ಬೆಂಗಳೂರು : ರಾಜ್ಯದಲ್ಲಿರುವ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
BREAKING : ಶೀಘ್ರದಲ್ಲಿ 1000 ‘ಗ್ರಾಮ ಲೆಕ್ಕಿಗರ’ ನೇಮಕಕ್ಕೆ ಅಧಿಸೂಚನೆ : ಕಂದಾಯ ಸಚಿವ ಕೃಷ್ಣ ಭೈರೇಗೌಡ
ಜೆಡಿಎಸ್‌ನ ಮರಿತಿಬ್ಬೇಗೌಡ ಹಾಗೂ ಬಿಜೆಪಿಯ ಎಸ್.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ರಾಜೀನಾಮೆ, ಮರಣ ಹಾಗೂ ಇತರ ಕಾರಣಗಳಿಂದ 2015ರ ಡಿಸೆಂಬರ್ 31ರವರೆಗೆ ತೆರವಾಗಿರುವ ಬೋಧಕ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ.
ಕೆಂಪು ಗ್ರಹದಲ್ಲಿ ರೋವರ್, ಡ್ರೋನ್ ನಿಯೋಜಿಸಲು ಇಸ್ರೋದ ಮುಂದಿನ ‘ಮಂಗಳಯಾನ’
ಅದೇ ರೀತಿ ವಿವಿಧ ಕಾರಣಗಳಿಂದ 1-1-2016ರಿಂದ 31-12-2020ರವರೆಗೆ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ನಿಯಮದ ಪ್ರಕಾರ ಅನುದಾನಿತ ಶಾಲಾ ಶಿಕ್ಷಕ, ಸಿಬ್ಬಂದಿಗಳು ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಸೌಲಭ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