ಬೆಂಗಳೂರು: ಕನ್ನಡ ಚಿತ್ರರಂಗವಲ್ಲದೇ, ಬಾಲಿವುಡ್, ಹಾಲಿವುಡ್ ನಲ್ಲಿ ಹೊಸ ಕ್ರೇಸ್ ಸೃಷ್ಠಿಸಿದ್ದಂತ ಕೆಜಿಎಫ್ ಚಾಪ್ಟರ್-2ನಲ್ಲಿ ( KGF Chapter-2 ), ರಾಕಿ ಭಾಯ್ ಪ್ರೀತಿಯ ಚಾಚನಾಗಿ ನಟಿಸಿದ್ದೇ ಹರೀಶ್ ರೈ. ಅವರೀಗ ಕ್ಯಾನ್ಸರ್ ನಿಂದ ಬಳಸುತ್ತಿದ್ದು, ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ.
ತುಮಕೂರಿನಲ್ಲಿ 9 ಜನರು ಅಪಘಾತ ಪ್ರಕರಣ: ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ, 6 ಜನರ ನೇತ್ರದಾನ | Organ donation
ಸ್ಯಾಂಡಲ್ ವುಡ್ ನ ( Sandalwood ) ಅನೇಕ ಚಿತ್ರಗಳಲ್ಲಿ ನಟಿಸಿದ್ದಂತ ಹರೀಶ್ ರೈ ( Actor Harish Rai ), ಅತೀ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದು ಕೆಜಿಎಫ್ ಚಿತ್ರವಾಗಿತ್ತು. ಈ ಚಿತ್ರದಲ್ಲಿ ರಾಕಿ ಬಾಯ್ ಪ್ರೀತಿಯ ಚಾಚಾ ಎಂಬುದಾಗಿಯೇ ಹರೀಶ್ ರೈ ಗುರ್ತಿಸಿಕೊಂಡಿದ್ದರು.
ಹೀಗೆ ಕೆಜಿಎಫ್ ಚಿತ್ರದ ಮೂಲಕ ಗುರ್ತಿಸಿಕೊಂಡಿದ್ದಂತ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಅವರ ಆರೋಗ್ಯ ಸ್ಥಿತಿ ಈಗ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ.