ಸೀರೆಯುಟ್ಟು ಫುಟ್‌ಬಾಲ್ ಆಡಿದ ಕಾಂಗ್ರೆಸ್ ಸಂಸದೆ ʻಮಹುವಾ ಮೊಯಿತ್ರಾʼ… ನೆಟ್ಟಿಗರು ಫುಲ್ ಫಿದಾ!

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ(Mahua Moitra) ಅವರು ಇಂದು ಕೃಷ್ಣಾನಗರ ಎಂಪಿ ಕಪ್ ಟೂರ್ನಮೆಂಟ್‌ನಲ್ಲಿ ಸೀರೆಯುಟ್ಟು ಫುಟ್‌ಬಾಲ್ ಆಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಮೊಯಿತ್ರಾ ಫುಟ್‌ಬಾಲ್ ಆಡುತ್ತಿರುವ ಚಿರ್ತಗಳನ್ನು ಅಪ್‌ಲೋಡ್ ಮಾಡಿದ್ದಾರೆ. ʻಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್‌ನ ಮೋಜಿನ ಕ್ಷಣಗಳು ಇವಾಗಿವೆ. ನಾನು ಸೀರೆಯಲ್ಲೇ ಫುಟ್‌ಬಾಲ್ ಆಡಿದ್ದೇನೆʼ ಎಂದು ಬರೆದುಕೊಂಡಿದ್ದಾರೆ. Fun moments from the final of the Krishnanagar MP Cup Tournament 2022. And yes, … Continue reading ಸೀರೆಯುಟ್ಟು ಫುಟ್‌ಬಾಲ್ ಆಡಿದ ಕಾಂಗ್ರೆಸ್ ಸಂಸದೆ ʻಮಹುವಾ ಮೊಯಿತ್ರಾʼ… ನೆಟ್ಟಿಗರು ಫುಲ್ ಫಿದಾ!