Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬಿಕ್ಕಾಜಿ ಫುಡ್ಸ್ ಸಂಸ್ಥಾಪಕ ಶ್ರೀ ಶಿವ ರತನ್ ಅಗರ್ವಾಲ್ ನಿಧನ: ಭಾರತೀಯ ಲಘು ಆಹಾರ ಉದ್ಯಮದ ಧ್ರುವತಾರೆ ಅಸ್ತ

23/04/2026 2:25 PM

Viral : ತಮಿಳುನಾಡು ವಿಧಾನಸಭೆ ಚುನಾವಣೆ : ಮದುವೆ ಬೆನ್ನಲ್ಲೇ ಮತ ಚಲಾಯಿಸಿದ ನವ ವಧು-ವರರ ವಿಡಿಯೋ ವೈರಲ್ | WATCH VIDEO

23/04/2026 2:02 PM

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

23/04/2026 1:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ʻಗ್ರಾಮೀಣ ಜನತೆʼಗೆ ಗುಡ್‌ ನ್ಯೂಸ್‌ : ಇನ್ಮುಂದೆ ಗ್ರಾ.ಪಂ.ಗಳಲ್ಲಿ ಸಿಗಲಿವೆ ʻಜನನ-ಮರಣʼ ಪ್ರಮಾಣಪತ್ರದ ಡಿಜಿಟಲ್‌ ದಾಖಲೆ!
KARNATAKA

ರಾಜ್ಯದ ʻಗ್ರಾಮೀಣ ಜನತೆʼಗೆ ಗುಡ್‌ ನ್ಯೂಸ್‌ : ಇನ್ಮುಂದೆ ಗ್ರಾ.ಪಂ.ಗಳಲ್ಲಿ ಸಿಗಲಿವೆ ʻಜನನ-ಮರಣʼ ಪ್ರಮಾಣಪತ್ರದ ಡಿಜಿಟಲ್‌ ದಾಖಲೆ!

By kannadanewsnow5709/06/2024 10:45 AM

ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲೇ ಜನನ, ಮರಣ ಪ್ರಮಾಣಪತ್ರಗಳ ಡಿಜಿಟಲ್‌ ದಾಖಲೆಗಳು ಸಿಗಲಿವೆ.

ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ನೋಂದಣಿಗಳನ್ನು ದಾಖಲಿಸುವ ಉದ್ದೇಶದಿಂದ ಗ್ರಾಮಪಂಚಾಯಿತಿಗಳಲ್ಲೇ ಜನನ ಮರಣ ಪತ್ರಗಳ ಡಿಜಿಟಲ್‌ ದಾಖಲೆಗಳನ್ನು ನೀಡಲು ನಿರ್ಧರಿಸಿದೆ.

ಇ-ಜನ್ಮ ಪೋರ್ಟ್‌ಲ್‌ನಲ್ಲಿಆಧಾರ್‌ ಕಾರ್ಡ್‌ ಮಾದರಿಯಲ್ಲಿಯೇ ಒಬ್ಬರಿಗೆ ಒಂದು ನಂಬರ್‌ ಸಿಗಲಿದ್ದು, ಮಗು ಹುಟ್ಟಿದ ತಕ್ಷಣ ಆ ಮಾಹಿತಿಯನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡಬೇಕು. ಗ್ರಾಮ ಪಂಚಾಯತ್‌ ಅಧಿಕಾರಿಗಳು ಇ-ಜನ್ಮ ಪೋರ್ಟ್‌ಲ್‌ನಲ್ಲಿ ತಂದೆ, ತಾಯಿ ಹೆಸರು, ಆಧಾರ್‌, ಪಾನ್‌ ಕಾರ್ಡ್‌ ಸೇರಿ ಯಾವುದಾದರೊಂದು ದಾಖಲಾತಿ ನೀಡಿ ಅಪ್ಲೋಡ್‌ ಮಾಡುತ್ತಾರೆ. ನಂತರ ಸರ್ಟಿಫಿಕೇಟ್‌ನೊಂದಿಗೆ ನಂಬರ್‌ ವೊಂದು ಜನರೇಟ್‌ ಆಗಲಿದ್ದು, ಈ ನಂಬರ್‌ ಪಡೆದು ಎಲ್ಲಿ ಬೇಕಾದರೂ ಆನ್‌ಲೈನ್‌ನಲ್ಲಿ ಮಾಹಿತಿ, ದಾಖಲೆ ಪಡೆದುಕೊಳ್ಳಬಹುದು.

