ತುಮಕೂರು: ವಿಧಾನಸಭಾ ಚುನಾವಣೆ ಹತ್ರ ಬರುತ್ತಿದ್ದರ ರಾಜಿಕೀಯ ಕ್ಷೇತ್ರದ ಚಟುವಟಿಕೆ ಚುರುಕುಗೊಂಡಿದೆ. ಇಷ್ಟು ದಿನ ಕೆಲ ಶಾಸಕರು ಗರಂ ಆಗ ವರ್ತಿಸುತ್ತಿದ್ದರು.
ಇದೀಗ ಚುನಾವಣೆ ಹತ್ರ ಬರುತ್ತಿದಂತೆ ಎಲ್ಲರೂ ಸಾಫ್ಟ್ ಗೆ ವರ್ತಿಸುವುದಕ್ಕೆ ಶುರು ಮಾಡಿದ್ದಾರೆ. ಅದೇ ಸಾಲಿಗೆ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ್ರು ಸಿಕ್ಕಾಪಟ್ಟೆ ಸಾಫ್ಟ್ ಆದ್ರಾ ಎಂಬ ಪ್ರಶ್ನೆ ಕಾಡತೊಡಗಿದೆ. ಚುನಾವಣೆ ಹತ್ತಿರವಾಗ್ತಿದ್ದಂತೆ ಮಾಧುಸ್ವಾಮಿ, ಗೌರಿಶಂಕರ್ ಸುರೇಶ್ ಗೌಡ್ರು
ಮೇಲೂ ಸಾಫ್ಟ್ ಆದ್ದಾರೆ.
ಈ ಹಿಂದೆ ಸ್ವಪಕ್ಷದ ಮಾಧುಸ್ವಾಮಿ ವಿರುದ್ಧ ಹರಿಹಾಯ್ದಿದ್ದ ಸುರೇಶ್ ಗೌಡ ವರ್ತಿಸಿದ್ದರು. ಸದ್ಯ ಇಬ್ಬರ ಮೇಲು ಸುರೇಶ್ ಗೌಡ್ರು ತಣ್ಣಗೆ ಆದ್ರಾ ಎಂಬ ಪ್ರಶ್ನೆ ಮೂಡಿದೆ. ಚುನಾವಣೆ ಹತ್ತಿರವಾದ ಹಿನ್ನೆಲೆ ಯಾರ ವಿರೋಧ ಬೇಡ ಎಂದು ಸುರೇಶ್ ಗೌಡ ಮೃದುವಾಗಿದ್ದಾರೆ.
ಸಾಫ್ಟ್ ಆದ್ರೆ ಚುನಾವಣೆ ಗೆಲ್ಲುವ ತಂತ್ರದ ಹಿನ್ನೆಲೆ ಮೃದುವಾದ್ರಾ ಸುರೇಶ್ ಗೌಡ..,?ಇನ್ನೋಂದು ಕಡೆ ಗೌರಿಶಂಕರ್ ಅವರನ್ನೇ ಬಿಜೆಪಿಗೆ ಕರೆದಿದ್ದ ಸುರೇಶ್ ಗೌಡ.