ತೈವಾನ್: ಭಾನುವಾರ ಮಧ್ಯಾಹ್ನ 2:44 ಕ್ಕೆ ತೈವಾನ್ನ ಆಗ್ನೇಯ ಕರಾವಳಿಯಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಘೋಷಿಸಿತು. ಪ್ರಬಲ ಭೂಕಂಪನದ ಪರಿಣಾಮವಾಗಿ ಜಪಾನ್ ಸುನಾಮಿ ಎಚ್ಚರಿಕೆ ನೀಡಿದೆ.
ವರದಿಯ ಪ್ರಕಾರ, ಭೂಕಂಪದ ನಡುಕವು ಕೆಲವು ರೈಲು ಬೋಗಿಗಳನ್ನು ಹಳಿತಪ್ಪಿಸಿದೆ ಮತ್ತು ಕೆಲವು ಅಂಗಡಿಗಳಿಗೆ ಹಾನಿಯಾಗಿದೆ. ಆದ್ರೆ, ಭೂಕಂಪದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟ್ವಿಟ್ಟರ್ ಬಳಕೆದಾರ ಅಮೃತಾ ಭಿಂಡರ್ ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಸೈಟ್ನಲ್ಲಿ ಹಂಚಿಕೊಂಡಿದ್ದಾರೆ. 21 ಸೆಕೆಂಡ್ಗಳ ವೀಡಿಯೋದಲ್ಲಿ, ನಿಲ್ದಾಣದಲ್ಲಿ ನಿಂತಿರುವ ರೈಲು ಆಟಿಕೆಯಂತೆ ಅಲ್ಲಾಡುತ್ತಿರುವುದನ್ನು ನೋಡಬಹುದು.
A 6.9-magnitude earthquake struck Taiwan’s southeastern coast on Sunday.
The powerful earthquake has prompted Japan to issue a tsunami warning.
Its initial strength was given as 7.2-magnitude but USGS downgraded it to a 6.9-magnitude quake. pic.twitter.com/I6FkmasiiE
— Amrita Bhinder 🇮🇳 (@amritabhinder) September 18, 2022
#Taiwan #earthquake #Tsunami pic.twitter.com/U6t7f09VBm
— Sujoy Basu (@SujoyTechie) September 18, 2022
ಸೀರೆಯುಟ್ಟು ಫುಟ್ಬಾಲ್ ಆಡಿದ ಕಾಂಗ್ರೆಸ್ ಸಂಸದೆ ʻಮಹುವಾ ಮೊಯಿತ್ರಾʼ… ನೆಟ್ಟಿಗರು ಫುಲ್ ಫಿದಾ!
BREAKING NEWS: ರಾಮಜನ್ಮಭೂಮಿ ಆಂದೋಲನದ ನೇತಾರ ʻಆಚಾರ್ಯ ಧರ್ಮೇಂದ್ರʼ ಇನ್ನಿಲ್ಲ | Acharya Dharmendra is no more