ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಅದ್ದೂರಿ ಗಣೇಶ ಹಬ್ಬ ಆಚರಣೆಗೆ ಬಿಬಿಎಂಪಿ ʻ ಹೊಸ ರೂಲ್ಸ್ ಜಾರಿ ಮಾಡುವ ಸಾಧ್ಯತೆಯಿದೆ.
BREAKING NEWS : ಕೌಟುಂಬಿಕ ಕಲಹಕ್ಕೆ ʻ ಮನನೊಂದ ಮಹಿಳೆ ʼ : ಮೂವರು ಮಕ್ಕಳೊಂದಿಗೆ ʻ ಬಾವಿಗೆ ಹಾರಿ ಆತ್ಮಹತ್ಯೆʼ
ಗಣೇಶೋತ್ಸವಕ್ಕೆ ಹೆಚ್ಚು ಜನರು ಸೇರುವಂತಿಲ್ಲ. ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು. ಮಾಸ್ಕ್ ಸ್ಯಾನಿಟೈಜರ್ ಕಡ್ಡಾಯ ಮಾಡುವ ಸಾಧ್ಯತೆಯಿದೆ/ ಬೋಸ್ಟರ್ ಡೋಸ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
BREAKING NEWS : ಕೌಟುಂಬಿಕ ಕಲಹಕ್ಕೆ ʻ ಮನನೊಂದ ಮಹಿಳೆ ʼ : ಮೂವರು ಮಕ್ಕಳೊಂದಿಗೆ ʻ ಬಾವಿಗೆ ಹಾರಿ ಆತ್ಮಹತ್ಯೆʼ
ಮೈದಾನದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಟೆಸ್ಟಿಂಗ್ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಸ್ಯಾನಿಟೈಜರ್ ಬಳಕೆಯ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು. ಹೆಚ್ಚು ಜನರು ಸೇರುವೆಡೆ ಟೆಸ್ಟಿಂಗ್ ಕ್ಯಾಂಪ್ ಸಾಧ್ಯತೆ ಮಾರ್ಕೆಟ್, ಜನದಟ್ಟನೆ ಪ್ರದೇಶದಲ್ಲಿ ನಿರ್ಬಂಧ ಸಾಧ್ಯತೆ.