Good news for rural people of the state: From now on gram panchayats will get digital records of birth and death certificates! ರಾಜ್ಯದ ಗ್ರಾಮೀಣ ಜನತೆಗೆ ಗುಡ್‌ ನ್ಯೂಸ್‌ : ಇನ್ಮುಂದೆ ಗ್ರಾ.ಪಂ.ಗಳಲ್ಲಿ ಸಿಗಲಿವೆ ʻಜನನ-ಮರಣʼ ಪ್ರಮಾಣಪತ್ರದ ಡಿಜಿಟಲ್‌ ದಾಖಲೆ!
Share. Facebook Twitter LinkedIn WhatsApp Email

Related Posts

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

23/04/2026 1:56 PM1 Min Read

ವಿದ್ಯಾರ್ಥಿಗಳೇ ಗಮನಿಸಿ : ‘SSLC’ ಬಳಿಕ ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

23/04/2026 1:53 PM3 Mins Read

BIG NEWS : ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಫಸ್ಟ್ ಕ್ಲಾಸ್ ನಲ್ಲಿ ಪಾಸ್

23/04/2026 1:52 PM1 Min Read
Recent News

BREAKING: ಬಿಕ್ಕಾಜಿ ಫುಡ್ಸ್ ಸಂಸ್ಥಾಪಕ ಶ್ರೀ ಶಿವ ರತನ್ ಅಗರ್ವಾಲ್ ನಿಧನ: ಭಾರತೀಯ ಲಘು ಆಹಾರ ಉದ್ಯಮದ ಧ್ರುವತಾರೆ ಅಸ್ತ

23/04/2026 2:25 PM

Viral : ತಮಿಳುನಾಡು ವಿಧಾನಸಭೆ ಚುನಾವಣೆ : ಮದುವೆ ಬೆನ್ನಲ್ಲೇ ಮತ ಚಲಾಯಿಸಿದ ನವ ವಧು-ವರರ ವಿಡಿಯೋ ವೈರಲ್ | WATCH VIDEO

23/04/2026 2:02 PM

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

23/04/2026 1:56 PM

ವಿದ್ಯಾರ್ಥಿಗಳೇ ಗಮನಿಸಿ : ‘SSLC’ ಬಳಿಕ ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

23/04/2026 1:53 PM
State News
KARNATAKA

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

By kannadanewsnow5723/04/2026 1:56 PM KARNATAKA 1 Min Read

ಪ್ರತಿದಿನ ಊಟದ ಕೊನೆಯಲ್ಲಿ ಸ್ವಲ್ಪ ಮೊಸರು ಇಲ್ಲದಿದ್ದರೆ ಅನೇಕರಿಗೆ ತೃಪ್ತಿಯೇ ಸಿಗುವುದಿಲ್ಲ. ಆದರೆ, ಎಷ್ಟೇ ಪ್ರಯತ್ನಿಸಿದರೂ ಮನೆಯಲ್ಲಿ ಮೊಸರು ಹಾಲಿನಂತೆ…

ವಿದ್ಯಾರ್ಥಿಗಳೇ ಗಮನಿಸಿ : ‘SSLC’ ಬಳಿಕ ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

23/04/2026 1:53 PM

BIG NEWS : ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಫಸ್ಟ್ ಕ್ಲಾಸ್ ನಲ್ಲಿ ಪಾಸ್

23/04/2026 1:52 PM

SHOCKING : ತಿರುಪತಿಯಲ್ಲಿ ಘೋರ ದುರಂತ : ಒಂದೇ ಕುಟುಂಬದ ಐವರು ಸಾವು.!

23/04/2026 1:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.