ಧಾರವಾಡ : ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ ಬೆನ್ನಲ್ಲೇ, ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಮಾತನಾಡಿ, ಕೇಂದ್ರ ಸರ್ಕಾರ ಕ್ರಮ ಅಭಿನಂದನಾರ್ಹ, ಎಸ್ಡಿಪಿಐ, ಪಿಎಫ್ಐ ಸಂಘಟನೆ ಬಗ್ಗೆ ವಿಸ್ತಾರವಾಗಿ ತನಿಖೆ ಅಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್
ರಾಜ್ಯಾದ್ಯಂತ ಪಿಎಫ್ ಐ ಮುಖಂಡರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದು, ರಾಜ್ಯದ ಹಲವೆಡೆ 40 ಕ್ಕೂ ಹೆಚ್ಚು ಪಿಎಫ್ ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬೆನ್ನಲ್ಲೇ ಎಸ್ಡಿಪಿಐ ಸಂಘಟನೆಗಳು ಆರ್ಎಸ್ಎಸ್ ಟಾರ್ಗೆಟ್ ಮಾಡಿದ್ದವು. ನಿನ್ನೆ ಚಿಕ್ಕಮಗಳೂರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಕಾರಿನ ಮೇಲೆ ಜಿಹಾದಿ ಕೊಲೆ ಎಂದು ಬರೆದಿದ್ದರು.
BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್
ಇಂತಹ ವೇಳೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಅಭಿನಂದನಾರ್ಹವಾಗಿದೆ. ಎಸ್ಡಿಪಿಐ, ಪಿಎಫ್ಐ ಸಂಘಟನೆ ಬಗ್ಗೆ ವಿಸ್ತಾರವಾಗಿ ತನಿಖೆ ಅಗಲಿ. ಹಳ್ಳಿ ಹಳ್ಳಿಗೂ ಪಿಎಫ್ ಐ ಕ್ಯಾನ್ಸರ್ ತಲುಪಿದೆ. ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಕಿಡಿಕಾರಿದ್ದಾರೆ