BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್

ರಾಯಚೂರು : ರಾಜ್ಯಾದ್ಯಂತ ಪಿಎಫ್ ಐ ಮುಖಂಡರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದು, ರಾಜ್ಯದ ಹಲವೆಡೆ 40 ಕ್ಕೂ ಹೆಚ್ಚು ಪಿಎಫ್ ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಡ್ ನ್ಯೂಸ್ :ಇನ್ಮುಂದೆ ಏಕಕಾಲದಲ್ಲಿ 32 ಸದಸ್ಯರಿಗೆ ವಾಟ್ಸಾಪ್ ಮೂಲಕ ‘ವಿಡಿಯೋ ಕಾಲ್’ ಮಾಡಲು ಅವಕಾಶ, ಇಲ್ಲಿದೆ ಮಾಹಿತಿ ರಾಯಚೂರಿನಲ್ಲಿ PFI ಮಾಜಿ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಬಂಧಿಸಲಾಗಿದ್ದು ತಹಶೀಲ್ದಾರ್​​ ಎದುರು ಹಾಜರುಪಡಿಸಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತೆ. ಸದ್ಯ ಮೊಹಮ್ಮದ್ ಇಸ್ಮಾಯಿಲ್ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ. … Continue reading BREAKING NEWS : ರಾಯಚೂರು `PFI’ ಮಾಜಿ ಅಧ್ಯಕ್ಷ `ಮೊಹಮ್ಮದ್ ಇಸ್ಮಾಯಿಲ್’ ಅರೆಸ್ಟ್ : ಜೈಲಿಗೆ ಶಿಫ್ಟ್