ಇಸ್ತಾನ್ಬುಲ್ : ಇಸ್ತಾಂಬುಲ್ ನ ಜನಪ್ರಿಯ ಪಾದಚಾರಿ ಇಸ್ತಿಕ್ಲಾಲ್ ಅವೆನ್ಯೂದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯದ ಮಾಧ್ಯಮಗಳ ಸ್ಫೋಟದ ನಂತರ ಆಂಬುಲೆನ್ಸ್ ಗಳು, ಅಗ್ನಿಶಾಮಕ ಟ್ರಕ್ ಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದಾಗ್ಯೂ, ಅಂಗಡಿಗಳನ್ನು ಮುಚ್ಚಲಾಗಿದೆ ಮತ್ತು ಮಾರ್ಗವನ್ನು ಮುಚ್ಚಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ತಿಳಿಸಿದ್ದಾರೆ.
ಸಂಜೆ 4:00 ಗಂಟೆಯ ನಂತರ (1300 GMT) ಸ್ಫೋಟ ಸಂಭವಿಸಿದೆ ಎಂದು ಅಲ್ಲಿನ ಮಾಧ್ಯಗುಳು ವರದಿ ಮಾಡಿವೆ ಇದರ ಜೊತೆಗೆ ಸ್ಫೋಟದ ವಿಡಿಯೋಗಳು ಸಾಮಾಜಿಕಜ ಜಾಲತಾಣದಲ್ಲಿ ಹರದಾಡುತ್ತಿವೆ.
⚠️‼️🇹🇷💥Explosion occurred in the center of Istanbul, there are wounded, Turkish TV reports
The explosion occurred on the pedestrian tourist street Istiklal in Istanbul pic.twitter.com/7tlBdBdQTU
— AZ 🛰🌏🌍🌎 (@AZgeopolitics) November 13, 2022