Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಸಿಹಿ ಪ್ರಿಯರೇ ಎಚ್ಚರ : `ಜಿಲೇಬಿ’ ತಿಂದ 33 ವರ್ಷದ ವ್ಯಕ್ತಿಗೆ `ಪಾರ್ಶ್ವವಾಯು’.!

22/04/2026 8:46 AM

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಬಿಗಿಯಾದ ‘MCOCA’ ಉರುಳು: ದೆಹಲಿ ನ್ಯಾಯಾಲಯದಿಂದ ದೋಷಾರೋಪಣೆ ನಿಗದಿ!

22/04/2026 8:39 AM

ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ: ‘ಬಹುತೇಕ ಸಿದ್ಧ’ ಎಂದ ಅಧಿಕಾರಿಗಳು!

22/04/2026 8:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಾಂಗಲ್ಯ ಬಗ್ಗೆ ಹೇಳಿಕೆ : ಪ್ರಧಾನಿ ಮೋದಿಗೆ ಚುನಾವಣಾ ಆಯೋಗದಿಂದ ನೋಟಿಸ್!
INDIA

ಮಾಂಗಲ್ಯ ಬಗ್ಗೆ ಹೇಳಿಕೆ : ಪ್ರಧಾನಿ ಮೋದಿಗೆ ಚುನಾವಣಾ ಆಯೋಗದಿಂದ ನೋಟಿಸ್!

By kannadanewsnow5726/04/2024 5:06 AM

ನವದೆಹಲಿ : ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಹೊರಟಿದ್ದು, ಮಹಿಳೆಯರ ಮಂಗಳಸೂತ್ರವನ್ನೂ ಬಿಡಲ್ಲ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಸಂಬಂಧ ಕೇಂದ್ರ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದ್ದು, ಏ.29ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಂಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಬಗ್ಗೆ ಭಾರತದ ಚುನಾವಣಾ ಆಯೋಗ (ಇಸಿಐ) ಗುರುವಾರ ಗಮನ ಮಹತ್ವದ ತೀರ್ಮಾನ ಮಾಡಿದೆ. ಚುನಾವಣಾ ಆಯೋಗವು ಏಪ್ರಿಲ್ 29ರ ಬೆಳಿಗ್ಗೆ 11ರೊಳಗೆ ಅವರ ಉತ್ತರಗಳನ್ನು ಕೋರಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಂಸಿಸಿ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವನ್ನು ಚುನಾವಣಾ ಆಯೋಗ ಗಮನಿಸಿದೆ. ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಮತ್ತು ವಿಭಜನೆಯನ್ನು ಉಂಟುಮಾಡುತ್ತಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಆರೋಪಗಳನ್ನು ಎತ್ತಿದ್ದವು. ಏಪ್ರಿಲ್ 29 ರಂದು ಬೆಳಿಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಕೋರಿದೆ.

Election Commission issues notice to PM Modi over 'mangalya' remarks ಮಾಂಗಲ್ಯ ಬಗ್ಗೆ ಹೇಳಿಕೆ : ಪ್ರಧಾನಿ ಮೋದಿಗೆ ಚುನಾವಣಾ ಆಯೋಗದಿಂದ ನೋಟಿಸ್!
Share. Facebook Twitter LinkedIn WhatsApp Email

Related Posts

SHOCKING : ಸಿಹಿ ಪ್ರಿಯರೇ ಎಚ್ಚರ : `ಜಿಲೇಬಿ’ ತಿಂದ 33 ವರ್ಷದ ವ್ಯಕ್ತಿಗೆ `ಪಾರ್ಶ್ವವಾಯು’.!

22/04/2026 8:46 AM2 Mins Read

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಬಿಗಿಯಾದ ‘MCOCA’ ಉರುಳು: ದೆಹಲಿ ನ್ಯಾಯಾಲಯದಿಂದ ದೋಷಾರೋಪಣೆ ನಿಗದಿ!

22/04/2026 8:39 AM1 Min Read

ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ: ‘ಬಹುತೇಕ ಸಿದ್ಧ’ ಎಂದ ಅಧಿಕಾರಿಗಳು!

22/04/2026 8:32 AM1 Min Read
Recent News

SHOCKING : ಸಿಹಿ ಪ್ರಿಯರೇ ಎಚ್ಚರ : `ಜಿಲೇಬಿ’ ತಿಂದ 33 ವರ್ಷದ ವ್ಯಕ್ತಿಗೆ `ಪಾರ್ಶ್ವವಾಯು’.!

22/04/2026 8:46 AM

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಬಿಗಿಯಾದ ‘MCOCA’ ಉರುಳು: ದೆಹಲಿ ನ್ಯಾಯಾಲಯದಿಂದ ದೋಷಾರೋಪಣೆ ನಿಗದಿ!

22/04/2026 8:39 AM

ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ: ‘ಬಹುತೇಕ ಸಿದ್ಧ’ ಎಂದ ಅಧಿಕಾರಿಗಳು!

22/04/2026 8:32 AM

ನಿಮ್ಮ ಕತ್ತು ಕಪ್ಪಾಗಿದೆಯೇ? ಚಿಂತೆ ಬೇಡ, ಅಡುಗೆ ಮನೆಯಲ್ಲೇ ಇದೆ ಮ್ಯಾಜಿಕ್ ಪರಿಹಾರ!

22/04/2026 8:30 AM
State News
KARNATAKA

ನಿಮ್ಮ ಕತ್ತು ಕಪ್ಪಾಗಿದೆಯೇ? ಚಿಂತೆ ಬೇಡ, ಅಡುಗೆ ಮನೆಯಲ್ಲೇ ಇದೆ ಮ್ಯಾಜಿಕ್ ಪರಿಹಾರ!

By kannadanewsnow5722/04/2026 8:30 AM KARNATAKA 2 Mins Read

ನಮ್ಮ ದೇಹದಲ್ಲಿ ಅತಿ ಹೆಚ್ಚು ಕೊಳೆ ಮತ್ತು ಬೆವರು ಸಂಗ್ರಹವಾಗುವ ಭಾಗವೆಂದರೆ ಅದು ಕತ್ತು. ಬೇಸಿಗೆ ಕಾಲದಲ್ಲಂತೂ ಧೂಳು, ಬೆವರು…

ಪೋಷಕರೇ ಗಮನಿಸಿ: 10 ವರ್ಷದೊಳಗಿನ ಮಕ್ಕಳು ಕಲಿಯಲೇಬೇಕಾದ ಜೀವನ ಕೌಶಲಗಳಿವು.!

22/04/2026 8:07 AM

ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸರಳ ಮನೆಮದ್ದುಗಳು!

22/04/2026 7:38 AM

ಸ್ನೇಹಿತರಿಗೆ ಕೊಟ್ಟ ಸಾಲ ವಾಪಸ್ ಬರುತ್ತಿಲ್ಲವೇ? ಹಣ ಪಡೆಯಲು ಇಲ್ಲಿವೆ ಎರಡು ಸುಲಭ ಮಾರ್ಗಗಳು!

22/04/2026 7:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.