Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ: ಹೂಗ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

IPL 2026 Final: ಇಂದು `RCB Vs GT’ ಫೈನಲ್ ಪಂದ್ಯ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆ, ಬೈಕ್ ರ‍್ಯಾಲಿಗಳಿಗೆ ಬ್ರೇಕ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕಾರವಾರದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಅಬಕಾರಿ ಎಸ್ಐ ಸಾವು
KARNATAKA

BREAKING: ಕಾರವಾರದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಅಬಕಾರಿ ಎಸ್ಐ ಸಾವು

By ವಸಂತ ಬಿ ಈಶ್ವರಗೆರೆ

ಉತ್ತರ ಕನ್ನಡ: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ದಿಢೀರ್ ಕುಸಿದು ಬಿದ್ದು ಅಬಕಾರಿ ಎಸ್ಐ ಸಾವನ್ನಪ್ಪಿರುವಂತ ಘಟನೆ ಅಂಕೋಲಾದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಕೋಲಾದ ಅಬಕಾರಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಪುರುಷೋತ್ತಮ ಹಳದನ್ ಕರ್(59) ಎಂಬುವರೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವಂತ ಅಧಿಕಾರಿಯಾಗಿದ್ದಾರೆ.

ಇಂದು ತಮ್ಮ ಮನೆಯಲ್ಲಿ ಬಾತ್ ರೂಮ್ ಗೆ ತೆರಳಿದ್ದಂತ ವೇಳೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ಅಲ್ಲದೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಎಷ್ಟು ಹೊತ್ತಾದರೂ ಬಾತ್ ರೂಮ್ ನಿಂದ ಬಾರದ ಕಾರಣ ಮನೆಯವರು ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪುರುಷೋತ್ತಮ್ ಕಂಡು ಬಂದಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಪುರುಷೋತ್ತಮ್ ಅವರನ್ನು ಪರೀಕ್ಷಿಸಿದಂತ ವೈದ್ಯರು ಆಸ್ಪತ್ರೆಗೆ ತರುವ ಮೊದಲೇ ನಿಧನರಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಾರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIG NEWS : ವಿವಾಹಿತ ಸಹೋದರಿಯ ಆಸ್ತಿಯಲ್ಲಿ ಸಹೋದರನಿಗೆ ಹಕ್ಕಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು | Supreme Court

ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

3 Mins Read

IPL 2026 Final: ಇಂದು `RCB Vs GT’ ಫೈನಲ್ ಪಂದ್ಯ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆ, ಬೈಕ್ ರ‍್ಯಾಲಿಗಳಿಗೆ ಬ್ರೇಕ್.!

2 Mins Read

BREAKING : ಉತ್ತರಕನ್ನಡದಲ್ಲಿ ಮೀನು ಹಿಡಿಯಲು ತೆರಳಿದ್ದ ಬೋಟ್ ಮುಳುಗಡೆ : ಅದೃಷ್ಟವಶಾತ್ 7 ಮೀನುಗಾರರ ರಕ್ಷಣೆ!

1 Min Read
Recent News

BIG NEWS : ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ದಾಳಿ: ಹೂಗ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

IPL 2026 Final: ಇಂದು `RCB Vs GT’ ಫೈನಲ್ ಪಂದ್ಯ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆ, ಬೈಕ್ ರ‍್ಯಾಲಿಗಳಿಗೆ ಬ್ರೇಕ್.!

BREAKING : ಉತ್ತರಕನ್ನಡದಲ್ಲಿ ಮೀನು ಹಿಡಿಯಲು ತೆರಳಿದ್ದ ಬೋಟ್ ಮುಳುಗಡೆ : ಅದೃಷ್ಟವಶಾತ್ 7 ಮೀನುಗಾರರ ರಕ್ಷಣೆ!

State News
KARNATAKA

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

By kannadanewsnow57 KARNATAKA 3 Mins Read

ಮದುವೆಗೆ ಮುನ್ನ ಹುಡುಗನ ಕಡೆಯವರು ವರದಕ್ಷಿಣೆ ಬೇಡುವುದನ್ನು ಇಂದಿಗೂ ಸಮಾಜದಲ್ಲಿ “ಸಂಪ್ರದಾಯ”, “ಉಡುಗೊರೆ” ಅಥವಾ “ಸಾಮಾಜಿಕ ಗೌರವ” ಎಂಬ ಮುಖವಾಡಗಳ…

IPL 2026 Final: ಇಂದು `RCB Vs GT’ ಫೈನಲ್ ಪಂದ್ಯ : ಬೆಂಗಳೂರಲ್ಲಿ ಸಾರ್ವಜನಿಕ ಸಂಭ್ರಮಾಚರಣೆ, ಬೈಕ್ ರ‍್ಯಾಲಿಗಳಿಗೆ ಬ್ರೇಕ್.!

BREAKING : ಉತ್ತರಕನ್ನಡದಲ್ಲಿ ಮೀನು ಹಿಡಿಯಲು ತೆರಳಿದ್ದ ಬೋಟ್ ಮುಳುಗಡೆ : ಅದೃಷ್ಟವಶಾತ್ 7 ಮೀನುಗಾರರ ರಕ್ಷಣೆ!

ALERT : ನಕಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಬರುತ್ತೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.