ನವದೆಹಲಿ: ಗಡಿಯಲ್ಲಿ ಬೀಡುಬಿಟ್ಟಿರುವ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ದೀಪಾವಳಿ ಆಚರಿಸುತ್ತಿದ್ದಾರೆ. ಈ ಸಂಪ್ರದಾಯವನ್ನು ಮೋದಿಯವರು 2014ರಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರಧಾನಿಯವರು ಹಲವಾರು ವರ್ಷಗಳಿಂದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ದೀಪಾವಳಿಯನ್ನು ಮೋದಿ ಅವರು ಸಿಯಾಚಿನ್ನಲ್ಲಿ ಆಚರಿಸಿದರು. ಆದ್ರೆ, ಈ ವರ್ಷ ಕಾರ್ಗಿಲ್ ಸೈನಿಕರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದಾರೆ.
One Man : One Mission
2014: Siachen
2015: Amritsar
2016: Lahaul-Spiti
2017: Gurez
2018: Chamoli
2019: Rajouri
2020: Jaisalmer
2021: Nowshera
2022: KargilPM Sri @narendramodi leads the nation in conveying #Deepavali greetings to soldiers at the border . pic.twitter.com/kpjvzj7Xv8
— B L Santhosh (@blsanthosh) October 24, 2022
ಈ ವರ್ಷ ಪ್ರಧಾನಿ ಮೋದಿ ಅವರು ಲಡಾಖ್ನ ಕಾರ್ಗಿಲ್ನಲ್ಲಿ ಸೈನಿಕರೊಂದಿಗೆ ಹಬ್ಬವನ್ನು ಆಚರಿಸಿದರು. ಸೈನಿಕರನ್ನು ತನ್ನ ಕುಟುಂಬ ಎಂದು ಸಂಬೋಧಿಸಿದ ಪ್ರಧಾನಿ ಮೋದಿ, “ನನ್ನ ದೀಪಾವಳಿಯ ಮಾಧುರ್ಯ ಮತ್ತು ಹೊಳಪು ನಿಮ್ಮ ನಡುವೆ ಇದೆ” ಎಂದು ಹೇಳಿದರು.
ಟೋಲ್ ಶುಲ್ಕ ಪಾವತಿ ವಿವಾದ: ತಮಿಳುನಾಡು ವಿದ್ಯಾರ್ಥಿಗಳು-ಆಂಧ್ರ ಟೋಲ್ ಸಿಬ್ಬಂದಿ ನಡುವೆ ಘರ್ಷಣೆ | WATCH VIDEO
Oral Health: ನಾಲಿಗೆ ಸ್ವಚ್ಛತೆಗೆ ʻತಾಮ್ರದ ಟಂಗ್ ಸ್ಕ್ರಾಪರ್ʼ ಬಳಕೆ ಉತ್ತಮ: ತಜ್ಞರು
BIGG NEWS : 2013ರಲ್ಲಿ ಹಣೆಬರಹ ಸರಿ ಇರ್ತಿದ್ರೆ ಸಿಎಂ ಆಗ್ತಿದ್ದೆ : ಬೇಸರ ವ್ಯಕ್ತಪಡಿಸಿದ ಡಾ ಜಿ ಪರಮೇಶ್ವರ್