Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಹಕರೇ ಗಮನಿಸಿ : ಇಲ್ಲಿದೆ ಮೇ ತಿಂಗಳ ಬ್ಯಾಂಕ್ ರಜೆ ದಿನಗಳ ಸಂಪೂರ್ಣ ಪಟ್ಟಿ | BANK HOLIDAYS IN May 2026

28/04/2026 10:35 AM

BREAKING : ‘IPL’ ಬ್ಲ್ಯಾಕ್ ಟಿಕೆಟ್ ಮಾರಾಟ ಕೇಸ್ : ಒಂದೇ ತಿಂಗಳಲ್ಲಿ 17 ಕೇಸ್ ದಾಖಲು, 24 ಆರೋಪಿಗಳು ಅರೆಸ್ಟ್!

28/04/2026 10:31 AM

ಉದ್ಯೋಗದ ಆಮಿಷವೊಡ್ಡಿ ಜಮೀನಿನಲ್ಲೇ ವೇಶ್ಯಾವಾಟಿಕೆ : ಕಿಂಗ್‌ ಪಿನ್ ಸೇರಿ 11 ಮಂದಿ ಅರೆಸ್ಟ್.!

28/04/2026 10:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಅಗ್ನಿ ಅವಘಡ- ಪಿಜಿ ಕಟ್ಟಡ ಹಾರಿ ಜೀವ ಉಳಿಸಿಕೊಂಡ ಯುವತಿಯರು | Video Viral
KARNATAKA

ಬೆಂಗಳೂರಲ್ಲಿ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಅಗ್ನಿ ಅವಘಡ- ಪಿಜಿ ಕಟ್ಟಡ ಹಾರಿ ಜೀವ ಉಳಿಸಿಕೊಂಡ ಯುವತಿಯರು | Video Viral

By kannadanewsnow0528/04/2026 10:16 AM

ಬೆಂಗಳೂರು : ಬೆಂಗಳೂರಿನಲ್ಲಿ ಎಲ್ಇಡಿ ಬ್ಯಾನರ್ ಗೊಡೌನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪಕ್ಕದಲ್ಲಿದ್ದ ಪಿಜಿಯಲ್ಲಿ ವಾಸವಿದ್ದ 50 ಯುವತಿಯವರು ನಾಲ್ಕು ಅಂತಸ್ತಿನ ಬಿಲ್ಡಿಂಗ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಎಲ್ಲ ಯುವತಿಯರು ಬಚಾವ್ ಆಗಿದ್ದಾರೆ. ಪ್ರಾಣ ಲೆಕ್ಕಿಸದೆ ಯುವತಿಯರು ಬಿಲ್ಡಿಂಗ್ ಮೇಲಿಂದ ಜಿಗಿದಿದ್ದಾರೆ. ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಬಿಲ್ಡಿಂಗ್ ಮೇಲಿಂದ ಜಿಗಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ. LED ಬ್ಯಾನರ್ ಇರುವ ಗೊಡೌನ್ಗೆ ಬೆಂಕಿ ವ್ಯಾಪಿಸುತ್ತಿದ್ದಂತೆಯೇ ಪಿಜಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಯುವತಿಯರು ಬಿಲ್ಡಿಂಗ್ ಮೇಲಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಒಂದು ಅಗ್ನಿ ಅವಘಡ ಸಂಭವಿಸಿತ್ತು. ಮೊನ್ನೆ ರಾತ್ರಿ ಎಲ್ಇಡಿ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಒಂದು ಅಂಗಡಿ ಪಕ್ಕದಲ್ಲಿ ಒಂದು ಪಿಜಿಗು ಬೆಂಕಿ ವ್ಯಾಪಿಸಿತ್ತು. ನೋಡುತ್ತಿದ್ದಂತೆ ಪಿಜಿಗು ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು . ಪಿಜಿ ಕಟ್ಟಡದಿಂದ ಜಿಗಿದು ಯುವತಿಯರು ಪ್ರಾಣ ಉಳಿಸಿಕೊಂಡಿದ್ದಾರೆ.

VIDEO | Bengaluru: A massive fire broke out in a PG late Sunday night. CCTV visuals show several women running out of the building as the blaze spread through the building.

(Source: PTI/Third Party)
(Full video available on https://t.co/dv5TRAShcC) pic.twitter.com/ke2nU5cCoH

— Press Trust of India (@PTI_News) April 28, 2026

Share. Facebook Twitter LinkedIn WhatsApp Email

Related Posts

ಗ್ರಾಹಕರೇ ಗಮನಿಸಿ : ಇಲ್ಲಿದೆ ಮೇ ತಿಂಗಳ ಬ್ಯಾಂಕ್ ರಜೆ ದಿನಗಳ ಸಂಪೂರ್ಣ ಪಟ್ಟಿ | BANK HOLIDAYS IN May 2026

28/04/2026 10:35 AM1 Min Read

BREAKING : ‘IPL’ ಬ್ಲ್ಯಾಕ್ ಟಿಕೆಟ್ ಮಾರಾಟ ಕೇಸ್ : ಒಂದೇ ತಿಂಗಳಲ್ಲಿ 17 ಕೇಸ್ ದಾಖಲು, 24 ಆರೋಪಿಗಳು ಅರೆಸ್ಟ್!

