ಬೆಂಗಳೂರು: ನಗರದಲ್ಲಿ ರಾತ್ರಿ ಭಾರಿ ಮಳೆ ಸುರಿದಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆಯೇ ಬೆಂಗಳೂರಿನ ಕೆಲ ಭಾಗಗಳಲ್ಲಿ ಇಂದು ಪವರ್ ಕಟ್ ಆಗಲಿದೆ.
BIGG NEWS: ಸಿದ್ದರಾಮಯ್ಯ ಸಿಎಂ ಆಗೋಕೆ ನಾಲಾಯಕ್; ಕೆ.ಎಸ್ ಈಶ್ವರಪ್ಪ ವಾಗ್ದಾಳಿ
ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಎರಡೂ ನಗರದಾದ್ಯಂತ ಕೆಲವು ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ. ಇಂದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್, ಸುಬ್ರಹ್ಮಣ್ಯಪುರ, ಸೋಮನಹಳ್ಳಿ, ಹೂಡಿ, ಶಿವಾಜಿನಗರ ವಿಭಾಗ, ಎಸ್ಆರ್ಎಸ್ ಪೀಣ್ಯ, ಯರ್ರಂಡನಹಳ್ಳಿ, ಬಿಡದಿಯಲ್ಲಿ ಪವರ್ ಕಟ್ ಇರಲಿದೆ.ಎಲೆಕ್ಟ್ರಾನಿಕ್ ಸಿಟಿ ಫೇಸ್-1, ನೀಲಾದ್ರಿ ರಸ್ತೆ, ಹೆಬ್ಬಗೋಡಿ, ವೀರಸಂದ್ರ, ಗೋಲಹಳ್ಳಿ, ಹುಲಿಮಂಗಲ ಸ್ಟೇಷನ್ ಫೀಡಿಂಗ್ ಏರಿಯಾಗಳು, ಶಾಕಾಂಬರಿ ನಗರ, ಪೈಪ್ ಲೈನ್ ರಸ್ತೆ, ರಾಘವೇಂದ್ರ ಸ್ವಾಮಿ ನಗರ 1ನೇ ಹಂತ, ಜೆಪಿ ನಗರ 14ನೇ ಕ್ರಾಸ್, ಸಲಾರ್ಪುರಿಯ ಆಪ್ಟ್, ನಾಗಾರ್ಜುನ ಆಪ್ಟ್, ಪುಟ್ಟೇನಹಳ್ಳಿ ಪ್ರದೇಶ, ಜಯನಗರ 8ನೇ ಬ್ಲಾಕ್, ಜಯನಗರ 5ನೇ ಬ್ಲಾಕ್, ಜಯನಗರ 7ನೇ ಬ್ಲಾಕ್, ಐಟಿ ಲೇಔಟ್, ಎಸ್ಬಿಐ ಕಾಲೋನಿ, ಆರ್ ವಿ ಡೆಂಟಲ್ ಕಾಲೇಜು ಸುತ್ತಮುತ್ತ, ಎಲ್ ಐ ಸಿ ಕಾಲೋನಿ , ವೆಂಕಟಾದ್ರಿ ಲೇಔಟ್, ಜೆ ಪಿ ನಗರ 5ನೇ ಹಂತ, ಸಾಯಿ ನರ್ಸರಿ ರಸ್ತೆ, ಜೆಪಿ ನಗರ 6ನೇ ಹಂತ, ಆದರ್ಶ ರೆಸಿಡೆನ್ಸಿ ಆಪ್ಟ್, ಆದರ್ಶ ಗಾರ್ಡನ್, ಸಿಂಧೂರ ಕನ್ವೆನ್ಶನ್ ಹಾಲ್ ಮತ್ತು ಸುತ್ತಮುತ್ತ, ಜೆಪಿ ನಗರ ಮೆಟ್ರೋ ಇಂದಿರಾ ಆಸ್ಪತ್ರೆ, ನಟ ಸುದೀಪ್ ಮನೆ ಸುತ್ತಮುತ್ತ, ನಂದಿನಿ ಹೋಟೆಲ್ ಸಿಗ್ನಲ್ ಜಂಕ್ಷನ್, ಗ್ರೀನ್ ಸಿಟಿ ಆಸ್ಪತ್ರೆ, ಸೆಂಟ್ರಲ್ ಮಾಲ್, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ರಸ್ತೆ, ಡಿಎಸ್ ಪಾಳ್ಯ, ವೈಷ್ಣವಿ ಟೆರೇಸ್ ಆಪ್ಟ್, ಮಾರೇನಹಳ್ಳಿ, ಮಂಜುನಾಥ್ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ, ಬನ್ನೇರುಘಟ್ಟ ರಸ್ತೆ, ಡಾಲರ್ಸ್ ಲೇಔಟ್, ಕಲ್ಯಾಣಿ ಕೃಷ್ಣ ಮ್ಯಾಗ್ನಮ್, ಬನ್ನೇರುಘಟ್ಟ ರಸ್ತೆ, ರೋಸ್ ಗಾರ್ಡನ್, ಸಾರಕ್ಕಿ ಗಾರ್ಡನ್, ಜೆ ಪಿ ನಗರ 1 ನೇ ಹಂತ, ಸಾರಕ್ಕಿ ಗೇಟ್, ಸಂಗಮ್ ಸರ್ಕಲ್ 47 ನೇ ಕ್ರಾಸ್, ಮಂತ್ರಿ ಅಪಾರ್ಟ್ಮೆಂಟ್,
BIGG NEWS: ಸಿದ್ದರಾಮಯ್ಯ ಸಿಎಂ ಆಗೋಕೆ ನಾಲಾಯಕ್; ಕೆ.ಎಸ್ ಈಶ್ವರಪ್ಪ ವಾಗ್ದಾಳಿ
ತಲಘಟ್ಟಪುರ, ರಘುವನಗಲ್ಲಿ, ನಗರ, ಬಾಲಾಜಿ ಲೇಔಟ್, ರಾಯಲ್ ಫಾರ್ಮ್, ಪ್ರೆಸ್ಟೀಜ್ ಶಾಂತಿನಿಕೇಯನ್ ಮಸ್, ರಿಲಯನ್ಸ್ ಕಮ್ಯುನಿಕೇಷನ್, ಮ್ಯಾಗ್ನಾ ವೇರ್ಹೌಸ್, ವೈಟ್ಫೀಲ್ಡ್ ಏರಿಯಾ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಡೇವಿಸ್ ರಸ್ತೆ, ಬೈಯಪ್ಪನ ಹಳ್ಳಿ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.