Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಿಹಾರದಲ್ಲಿ ಮೋದಿ-ನಿತೀಶ್ ಮ್ಯಾಜಿಕ್ ; ‘NDA’ಗೆ ಭರ್ಜರಿ ಗೆಲುವು ; ಸಮೀಕ್ಷೆ ಭವಿಷ್ಯ

11/11/2025 7:22 PM

ಬಿಹಾರದಲ್ಲಿ ‘NDA’ಗೆ ಭರ್ಜರಿ ಗೆಲುವು: ಮತದಾನೋತ್ತರ ಸಮೀಕ್ಷೆಗಳ ಭವಿಷ್ಯವಾಣಿ | Bihar Elections

11/11/2025 7:02 PM

BREAKING: ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟ: ಯಾರಿಗೆ ಎಷ್ಟು ಸೀಟ್ ಗೊತ್ತಾ? | Bihar Exit Polls

11/11/2025 6:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯ ಸರ್ಕಾರದಿಂದ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC’ ವೇತನ ಶ್ರೇಣಿ ಮಂಜೂರು ಮಾಡಿ ಆದೇಶ
KARNATAKA

GOOD NEWS : ರಾಜ್ಯ ಸರ್ಕಾರದಿಂದ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC’ ವೇತನ ಶ್ರೇಣಿ ಮಂಜೂರು ಮಾಡಿ ಆದೇಶ

By kannadanewsnow5717/11/2024 11:52 AM
vidhana soudha
vidhana soudha

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಸಿ.ಎ.ಎಸ್ ರಡಿಯಲ್ಲಿ 2018ರ ಯುಜಿಸಿ ನಿಯಮಗಳ ಅನ್ವಯ ಶೈಕ್ಷಣಿಕ ಹಂತ 13ಎ ರ ವೇತನ ಶ್ರೇಣಿ ರೂ.131400-217100 ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೆ 2016 ರ ಪರಿಷ್ಕೃತ ಯು.ಜಿ.ಸಿ. ವೇತನ ಶ್ರೇಣಿಗಳನ್ನು ಉಲ್ಲೇಖ (1) ಹಾಗೂ (2) ರ ಆದೇಶಗಳಲ್ಲಿ ಜಾರಿಗೊಳಿಸಲಾಗಿರುತ್ತದೆ. ಈ ಆದೇಶದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ 12ರ [ಯು.ಜಿ.ಸಿ ವೇತನ ಶ್ರೇಣಿ ರೂ.79800-21150] ರಲ್ಲಿ ಪೂರೈಸಿರುವ 03 ವರ್ಷಗಳ ಅರ್ಹತಾ ಅವಧಿಯನ್ನು ಪರಿಗಣಿಸಿ ಸಿ.ಎ.ಎಸ್ ರಡಿಯಲ್ಲಿ ಶೈಕ್ಷಣಿಕ ಹಂತ 13ಎ ರ ವೇತನ ಶ್ರೇಣಿ ರೂ.131400-217100 ರಲ್ಲಿ ಸ್ಥಾನೀಕರಣ ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ.

ಸರ್ಕಾರ ಹಾಗೂ ಯು.ಜಿ.ಸಿ.ಯ ಉಲ್ಲೇಖ (1) ಮತ್ತು (2) ರ ಆದೇಶಗಳನ್ವಯ 2016 ರ ಯು.ಜಿ.ಸಿ. ವೇತನ ಶ್ರೇಣಿಯಲ್ಲಿ ಅನ್ವಯಿಸುವ ಷರತ್ತಿಗೆ ಒಳಪಟ್ಟು ಸಿ.ಎ.ಎಸ್ ಯೋಜನೆಯಡಿಯಲ್ಲಿ (Career Advancement Scheme) ಉನ್ನತ ಶೈಕ್ಷಣಿಕ ಹಂತಕ್ಕೆ ಸ್ಥಾನೀಕರಣ ಮಂಜೂರು ಮಾಡಲು ಉಲ್ಲೇಖ (3) ರ ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿರುತ್ತದೆ.