28/04/2026 10:31 AM1 Min Read

ಉದ್ಯೋಗದ ಆಮಿಷವೊಡ್ಡಿ ಜಮೀನಿನಲ್ಲೇ ವೇಶ್ಯಾವಾಟಿಕೆ : ಕಿಂಗ್‌ ಪಿನ್ ಸೇರಿ 11 ಮಂದಿ ಅರೆಸ್ಟ್.!

28/04/2026 10:24 AM1 Min Read
Recent News

ಗ್ರಾಹಕರೇ ಗಮನಿಸಿ : ಇಲ್ಲಿದೆ ಮೇ ತಿಂಗಳ ಬ್ಯಾಂಕ್ ರಜೆ ದಿನಗಳ ಸಂಪೂರ್ಣ ಪಟ್ಟಿ | BANK HOLIDAYS IN May 2026

28/04/2026 10:35 AM

BREAKING : ‘IPL’ ಬ್ಲ್ಯಾಕ್ ಟಿಕೆಟ್ ಮಾರಾಟ ಕೇಸ್ : ಒಂದೇ ತಿಂಗಳಲ್ಲಿ 17 ಕೇಸ್ ದಾಖಲು, 24 ಆರೋಪಿಗಳು ಅರೆಸ್ಟ್!

28/04/2026 10:31 AM

ಉದ್ಯೋಗದ ಆಮಿಷವೊಡ್ಡಿ ಜಮೀನಿನಲ್ಲೇ ವೇಶ್ಯಾವಾಟಿಕೆ : ಕಿಂಗ್‌ ಪಿನ್ ಸೇರಿ 11 ಮಂದಿ ಅರೆಸ್ಟ್.!

28/04/2026 10:24 AM

ಮಹಿಳೆಯರೇ ಗಮನಿಸಿ : ಅಡುಗೆ ಮನೆಯಲ್ಲಿ ಈ ಬದಲಾವಣೆ ಮಾಡಿಕೊಂಡರೆ 90 ದಿನಗಳವರೆಗೆ ಬರಲಿದೆ ಗ್ಯಾಸ್ ಸಿಲಿಂಡರ್!

28/04/2026 10:17 AM
State News
KARNATAKA

ಗ್ರಾಹಕರೇ ಗಮನಿಸಿ : ಇಲ್ಲಿದೆ ಮೇ ತಿಂಗಳ ಬ್ಯಾಂಕ್ ರಜೆ ದಿನಗಳ ಸಂಪೂರ್ಣ ಪಟ್ಟಿ | BANK HOLIDAYS IN May 2026

By kannadanewsnow5728/04/2026 10:35 AM KARNATAKA 1 Min Read

ಬೆಂಗಳೂರು: ಮೇ ತಿಂಗಳು ಆರಂಭವಾಗುತ್ತಿದ್ದಂತೆ ಬ್ಯಾಂಕ್ ವ್ಯವಹಾರಗಳಿರುವ ಗ್ರಾಹಕರು ರಜೆಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಈ ತಿಂಗಳು ಕರ್ನಾಟಕದಾದ್ಯಂತ…

BREAKING : ‘IPL’ ಬ್ಲ್ಯಾಕ್ ಟಿಕೆಟ್ ಮಾರಾಟ ಕೇಸ್ : ಒಂದೇ ತಿಂಗಳಲ್ಲಿ 17 ಕೇಸ್ ದಾಖಲು, 24 ಆರೋಪಿಗಳು ಅರೆಸ್ಟ್!

28/04/2026 10:31 AM

ಉದ್ಯೋಗದ ಆಮಿಷವೊಡ್ಡಿ ಜಮೀನಿನಲ್ಲೇ ವೇಶ್ಯಾವಾಟಿಕೆ : ಕಿಂಗ್‌ ಪಿನ್ ಸೇರಿ 11 ಮಂದಿ ಅರೆಸ್ಟ್.!

28/04/2026 10:24 AM

ಮಹಿಳೆಯರೇ ಗಮನಿಸಿ : ಅಡುಗೆ ಮನೆಯಲ್ಲಿ ಈ ಬದಲಾವಣೆ ಮಾಡಿಕೊಂಡರೆ 90 ದಿನಗಳವರೆಗೆ ಬರಲಿದೆ ಗ್ಯಾಸ್ ಸಿಲಿಂಡರ್!

28/04/2026 10:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.