ನವದೆಹಲಿ : ಉದ್ಯಮಿ ನೀರವ್ ಮೋದಿಗೆ ಇಡಿ ಇಲಾಖೆ ಬಿಗ್ ಶಾಕ್ ನೀಡಿದ್ದು, ರತ್ನಗಳು, ಆಭರಣಗಳು ಸೇರಿ ಬ್ಯಾಂಕ್ ಠೇವಣಿ ₹253.62 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಕುರಿತು ಇಡಿ ಮಾಹಿತಿ ನೀಡಿದ್ದು, “ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಾಂಗ್ ಕಾಂಗ್ʼನಲ್ಲಿ ನೀರವ್ ಮೋದಿ ಗ್ರೂಪ್ ಆಫ್ ಕಂಪನಿಗಳ ಪ್ರಕರಣದಲ್ಲಿ ₹253.62 ಕೋಟಿ ಮೊತ್ತದ ರತ್ನಗಳು, ಆಭರಣಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್ʼಗಳಂತಹ ಚರಾಸ್ತಿಗಳನ್ನ ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. ಇದರೊಂದಿಗೆ, ಈ ಪ್ರಕರಣದಲ್ಲಿ ಒಟ್ಟು ಮುಟ್ಟುಗೋಲು ಹಾಕಿಕೊಂಡ ಆಸ್ತಿ 2650.07 ಕೋಟಿ ರೂಪಾಯಿ ಆಗಿದೆ ಎಂದು ಸಂಸ್ಥೆ ಶುಕ್ರವಾರ ತಿಳಿಸಿದೆ.
ED has provisionally attached movable properties i.e. Gems and Jewelleries and Bank Balance amounting to Rs 253.62 Crore (as of today) in the case of Nirav Modi group of companies in Hong Kong. With this, total attached/ seized assets tally in the case stands at Rs. 2650.07 Cr pic.twitter.com/WhAxN5ZfKA
— ANI (@ANI) July 22, 2022