Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

27/02/2026 8:21 AM

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

27/02/2026 8:12 AM

ಜಾಕ್ ಡೋರ್ಸೆ ಕಂಪನಿಯಲ್ಲಿ ಭಾರಿ ಉದ್ಯೋಗ ಕಡಿತ: AI ಅಬ್ಬರಕ್ಕೆ 4,000 ಉದ್ಯೋಗಿಗಳು ಮನೆಗೆ!

27/02/2026 8:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ 3 ನಾವೀನ್ಯತಾ ಪಾರ್ಕ್ ಸ್ಥಾಪನೆ : CM ಸಿದ್ದರಾಮಯ್ಯ ಘೋಷಣೆ!
KARNATAKA

ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ 3 ನಾವೀನ್ಯತಾ ಪಾರ್ಕ್ ಸ್ಥಾಪನೆ : CM ಸಿದ್ದರಾಮಯ್ಯ ಘೋಷಣೆ!

By kannadanewsnow5720/11/2024 6:38 AM

ಬೆಂಗಳೂರು : ಭಾರತದ ಮೊದಲ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ನೀತಿಯನ್ನು ಕರ್ನಾಟಕ ಜಾರಿಗೆ ತಂದಿದ್ದು, ನಮ್ಮ ಸರ್ಕಾರವು ಈ ಕೇಂದ್ರಗಳನ್ನು ಸಶಕ್ತಗೊಳಿಸಲು ಹಾಗೂ ಬೆಂಬಲಿಸಲು ಉದ್ದೇಶಿಸಿದೆ. ಇದರ ಮುಂದುವರೆದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು ಅರಮನೆಯಲ್ಲಿ ಏರ್ಪಡಿಸಲಾಗಿರುವ ಮೂರು ದಿನಗಳ 27 ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗ-2024ವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂಡಿಯನ್ ವೆಂಚರ್ ಮತ್ತು ಆಲ್ಟರ್ನೇಟ್ ಕ್ಯಾಪಿಟಲ್ ಅಸೋಸಿಯೇಷನ್ (IVCA) ಜೊತೆಗಿನ ನಮ್ಮ ಸಹಯೋಗದ ಮೂಲಕ 200ಕ್ಕೂ ಹೆಚ್ಚು ನವೋದ್ಯಮಗಳಿಗೆ 100 ಧನಸಹಾಯ ಸಂಸ್ಥೆಗಳಿಂದ ಬಂಡವಾಳ ಹೂಡಿಕೆ, ಮಾರ್ಗದರ್ಶನ ಕೊಡಿಸಲಾಗಿದ್ದು ಬೆಳವಣಿಗೆಯ ಅವಕಾಶಗಳನ್ನು ಒದಗಿಸಲಾಗಿದೆ ಎಂದರು.

ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (EMC) ನ್ನು ಸ್ಥಾಪಿಸಲಾಗುವುದು. ಇದು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಮತ್ತಷ್ಟು ಹೆಚ್ಚಿಸುತ್ತದೆಯಲ್ಲದೆ ಉದ್ಯೋಗಗಳನ್ನು ಸೃಷ್ಟಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ವೇಗ ನೀಡಲಿದೆ ಎಂದು ನಂಬಿದ್ದೇವೆ ಎಂದು ತಿಳಿಸಿದ್ದಾರೆ.

2022ರಿಂದ 2023 ರವರೆಗೆ 18.2% ಏರಿಕೆಯನ್ನು ಕಂಡಿರುವ ಕರ್ನಾಟಕದ ಸ್ಟಾರ್ಟ್ಅಪ್ ಪರಿಸರ ಗಮನಾರ್ಹ ಸಾಧನೆ ಮಾಡಿದೆ. ರಾಜ್ಯದಲ್ಲಿ ಒಟ್ಟು 3,036 ಸ್ಟಾರ್ಟ್‌ಅಪ್‌ಗಳಿವೆ. ಭಾರತದ ಒಟ್ಟು ಸ್ಟಾರ್ಟ್‌ಅಪ್‌ಗಳಲ್ಲಿ 8.7% ಸ್ಟಾರ್ಟ್ ಅಪ್ ಗಳನ್ನು ಹೊಂದುವ ಮೂಲಕ ರಾಜ್ಯವು ಅಗ್ರಸ್ಥಾನದಲ್ಲಿದೆ. ಈ ಯಶಸ್ಸು ರಾಜ್ಯದಲ್ಲಿನ ಉದ್ಯಮಿಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹದಾಯಕವಾದ ಅವಕಾಶಗಳನ್ನು ತೋರುತ್ತದೆ ಎಂದು ಹೇಳಿದರು.

Belgaum in the state: CM Siddaramaiah announced! Establishment of 3 innovation parks in Bengaluru Mysore ಬೆಳಗಾವಿಯಲ್ಲಿ 3 ನಾವೀನ್ಯತಾ ಪಾರ್ಕ್ ಸ್ಥಾಪನೆ : CM ಸಿದ್ದರಾಮಯ್ಯ ಘೋಷಣೆ! ಮೈಸೂರು ರಾಜ್ಯದ ಬೆಂಗಳೂರು
Share. Facebook Twitter LinkedIn WhatsApp Email

Related Posts

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

27/02/2026 8:12 AM2 Mins Read

`OYO’ ರೂಮ್ ಗೆ ಹೋಗುವ ಪ್ರೇಮಿಗಳ ಗಮನಕ್ಕೆ: ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ತಿಳಿಯಿರಿ

27/02/2026 8:02 AM2 Mins Read

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

27/02/2026 7:59 AM2 Mins Read
Recent News

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

27/02/2026 8:21 AM

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

27/02/2026 8:12 AM

ಜಾಕ್ ಡೋರ್ಸೆ ಕಂಪನಿಯಲ್ಲಿ ಭಾರಿ ಉದ್ಯೋಗ ಕಡಿತ: AI ಅಬ್ಬರಕ್ಕೆ 4,000 ಉದ್ಯೋಗಿಗಳು ಮನೆಗೆ!

27/02/2026 8:04 AM

`OYO’ ರೂಮ್ ಗೆ ಹೋಗುವ ಪ್ರೇಮಿಗಳ ಗಮನಕ್ಕೆ: ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ತಿಳಿಯಿರಿ

27/02/2026 8:02 AM
State News
KARNATAKA

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

By kannadanewsnow5727/02/2026 8:12 AM KARNATAKA 2 Mins Read

ಭಾರತೀಯ ಸಮಾಜದಲ್ಲಿ ಪುರುಷನ ಜೀವನ ಎಂದರೆ ಅದು ಕೇವಲ ಬದುಕಲ್ಲ, ಹುಟ್ಟಿನಿಂದ ಸಾವಿನವರೆಗೆ ಹೊತ್ತು ಸಾಗುವ ಜವಾಬ್ದಾರಿಗಳ ಮೂಟೆ. ತನ್ನ…

`OYO’ ರೂಮ್ ಗೆ ಹೋಗುವ ಪ್ರೇಮಿಗಳ ಗಮನಕ್ಕೆ: ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ತಿಳಿಯಿರಿ

27/02/2026 8:02 AM

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

27/02/2026 7:59 AM

SHOCKING: ಕರ್ನಾಟಕದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳ ಅಪಹರಣ: ಬೆಂಗಳೂರಲ್ಲೇ ಹೆಚ್ಚು !

27/02/2026 7:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.