ಚಂಫೈ (ಮಿಜೋರಾಂ) : ಮಿಜೋರಾಂನ ಚಂಫೈನಲ್ಲಿ ರಿಕ್ಟರ್ ಮಾಪಕದಲ್ಲಿ 4.0 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಬುಧವಾರ ಬೆಳಗಿನ ಜಾವ 12.55ಕ್ಕೆ ಮಿಜೋರಾಂನ ಚಂಫೈನಿಂದ 50 ಕಿಮೀ ಪೂರ್ವಕ್ಕೆ 13 ಕಿ.ಮೀ. ಆಳದಲ್ಲಿ 4.0 ರ ತೀವ್ರತೆಯ ಭೂಕಂಪ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಬುಧವಾರ ಮಾಹಿತಿ ನೀಡಿದೆ.
Earthquake of Magnitude:4.0, Occurred on 07-09-2022, 00:50:55 IST, Lat: 23.41 & Long: 93.82, Depth: 13 Km ,Location: 50km E of Champhai, Mizoram, India for more information Download the BhooKamp App https://t.co/skraIhJw3D pic.twitter.com/jQ86j84Kt7
— National Center for Seismology (@NCS_Earthquake) September 6, 2022
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
BIGG BREAKING NEWS: ಸಚಿವ ಉಮೇಶ್ ಕತ್ತಿ ಇನ್ನಿಲ್ಲ | Minister Umesh Katti No More
BIG BREAKING NEWS: ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ | Minister Umesh Katti No More