BIGG NEWS : ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ : ಪ್ರಧಾನಿ ಮೋದಿ ಮನವಿ | Parliament Winter Session

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನವು ಬುಧವಾರ ಅಂದರೆ ಡಿ, 7 ರಂದು ಪ್ರಾರಂಭವಾಗಲಿದ್ದು , ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಯಕರೊಂದಿಗೆ ಹೊಸ ಮನವಿಯೊಂದನ್ನು ಮಾಡಿದ್ದು,  ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭ, 16 ಹೊಸ ಮಸೂದೆಗಳನ್ನು ಮಂಡಿಸಲಿರುವ ಕೇಂದ್ರ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನವು ಬುಧವಾರ ಅಂದರೆ ಡಿಸೆಂಬರ್ 7 ರಂದು ಪ್ರಾರಂಭವಾಗಲಿದೆ. ಸಂಸತ್ತಿನ ಈ ಚಳಿಗಾಲದ ಅಧಿವೇಶನವು 17 ಕೆಲಸದ … Continue reading BIGG NEWS : ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ : ಪ್ರಧಾನಿ ಮೋದಿ ಮನವಿ | Parliament Winter Session