ಶಿವಮೊಗ್ಗ: ಹಲವು ದಿನಗಳಿಂದ ಖಾಲಿ ಇದ್ದಂತ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ( Shimoga Institute of Medical Sciences – SIMS ) ನಿರ್ದೇಶಕರ ಹುದ್ದೆ ಡಾ.ವಿರುಪಾಕ್ಷಪ್ಪ.ವಿ ( Dr Virupakshappa V ) ಅವರನ್ನು ನೇಮಕ ಮಾಡಲಾಗಿದೆ.
BIG NEWS: ಭೂಗಳ್ಳರಿಗೆ ನಾನು ಸಹಾಯ ಮಾಡಿದ್ದು ಸಾಬೀತಾದ್ರೇ ರಾಜಕೀಯ ನಿವೃತ್ತಿ ಹೊಂದುವೆ – HDK ಸವಾಲ್
ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ವಿರುಪಾಕ್ಷಪ್ಪ.ವಿ ಅವರನ್ನು ಸಿಮ್ಸ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದಿದ್ದಾರೆ.
BREAKING NEWS : ಗಾಯದ ಸಮಸ್ಯೆ ; ಏಷ್ಯಾಕಪ್ನಿಂದ ‘ಜಡೇಜಾ’ ಔಟ್, ‘ಅಕ್ಷರ್ ಪಟೇಲ್’ಗೆ ಸ್ಥಾನ |Asia Cup
ಡಾ.ವಿರುಪಾಕ್ಷಪ್ಪ.ವಿ ಅವರನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ನಿಗಧಿಪಡಿಸಿರುವ ಕಾಲಾವಧಿಯವರೆಗೆ ಅಥವಾ ನಿವೃತ್ತಿಯಾಗುವವರೆ ಇಲ್ಲವೇ ಸರ್ಕಾರದ ಮುಂದಿನ ಆದೇಶದವರೆಗೆ ತಕ್ಷಣದಿಂದ ಬರುವಂತೆ ನೇಮಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: KSRTCಯಿಂದ ‘ಬಸ್ ಪಾಸ್’ ಅವಧಿ, ‘ಹೊಸ ಪಾಸ್ ಅರ್ಜಿಗೆ ಸಲ್ಲಿಕೆ’ ದಿನಾಂಕ ವಿಸ್ತರಣೆ