ಬೆಂಗಳೂರು : ಚಾಮರಾಜಪೇಟೆಯಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
BREAKING NEWS : ಉತ್ತರಾಖಂಡ್ನಲ್ಲಿ ‘ ಕಳಪೆ ಸಾರಾಯಿ ‘ ಕುಡಿದು ಐವರು ದುರ್ಮರಣ
ಇಂದು ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಮೆರವಣಿಗೆ ಫಾರಂಭವಾಗಲಿದೆ. ಭದ್ರತೆ ದೃಷ್ಠಿಯಿಂದ ಮೈದಾನ ಸುತ್ತಲಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
BREAKING NEWS : ಉತ್ತರಾಖಂಡ್ನಲ್ಲಿ ‘ ಕಳಪೆ ಸಾರಾಯಿ ‘ ಕುಡಿದು ಐವರು ದುರ್ಮರಣ
ಚಾಮರಾಜಪೇಟೆ, ಸಿರ್ಸಿ ಸರ್ಕಲ್, ಸಿಟಿ ಮಾರ್ಕೆಟ್ ಟೌನ್ ಹಾಲ್ ವರೆಗೂ ಗಣೇಶ ಮೆರವಣಿಗೆ ಅನುಮತಿ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ರ್ಯಾಲಿ ಹೋಗಲು ಅವಕಾಶ ಇಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