ಬೆಂಗಳೂರು : ಕಿರುತೆರೆ ಧಾರಾವಾಹಿಗಳ ಮೂಲಕ ಮನೆ ಮಾತಾದ ನಟಿ ದೀಪಿಕಾ ದಾಸ್ ಬಿಗ್ ಬಾಸ್-8 ಮನೆಯಿಂದ ಔಟ್ ಆಗಿದ್ದಾರೆ.
ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ದೀಪಿಕಾ ದಾಸ್ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಸೂಪರ್ ಸಂಡೇ ವಿಥ್ ಸುದೀಪ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಘೋಷಿಸಿದ್ದು, . 8ನೇ ವಾರದಲ್ಲಿ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ.
ಮೊದಲು ‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲೂ ದೀಪಿಕಾ ದಾಸ್ ಸ್ಪರ್ಧಿಸಿದ್ದರು. ಆಗ ಕೂಡ ದೀಪಿಕಾ ಗೆದ್ದಿರಲಿಲ್ಲ, ಬಳಿಕ ಮತ್ತೆ ಚಾನ್ಸ್ ಸಿಕ್ಕಿದ್ದು, ಬಿಗ್ ಬಾಸ್-8 ಗೆ ಪ್ರವೇಶಿಸಿದ್ದರು. . ಆದರೆ 2ನೇ ಅವಕಾಶದಲ್ಲೂ ದೀಪಿಕಾ ಮುಗ್ಗರಿಸಿದ್ದು, . ಈ ಬಾರಿ ದೀಪಿಕಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ನಟಿ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಗಮನಿಸಿ : ಬೆಂಗಳೂರಿನ ದಕ್ಷಿಣ ಭಾಗಗಳಲ್ಲಿ ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ |Water Supply