40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ

ರಾಮನಗರ : ಕಳೆದೊಂದು ವಾರದಿಂದ ವಕೀಲ ಸಂಘ ಮಾಡ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪೋಲಿಸರು-ವಕೀಲರ ನಡುವಿನ ಸಂಘರ್ಷ ಮುಂದುವರಿದಿದೆ. 40 ವಕೀಲರ ಮೇಲೆ ಎಫ್‌ಐಆರ್ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಇದೆ ವೇಳೆ ವಕೀಲರ ಈ ಒಂದು ಪ್ರತಿಭಟನೆಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ವಕೀಲರ ಸಮಸ್ಯೆ ಆಲಿಸಿದ ಹೆಚ್‌ಡಿಕೆ ಈ ವಿಚಾರದಲ್ಲಿ ಕೇವಲ ಪಿಎಸ್‌ಐ ಮಾತ್ರವಲ್ಲ, ಎಸ್ಪಿಯನ್ನೇ … Continue reading 40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