ಕೆಎನ್ ಎನ್ ನ್ಯೂಸ್ ಡೆಸ್ಕ್ : ದೇಹದಲ್ಲಿ ರಕ್ತಕಣಗಳು ಕಡಿಮೆಯಾಗಿ ಕಂಡು ಬರುವ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ದೇಹದಲ್ಲಿ ರಕ್ತಕಣಗಳು ಕಡಿಮೆಯಾದಾಗ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ.
HEALTH TIPS: ಎದೆ ಉರಿಗೆ ಯಾವ ರೀತಿ ಆಹಾರ ಸೇವಿಸಬೇಕು..! ಇಲ್ಲಿದೆ ತಜ್ಞರ ಅಧ್ಯಯನ
ಈ ರೀತಿ ಪೋಷಕಾಂಶಗಳ ಕೊರತೆ, ಮಾನಸಿಕ ಒತ್ತಡ, ವಂಶ ಪಾರಂಪರ್ಯವಾಗಿ , ಇತರ ಕಾಯಿಲೆಗಳು ಹೀಗೆ ಅನೇಕ ಕಾರಣಗಳಿಂದ ಉಂಟಾಗುತ್ತದೆ.ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಯಾವ ಆಹಾರಗಳು ಸಹಾಯ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರೆ ಜಾಸ್ತಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಜ್ಞರು ತಿಳಿಸಿದ್ದಾರೆ.
* ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೆಚ್ಚು ಇರುತ್ತದೆ. ಇದನ್ನು ತಿನ್ನವುದರಿಂದ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.ಹೀಗಾಗಿ ಕೆಂಪು ರಕ್ತ ಕಣಗಳ ಹೆಚ್ಚಿಸಲು ಸಹಾಯಕಾರಿಯಾಗಿದೆ.
* ಖರ್ಜೂರದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಅಂಶ ಇರುತ್ತದೆ.
* ಒಣದ್ರಾಕ್ಷಿ ಕಬ್ಬಿನಾಂಶ ಇರುವುದರಿಂದ ರಕ್ತ ಕಣಗಳು ಸಹಾಯ ಮಾಡುತ್ತದೆ.
* ಸಿರಿಧಾನ್ಯಗಳನ್ನು ತಿನ್ನವುದರಿಂದ ರಕ್ತದ ಹಿಮೋಗ್ಲೋಬಿನ್ ಮತ್ತು ಸೀರಮ್ ಫೆರಿಟಿನ್ ಮಟ್ಟವು ಸುಧಾರಿಸುತ್ತದೆ
* ಹಣ್ಣುಗಳನ್ನು ತಿನ್ನವುದರಿಂದ ರಕ್ತದ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯಕವಾಗಿದೆ .