ಬಳ್ಳಾರಿ : ಕಾಲೇಜಲ್ಲಿ ಗಾಂಜಾ ಡ್ರಗ್ಸ್ ಸಪ್ಲೈ ಆರೋಪ ಕೇಳಿ ಬಂದಿದ್ದು,ಈ ಹಿನ್ನೆಲೆ ABVP ಕಾರ್ಯಕರ್ತರು ಕಾಲೇಜಿಗೆ ನುಗ್ಗಿ ಬಳ್ಳಾರಿಯ ಖಾಸಗಿ ಕಾಲೇಜಿನಲ್ಲಿ ಹೂವಿನ, ಪಾಟ್ ಕಿಟಕಿ ಕ್ಲಾಸ್ ಪೀಸ್ ಪೀಸ್ ಮಾಡಿದ್ದಾರೆ. ಬಳ್ಳಾರಿಯ ಖಾಸಗಿ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.
ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಗಲಾಟೆ ನಡೆದಿದೆ. ಓರ್ವ ಕಾರ್ಯಕರ್ತನ ಕೈಗೆ ಗಾಯವಾಗಿ ರಕ್ತ ಸುರಿತಿದೆ. ವಿದ್ಯಾರ್ಥಿನಿಯರು ಸ್ಮೋಕ್ ಮಾಡುತ್ತಿರುವ ದೃಶ್ಯ ಸರಿಯಾಗಿದೆ ಬಳ್ಳಾರಿಯ ಕಾಸಿಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಗಾಜಾ ಸೇವನೆ ಮಾಡುತ್ತಿರುವುದು ಸೆರೆಯಾಗಿದೆ. ಗಾಂಜಾ ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಗಂಭೀರವಾಗಿ ಆರೋಪಿಸಿದ್ದಾರೆ. ಕಾಲೇಜಿನ ಎಡ ಭಾಗದಲ್ಲಿ ವಿದ್ಯಾರ್ಥಿನಿಯರು ಸ್ಮೋಕ್ ಮಾಡುತ್ತಿರುವ ದೃಶ್ಯ ವೈರಲಾಗಿದೆ.








