ದುಬೈ: ಭಾನುವಾರ ನಡೆದ ಏಷ್ಯಾಕಪ್(Asia Cup)ನಲ್ಲಿ ಪಾಕ್ ಸೋಲಿನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ನಿರಾಸೆಗೊಂಡಿದ್ದಾರೆ.
ಶ್ರೀಲಂಕಾ ವಿರುದ್ಧ ಪಾಕಿಸ್ತಾನ 23 ರನ್ಗಳ ಸೋಲಿನ ನಂತರ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಿಂದ ರಮಿಜ್ ರಾಜಾ ಹೊರಡುತ್ತಿದ್ದಾಗ ಕೆಲವು ಪತ್ರಕರ್ತರು ಮತ್ತು ಅಭಿಮಾನಿಗಳು ಪಂದ್ಯದ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಪಡೆಯಲು ಅವರನ್ನು ಸುತ್ತುವರೆದರು. ಅವರಲ್ಲಿ ಭಾರತೀಯ ಪತ್ರಕರ್ತರೊಬ್ಬರು ಪಾಕಿಸ್ತಾನದ ಜನರಿಗೆ ಏನಾದರೂ ಸಂದೇಶವಿದೆಯೇ ಎಂದು ಕೇಳಿದರು. ಈ ಸೋಲಿನಿಂದ ನಿರಾಸೆಗೊಂಡಿದ್ದ ರಮಿಜ್ ಪತ್ರಕರ್ತರ ಪ್ರಶ್ನೆಗೆ ಕೋಪಗೊಂಡರು. ಈ ವೇಳೆ ಕಾರ್ಡಿಂಗ್ ಮಾಡುತ್ತಿದ್ದನ್ನು ನಿಲ್ಲಿಸಲು ಭಾರತೀಯ ಪತ್ರಕರ್ತನ ಪೋನ್ ಕಿತ್ತುಕೊಂಡಿದ್ದು, ನಂತ್ರ ಅದನ್ನು ವಾಪಸ್ ಕೊಟ್ಟಿದ್ದಾರೆ. ಇದೀಗ ಇದರ ವಿಡಿಯೋ ವೈರಲ್ ಆಗುತ್ತಿದೆ.
क्या मेरा सवाल ग़लत था – क्या पाकिस्तान के फ़ैन नाखुश नहीं है – ये बहुत ग़लत था एक बोर्ड के चेयरमैन के रूप में – आपको मेरा फ़ोन नहीं छीनना चाहिये था – that’s not right Mr Chairman Taking my phone was not right @TheRealPCB @iramizraja #PAKvSL #SLvsPAK pic.twitter.com/tzio5cJvbG
— रोहित जुगलान Rohit Juglan (@rohitjuglan) September 11, 2022
VIRAL NEWS: 21 ವರ್ಷಗಳ ನಂತರ ಗಡ್ಡ ಬೋಳಿಸಿದ ಛತ್ತೀಸ್ ಗಢದ ವ್ಯಕ್ತಿ : ಕಾರಣ ಏನು ಗೊತ್ತಾ?
BIGG NEWS : ರೈತರೇ ಗಮನಿಸಿ : ಮೊಬೈಲ್ ಆಪ್ ನಲ್ಲಿ ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡಿ
BREAKING NEWS: ರಾಜಕಾಲುವೆ ಒತ್ತುವರಿ ಸ್ಥಳದಲ್ಲಿ ಮಾರ್ಕಿಂಗ್ ಮಾಡ್ತಿರೋ BBMP ಅಧಿಕಾರಿಗಳು