ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳು ತೆರಿಗೆ ಕಟ್ಟದೆ ವಂಚಿಸಿದ ಆರೋಪದಡಿ ಕೋರ್ಟ್ ಭಾರೀ ದಂಡ ವಿಧಿಸಿದೆ ಎಂಬ ವರದಿಯಾಗಿದೆ
BIGG NEWS : ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ : ಪ್ರಧಾನಿ ಮೋದಿ ಮನವಿ | Parliament Winter Session
ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್ಗಳು ತೆರಿಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೋರ್ಟ್ನಲ್ಲಿ ಕೇಸ್ ದಾಖಲಾಗಿತ್ತು.
BIGG NEWS : ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ : ಪ್ರಧಾನಿ ಮೋದಿ ಮನವಿ | Parliament Winter Session
ಇದೀಗ ಕೋರ್ಟ್ನಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವುದು ಸಾಭೀತಾಗಿದೆ. ಮ್ಯಾನ್ಹ್ಯಾಟನ್ ಅಪಾರ್ಟ್ಮೆಂಟ್ಗಳು ಮತ್ತು ಐಷಾರಾಮಿ ಕಾರುಗಳು ಸೇರಿದಂತೆ ಕೆಲ ಕಂಪನಿಗಳ ಮೇಲಿನ ತೆರಿಗೆಗಳನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ರ ಕಂಪನಿ ತೆರಿಗೆ ವಂಚನೆ ಶಿಕ್ಷೆಗೊಳಗಾಗಿದೆ.
BIGG NEWS : ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ : ಪ್ರಧಾನಿ ಮೋದಿ ಮನವಿ | Parliament Winter Session
ದಾಖಲೆಗಳನ್ನು ನಕಲು ಮಾಡಿರುವ ಆರೋಪಗಳನ್ನು ಒಳಗೊಂಡಂತೆ ಹಲವು ಆರೋಪಗಳು ಸಾಭೀತಾಗಿದ್ದು, ಟ್ರಂಪ್ ಸಂಸ್ಥೆಯಲ್ಲಿನ ಎರಡು ಕಾರ್ಪೋರೆಟ್ ಘಟಕಗಳು ತೆರಿಗೆ ವಂಚಿಸಿರುವುದಕ್ಕಾಗಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಹೀಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮತ್ತೆ ಸಂಕಷ್ಟ ಎದುರಾಗಿದಂತಾಗಿದೆ
BIGG NEWS : ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ : ಪ್ರಧಾನಿ ಮೋದಿ ಮನವಿ | Parliament Winter Session