ಉಲ್ಲೇಖ (1) ರಿಂದ (3) ರವರೆಗಿನ ಯುಜಿಸಿ ಮಾರ್ಗಸೂಚಿಗಳ ಹಾಗೂ ಸರ್ಕಾರದ ಆದೇಶ ಅನುಸಾರ ಶೈಕ್ಷಣಿಕ ಹಂತ 12 ರಿಂದ ಶೈಕ್ಷಣಿಕ ಹಂತ 13ಎ ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಸಂಬಂಧ ಪ್ರಾಂಶುಪಾಲರು ತಮ್ಮ ಹಂತದಲ್ಲಿ ಯು.ಜಿ.ಸಿ.ಯ ದಿನಾಂಕ: 18.07.2018ರ ಕಂಡಿಕೆ 5.0 ರಿಂದ 6.4 ವರೆಗಿನ ಪ್ರಕಾರ ಆಯ್ಕೆ ಸಮಿತಿಯನ್ನು ರಚಿಸಿ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ ಸಂಬಂಧಿಸಿದಂತೆ. ಯು.ಜಿ.ಸಿ.ಯ (ಯುಜಿಸಿ 2010 ರ ನಿಯಮ 4 ನೇ ತಿದ್ದುಪಡಿ ದಿ: 11-07-2016 ರ ಪ್ರಕಾರ – III & Table 1- (Category II and III C API Score) 2 – III C Table II (A) and Table III. ০১ 2018 0 0 6.3 (VII), Table B, D and F) ๒๐ ๒. ಎಪಿಐ(ಪಿಬಿಎಎಸ್) ಆಧರಿಸಿ ಶೈಕ್ಷಣಿಕ ಹಂತಕ್ಕೆ ಅರ್ಹತೆ ಹೊಂದಿರುವವರ ಮಾಹಿತಿಗಳನ್ನು ನಿಗದಿತ ನಮೂನೆಗಳಲ್ಲಿ ಅನುಮೋದನೆಯೊಂದಿಗೆ ಅರ್ಹ ಸಹಾಯಕ ಪ್ರಾಧ್ಯಾಪಕರಿಗೆ ಉನ್ನತ ಶೈಕ್ಷಣಿಕ ಹಂತ 13ಎ ರ ಸ್ಥಾನೀಕರಣಕ್ಕಾಗಿ ಶಿಫಾರಸ್ಸು ಮಾಡಿರುವ ಪ್ರಸ್ತಾವನೆಯನ್ನು ರವಾನಿಸಿರುತ್ತಾರೆ.

ಉಲ್ಲೇಖ (4) ಮತ್ತು (05) ರ ಸರ್ಕಾರದ ಆದೇಶ ಮತ್ತು ಉಲ್ಲೇಖ (06) ರ ತಿದ್ದುಪಡಿ ಆದೇಶಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕರಿಗೆ ಸ್ಥಾನೀಕರಣ ಸೌಲಭ್ಯವನ್ನು ಸದರಿಯವರು ಸಿ.ಎ.ಎಸ್ ರಡಿ (Career Advancement Scheme) ಸ್ಥಾನೀಕರಣಕ್ಕೆ ಅರ್ಹತೆ ಹೊಂದಿದ ದಿನಾಂಕದಿಂದ ಅರ್ಹತಾ ಅವಧಿಯನ್ನು ಪರಿಗಣಿಸುವಂತೆ ಹಾಗೂ ವೇತನ ನಿಗದೀಕರಣ ಒಳಗೊಂಡಂತೆ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳನ್ನು ಸ್ಥಾನೀಕರಣ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯವರ್ತಿಯಾಗಿ (The Monetary benefit on grant of CAS Shall be Prospective from the date of issue of the order) ಮಂಜೂರು ಮಾಡಲು ಆದೇಶಿಸಲಾಗಿರುತ್ತದೆ.

ಯುಜಿಸಿಯ ದಿನಾಂಕ: 06.06.2024 ರ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಉಲ್ಲೇಖ (07) ರ ಸರ್ಕಾರದ ಪತ್ರದಲ್ಲಿ ಯುಜಿಸಿಯು 2018 ರ ನಿಯಮಾವಳಿಯ ಕಂಡಿಕೆ 63 ಕ್ಕೆ. ತಿದ್ದುಪಡಿ ತರಲಾಗಿರುತ್ತದೆ. ತಿದ್ದುಪಡಿಯಿಯ ಉದ್ಭತ ಭಾಗ ಈ ಕೆಳಕಂಡಂತಿದೆ.

