ಕಚ್ (ಗುಜರಾತ್) : ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಒಂದೇ ಕುಟುಂಬದ ಐವರು ಕಚ್ನ ನರ್ಮದಾ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘೋರ ದುರಂತ ನಡೆದಿದೆ.
ಮಹಿಳೆ ನೀರು ತರಲುಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ. ಈ ವೇಳೆ ಆಕೆಯನ್ನು ರಕ್ಷಿಸಲು ಒಂದೇ ಕುಟುಂಬದ ಐವರು ನೀರಿಗೆ ಇಳಿದಿದ್ದಾರೆ. ಆದ್ರೆ, ದುರಾದೃಷ್ಟವೆಂಬಂತೆ, ನೀರಿಗೆ ಇಳಿದ ಎಲ್ಲರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಅಗಮಿಸಿದ ಪೊಲೀಸರು ಎಲ್ಲಾ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
BIGG NEWS : ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆಗೆ ಸಿಎಂ ಬೊಮ್ಮಾಯಿ ಬ್ರೇಕ್!
ಶಾಲಾ ಮಕ್ಕಳಿಗೆ ‘ಆರ್ಥಿಕ ಶಿಕ್ಷಣ’ದ ABCD ಕಲಿಸಲು ಸರ್ಕಾರ ಸಜ್ಜು ; ‘RBI’ನಿಂದ ಪಠ್ಯಕ್ರಮ ಸಿದ್ಧ, ಶೀಘ್ರ ಜಾರಿ.!
BIGG NEWS : ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆಗೆ ಸಿಎಂ ಬೊಮ್ಮಾಯಿ ಬ್ರೇಕ್!
ATM Currency ; ‘ATM’ನಿಂದ ಹರಿದ ನೋಟುಗಳು ಬಂದಿವ್ಯಾ.? ಎಲ್ಲಿ ಬದಲಾಯಿಸ್ಬೇಕು.? ‘RBI’ ಹೇಳಿದ್ದೇನು ನೋಡಿ.!