುತ್ತದೆ.
ತಮ್ಮ ಸಾಧನೆಯ ಜಾಹಿರಾತು ನೀಡಲು ಏನೂ ಇಲ್ಲದಾಗ ಪ್ರತಿ ದಿನವೂ ಅಪಪ್ರಚಾರದ ಜಾಹಿರಾತು ನೀಡುತ್ತಿದೆ @BJP4Karnataka.#BharatJodoYatra ಯಶಸ್ಸು ಬಿಜೆಪಿಗೆ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ.
— Karnataka Congress (@INCKarnataka) October 8, 2022
ಕೋಮು ಪ್ರೇರಿತ ಕೊಲೆಗಳ ಕ್ಷಿಪ್ರ ತನಿಖೆ ಹಾಗೂ ಕಾನೂನು ಕ್ರಮಕ್ಕೆ ಎಐಟಿ ರಚನೆ ಹಾಗೂ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪನೆ ಮಾಡುವುದಾಗಿ ಹೇಳಿತ್ತು ಬಿಜೆಪಿ. ಅಧಿಕಾರಕ್ಕೆ ಏರಿದ ಮೇಲೆ ಯಾರ ಶವಗಳ ಹೆಸರಲ್ಲಿ ಮತ ಪಡೆದರೋ ಅವರನ್ನೆಲ್ಲ ಮರೆತುಬಿಟ್ಟಿತು ಬಿಜೆಪಿ. ಬಿಜೆಪಿಗೆ ಶವಗಳು, ಶವದ ಹೆಸರಲ್ಲಿ ಮತಗಳು ಮಾತ್ರ ಮುಖ್ಯ ಎಂದು ಕಿಡಿಕಾರಿದೆ.
ಕೋಮು ಪ್ರೇರಿತ ಕೊಲೆಗಳ ಕ್ಷಿಪ್ರ ತನಿಖೆ ಹಾಗೂ ಕಾನೂನು ಕ್ರಮಕ್ಕೆ ಎಐಟಿ ರಚನೆ ಹಾಗೂ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪನೆ ಮಾಡುವುದಾಗಿ ಹೇಳಿತ್ತು ಬಿಜೆಪಿ.
ಅಧಿಕಾರಕ್ಕೆ ಏರಿದ ಮೇಲೆ ಯಾರ ಶವಗಳ ಹೆಸರಲ್ಲಿ ಮತ ಪಡೆದರೋ ಅವರನ್ನೆಲ್ಲ ಮರೆತುಬಿಟ್ಟಿತು ಬಿಜೆಪಿ.
ಬಿಜೆಪಿಗೆ ಶವಗಳು, ಶವದ ಹೆಸರಲ್ಲಿ ಮತಗಳು ಮಾತ್ರ ಮುಖ್ಯ!#NimHatraIdyaUttara pic.twitter.com/ZcsKakc4fS
— Karnataka Congress (@INCKarnataka) October 8, 2022