“The criteria for promotions under Career Advancement Scheme laid down under these Regulations shall be effective from the date of notification of these Regulations. However, to avoid hardship to those faculty members who have already qualified or are likely to qualify till 31st December 2024 as per the UGC Regulations on Minimum Qualifications for Appointment of Teachers and other Academic staff in Universities and Colleges and other Measures for the Maintenance of Standards in Higher Education, 2010, a choice may be given to them either for being considered for promotions under the 2010 or 2018 Regulations. The date of eligibility shall be retained as the date of promotion. On the date of submission of the application, the candidate should fulfill all eligibility criteria required for promotion.” ತಿಳಿಸಿರುವಂತೆ ಅಗತ್ಯ ಕ್ರಮವಹಿಸುವಂತೆ ನಿರ್ದೇಶಿಸಿರುತ್ತಾರೆ.

Good news for 'Assistant Professors' from state government: UGC sanctions pay scale ರಾಜ್ಯ ಸರ್ಕಾರದಿಂದ `ಸಹಾಯಕ ಪ್ರಾಧ್ಯಾಪಕರಿಗೆ' ಗುಡ್ ನ್ಯೂಸ್ : `UGC' ವೇತನ ಶ್ರೇಣಿ ಮಂಜೂರು ಮಾಡಿ ಆದೇಶ
Share. Facebook Twitter LinkedIn WhatsApp Email

Related Posts

ದೆಹಲಿ ಕಾರು ಸ್ಪೋಟ ಪ್ರಕರಣ: ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ‘ಭದ್ರತಾ ಸಂಪುಟ ಸಮಿತಿ’ ಸಭೆ

11/11/2025 5:56 PM1 Min Read

Watch Video: ದೆಹಲಿ ಸ್ಪೋಟಕಕ್ಕೂ 2 ವಾರ ಹಿಂದಿನ i20 ಕಾರಿನ ಮತ್ತೊಂದು ವೀಡಿಯೋ ವೈರಲ್

11/11/2025 5:39 PM3 Mins Read

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಕರ್ಷಕ ಕಲಾಲೋಕ ಮಳಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

11/11/2025 3:57 PM2 Mins Read
Recent News

BREAKING : ಬಿಹಾರದಲ್ಲಿ ಮೋದಿ-ನಿತೀಶ್ ಮ್ಯಾಜಿಕ್ ; ‘NDA’ಗೆ ಭರ್ಜರಿ ಗೆಲುವು ; ಸಮೀಕ್ಷೆ ಭವಿಷ್ಯ

11/11/2025 7:22 PM

ಬಿಹಾರದಲ್ಲಿ ‘NDA’ಗೆ ಭರ್ಜರಿ ಗೆಲುವು: ಮತದಾನೋತ್ತರ ಸಮೀಕ್ಷೆಗಳ ಭವಿಷ್ಯವಾಣಿ | Bihar Elections

11/11/2025 7:02 PM

BREAKING: ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟ: ಯಾರಿಗೆ ಎಷ್ಟು ಸೀಟ್ ಗೊತ್ತಾ? | Bihar Exit Polls

11/11/2025 6:54 PM

BREAKING : ಬಿಹಾರದಲ್ಲಿ ‘NDA’ಗೆ ಭರ್ಜರಿ ಗೆಲುವು ; ‘ಮೆಗಾ ಎಕ್ಸಿಟ್ ಪೋಲ್’ಗಳ ಭವಿಷ್ಯ

11/11/2025 6:54 PM
State News
KARNATAKA

ದೆಹಲಿ ಕಾರು ಸ್ಪೋಟ ಪ್ರಕರಣ: ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ‘ಭದ್ರತಾ ಸಂಪುಟ ಸಮಿತಿ’ ಸಭೆ

By kannadanewsnow0911/11/2025 5:56 PM KARNATAKA 1 Min Read

ನವದೆಹಲಿ: ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಭದ್ರತಾ ಸಂಪುಟ ಸಮಿತಿಯ…

Watch Video: ದೆಹಲಿ ಸ್ಪೋಟಕಕ್ಕೂ 2 ವಾರ ಹಿಂದಿನ i20 ಕಾರಿನ ಮತ್ತೊಂದು ವೀಡಿಯೋ ವೈರಲ್

11/11/2025 5:39 PM

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಕರ್ಷಕ ಕಲಾಲೋಕ ಮಳಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

11/11/2025 3:57 PM

ಸಿಎಂ ಸಿದ್ದರಾಮಯ್ಯರನ್ನು ಕೆಳಗಿಸಿದರೆ ಕಾಂಗ್ರೆಸ್ ನಿರ್ನಾಮ : ಹೈಕಮಾಂಡ್ ಗೆ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ

11/11/2025 3:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.