Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

03/05/2026 4:15 PM

BIG NEWS : ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ : ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಆಳಲು!

03/05/2026 4:11 PM

ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ

03/05/2026 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇನ್ಮುಂದೆ ‘GST’ ಯಲ್ಲಿ 2 ಸ್ಲ್ಯಾಬ್‌: ಸೆ.22 ರಿಂದ ಜಾರಿ, ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ
INDIA

BIG NEWS : ಇನ್ಮುಂದೆ ‘GST’ ಯಲ್ಲಿ 2 ಸ್ಲ್ಯಾಬ್‌: ಸೆ.22 ರಿಂದ ಜಾರಿ, ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ

By kannadanewsnow0504/09/2025 5:20 AM

ನವದೆಹಲಿ : ನಿನ್ನೆ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ 4 ಜಿಎಸ್​ಟಿ ಸ್ಲ್ಯಾಬ್​ಗಳಲ್ಲಿ ಎರಡನ್ನು ರದ್ದು ಮಾಡಿ ಎರಡೇ ಸ್ಲ್ಯಾಬ್​ ಜಾರಿಗೆ ತರಲು ಜಿಎಸ್​ಟಿ ಮಂಡಳಿ ಅನುಮೋದನೆ ನೀಡಿದೆ. ಹೀಗಾಗಿ, ದಸರಾ ಹಬ್ಬಕ್ಕೂ ಮುನ್ನ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.

ಕೇಂದ್ರ ಸರ್ಕಾರವು ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ. ಇದು ಸಾಮಾನ್ಯ ಜನರು, ರೈತರು, ಎಂಎಸ್‌ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದ್ದು, ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಸಂಪೂರ್ಣವಾಗಿ ಕಡಿಮೆ ಮಾಡಲಾಗಿದೆ.

* ಕೇಶ ತೈಲ (ಹೇರ್ ಆಯಿಲ್)

* ಟಾಯ್ಲೆಟ್ ಸೋಪ್, ಸೋಪ್ ಬಾರ್‌ಗಳು

* ಶಾಂಪೂ

* ಶೇವಿಂಗ್ ಕ್ರೀಮ್

* ಟೂತ್‌ಬ್ರಶ್, ಟೂತ್‌ಪೇಸ್ಟ್

* ಸೈಕಲ್

* ಟೇಬಲ್ ವೇರ್, ಕಿಚನ್ ವೇರ್ ಮತ್ತು ಇತರೆ ಮನೆಯ ಉಪಕರಣಗಳು

* ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು, ನಾಮ್‌ಕೀನ್‌ಗಳು, ಪಾತ್ರೆಗಳು

*ಫೀಡಿಂಗ್ ಬಾಟಲಿಗಳು, ಶಿಶುಗಳಿಗೆ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು

* ಹೊಲಿಗೆ ಯಂತ್ರಗಳು

28%ನಿಂದ 18%ಗೆ ಇಳಿದಿರುವ ವಸ್ತುಗಳು

* ಹವಾನಿಯಂತ್ರಣ ಯಂತ್ರಗಳು (ಎಸಿ)

* 32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು (ಎಲ್ಲಾ ಟಿವಿಗಳು ಈಗ 18% ಜಿಎಸ್‌ಟಿ ವ್ಯಾಪ್ತಿಗೆ)

* ಡಿಶ್‌ವಾಷಿಂಗ್ ಯಂತ್ರಗಳು

* ಸಣ್ಣ ಕಾರುಗಳು

* 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್​ಗಳು

* ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು

* ಎಲ್ಲಾ ಆಟೋ ಭಾಗಗಳು

* ತ್ರಿಚಕ್ರ ವಾಹನಗಳು

* ಸಿಮೆಂಟ್

#WATCH | Delhi: After the 56th GST Council meeting, Union Finance Minister Nirmala Sitharaman says, "All this will be effective 22 September 2025, the first day of Navratri… The changes on GST of all products except sin goods, will be applicable 22 September… Sin goods will… pic.twitter.com/duA494ogxK

— ANI (@ANI) September 3, 2025

Share. Facebook Twitter LinkedIn WhatsApp Email

Related Posts

SHOCKING: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಲ್ಲಿನಿಂದ ಹೊಡೆದು ಕೊಂದ 65ರ ವೃದ್ಧ

03/05/2026 3:43 PM2 Mins Read

ಪಶ್ಚಿಮ ಬಂಗಾಳ ಚುನಾವಣೆ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21ಕ್ಕೆ ಮರು ಮತದಾನ!

03/05/2026 3:37 PM2 Mins Read

SHOCKING: ಬೇಸಿಗೆಯಲ್ಲಿ ‘AC’ ಬಳಸೋರೇ ಎಚ್ಚರ! ದೆಹಲಿಯಲ್ಲಿ ಸ್ಪೋಟಗೊಂಡು ಒಂಬತ್ತು ಮಂದಿ ಬಲಿ, ಹಲವರಿಗೆ ಗಾಯ

03/05/2026 3:14 PM2 Mins Read
Recent News

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

03/05/2026 4:15 PM

BIG NEWS : ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ : ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಆಳಲು!

03/05/2026 4:11 PM

ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ

03/05/2026 4:08 PM

BIG NEWS: ನಾಳೆ ಬಾಗಲಕೋಟೆ ಉಪಚುನಾವಣೆ ಮತಎಣಿಕೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

03/05/2026 4:04 PM
State News
KARNATAKA

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

By kannadanewsnow0903/05/2026 4:15 PM KARNATAKA 2 Mins Read

ಕಾರವಾರ: ಆತ ಕೇವಲ ವೈದ್ಯನಾಗಿರಲಿಲ್ಲ, ಆ ಕುಗ್ರಾಮದ ಪಾಲಿನ ಆಪದ್ಬಾಂಧವ. ವ್ಯವಸ್ಥೆಗಳೇ ಮರೆತುಹೋದ ದಟ್ಟ ಅರಣ್ಯದ ನಡುವಿನ ಹಳ್ಳಿಗೆ ಆತನೇ…

BIG NEWS : ಸುದೀರ್ಘ ಜೈಲುವಾಸ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ : ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಆಳಲು!

03/05/2026 4:11 PM

ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ

03/05/2026 4:08 PM

BIG NEWS: ನಾಳೆ ಬಾಗಲಕೋಟೆ ಉಪಚುನಾವಣೆ ಮತಎಣಿಕೆ: ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

03/05/2026 4:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.