HEALTH TIPS: ಎದೆ ಉರಿಗೆ ಯಾವ ರೀತಿ ಆಹಾರ ಸೇವಿಸಬೇಕು..! ಇಲ್ಲಿದೆ ತಜ್ಞರ ಅಧ್ಯಯನ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಎದೆ ಉರಿ ಉಂಟಾಗುತ್ತದೆ. ಎದೆ ಉರಿ ಕಾಣಿಸಿದರೆ ಹೊಟ್ಟೆ ಮತ್ತು ಎದೆ ಭಾಗದಲ್ಲಿ ಉರಿ ಕಂಡು ಬರುವುದು. ಲಕ್ಷಾಂತರ ಮಂದಿಗೆ ಈ ಸಮಸ್ಯೆ ಇದೆ. ಈ ಸಮಸ್ಯೆ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. BIGG NEWS: ಉಡುಪಿಯಲ್ಲಿ ಚಾಕ್ಲೆಟ್‌ ಕವರ್‌ ನುಂಗಿ ಬಾಲಕಿ ಸಾವು ಇಂದಿನ ದಿನದಲ್ಲಿ ಜೀವನ ಶೈಲಿ, ಒತ್ತಡಗಳು , ಟೈಂಗೆ ಸರಿಯಾಗಿ ಊಟ , ತಿಂಡಿ ಮಾಡದೆ ಇದ್ದಾರ ಇಂತಹ ಸಮಸ್ಯೆ … Continue reading HEALTH TIPS: ಎದೆ ಉರಿಗೆ ಯಾವ ರೀತಿ ಆಹಾರ ಸೇವಿಸಬೇಕು..! ಇಲ್ಲಿದೆ ತಜ್ಞರ ಅಧ್ಯಯನ