Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಶಾಶ್ವತ ತೆರೆ: ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ; ಜಾಗತಿಕ ಮಾರುಕಟ್ಟೆ ನಿರಾಳ!

​ಓಮನ್ ಕರಾವಳಿಯಲ್ಲಿ ಭಾರತೀಯ ನಾವಿಕ ಸಾವು: ಮೃತದೇಹ ಕೊಳೆಯದಂತೆ ಇಡಲು ಐಸ್ ವಾಟರ್ ಬಾಟಲಿಗಳ ಬಳಕೆ! ತುರ್ತು ನೆರವಿಗೆ ಯೂನಿಯನ್ ಮನವಿ!

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕುಸುಮ-ಬಿ ಯೋಜನೆಯಡಿ `ಸೌರ ಪಂಪ್‌ ಸೆಟ್‌’ ಗಳಿಗೆ ಭರ್ಜರಿ 80% ಸಬ್ಸಿಡಿ ಘೋಷಣೆ.!
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕುಸುಮ-ಬಿ ಯೋಜನೆಯಡಿ `ಸೌರ ಪಂಪ್‌ ಸೆಟ್‌’ ಗಳಿಗೆ ಭರ್ಜರಿ 80% ಸಬ್ಸಿಡಿ ಘೋಷಣೆ.!

By kannadanewsnow57

ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರೈತರಿಗೆ ಹಗಲು ವೇಳೆಯಲ್ಲೇ ವಿದ್ಯುತ್ ಒದಗಿಸುವ ಉದ್ದೇಶದ ‘ಕುಸುಮ-ಬಿ’ (KUSUM-B) ಯೋಜನೆಯಡಿ, ಜಾಲಮುಕ್ತ ಸೌರ ಪಂಪ್‌ಸೆಟ್‌ಗಳನ್ನು (Off-grid Solar Pumps) ಅಳವಡಿಸಿಕೊಳ್ಳಲು ತಗಲುವ ವೆಚ್ಚ ಹಾಗೂ ಸರ್ಕಾರದ ಸಹಾಯಧನದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಒಟ್ಟು 80% ರಷ್ಟು ಭಾರಿ ರಿಯಾಯಿತಿ ನೀಡುತ್ತಿದ್ದು, ರೈತರು ಕೇವಲ 20% ರಷ್ಟು ಹಣ ಪಾವತಿಸಿದರೆ ಸಾಕು.

ಯೋಜನೆಯ ಮುಖ್ಯಾಂಶಗಳು:

ರಾಜ್ಯ ಸರ್ಕಾರದ ಸಹಾಯಧನ: 50%

ಕೇಂದ್ರ ಸರ್ಕಾರದ ಸಹಾಯಧನ: 30%

ರೈತರ ಪಾಲು: ಕೇವಲ 20%

ಪಂಪ್‌ಸೆಟ್‌ಗಳ ಸಾಮರ್ಥ್ಯ ಮತ್ತು ರೈತರು ಪಾವತಿಸಬೇಕಾದ ಮೊತ್ತ (GST ಸೇರಿ):

ವಿವಿಧ ಅಶ್ವಶಕ್ತಿ (HP) ಸಾಮರ್ಥ್ಯದ ಪಂಪ್‌ಗಳಿಗೆ ರೈತರು ಭರಿಸಬೇಕಾದ ಅಂದಾಜು ಮೊತ್ತ ಈ ಕೆಳಗಿನಂತಿದೆ:

ಪಂಪ್ ಸಾಮರ್ಥ್ಯ (HP) ಪಂಪ್ ಮಾದರಿ ರೈತರ ಪಾಲು (20% ಮೊತ್ತ) ಒಟ್ಟು ವೆಚ್ಚ (100%)
3 HP ಸರ್ಫೇಸ್ (Surface) ₹43,276 ₹1,95,944
ಸಬ್‌ಮರ್ಸಿಬಲ್ (Submersible) ₹44,827 ₹1,99,047
5 HP ಸರ್ಫೇಸ್ (Surface) ₹57,733 ₹2,83,985
ಸಬ್‌ಮರ್ಸಿಬಲ್ (Submersible) ₹58,509 ₹2,85,536
7.5 HP ಸರ್ಫೇಸ್ (Surface) ₹92,628 ₹4,13,663
ಸಬ್‌ಮರ್ಸಿಬಲ್ (Submersible) ₹81,817 ₹3,92,040
10 HP ಸರ್ಫೇಸ್ (Surface) ₹1,91,983 ₹5,13,018
ಸಬ್‌ಮರ್ಸಿಬಲ್ (Submersible) ₹1,81,911 ₹4,92,134

Good news for the state's farmers: Huge 80% subsidy announced for 'solar pump sets' under the Kusuma-B scheme!
Share. Facebook Twitter LinkedIn WhatsApp Email

Related Posts

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

1 Min Read

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ : ಇಂದಿನಿಂದ ಬೆಂಗಳೂರಿನ CCH 59ನೇ ಕೋರ್ಟ್ ನಲ್ಲಿ ವಿಚಾರಣೆ ಆರಂಭ!

2 Mins Read

ಚಿಕ್ಕಮಗಳೂರು : ತಂದೆಯನ್ನು ಕೊಂದು, ಅಪಘಾತವೆಂದು ನಾಟಕವಾಡಿದ ಮಗ ಅರೆಸ್ಟ್!

1 Min Read
Recent News

​107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಶಾಶ್ವತ ತೆರೆ: ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ; ಜಾಗತಿಕ ಮಾರುಕಟ್ಟೆ ನಿರಾಳ!

​ಓಮನ್ ಕರಾವಳಿಯಲ್ಲಿ ಭಾರತೀಯ ನಾವಿಕ ಸಾವು: ಮೃತದೇಹ ಕೊಳೆಯದಂತೆ ಇಡಲು ಐಸ್ ವಾಟರ್ ಬಾಟಲಿಗಳ ಬಳಕೆ! ತುರ್ತು ನೆರವಿಗೆ ಯೂನಿಯನ್ ಮನವಿ!

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ : ಇಂದಿನಿಂದ ಬೆಂಗಳೂರಿನ CCH 59ನೇ ಕೋರ್ಟ್ ನಲ್ಲಿ ವಿಚಾರಣೆ ಆರಂಭ!

State News
KARNATAKA

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

By ಸುರೇಶ್‌ KARNATAKA 1 Min Read

ಬೆಂಗಳೂರು: ರಾಜಧಾನಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ…

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ : ಇಂದಿನಿಂದ ಬೆಂಗಳೂರಿನ CCH 59ನೇ ಕೋರ್ಟ್ ನಲ್ಲಿ ವಿಚಾರಣೆ ಆರಂಭ!

ಚಿಕ್ಕಮಗಳೂರು : ತಂದೆಯನ್ನು ಕೊಂದು, ಅಪಘಾತವೆಂದು ನಾಟಕವಾಡಿದ ಮಗ ಅರೆಸ್ಟ್!

SHOCKING : ಕೋಲಾರದಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 3 ವರ್ಷದ ಮಗು ದಾರುಣ ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.