ಬೆಂಗಳೂರು : ಪಾದಯಾತ್ರೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವ ವಿಚಾರವೇ ನಿಮಗೆ ದೊಡ್ಡ ಸವಾಲಾಗಿ ಪರಿಣಮಿಸಿರಬಹುದು! ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ? ಎಂದು ಸಚಿವ ಡಾ. ಕೆ ಸುಧಾಕರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್ ಭಾರತ್ ಜೋಡೋ ಯಾತ್ರೆಗೆ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುಕ್ತಾಯಗೊಂಡಿದೆ. ನಾವು ಈ ಯಾತ್ರೆಯ ಉದ್ದೇಶ ಶುದ್ಧಿಯನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಆಶಯ ಈಡೇರಿತೆ? ಎಂಬ ಸಾರ್ವಜನಿಕ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ. ಪಾದಯಾತ್ರೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವ ವಿಚಾರವೇ ನಿಮಗೆ ದೊಡ್ಡ ಸವಾಲಾಗಿ ಪರಿಣಮಿಸಿರಬಹುದು! ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ? ಎಂದು ಸಚಿವ ಡಾ. ಕೆ ಸುಧಾಕರ್ ಪ್ರಶ್ನಿಸಿದ್ದಾರೆ.
ಒಂದು ರಾಜಕೀಯ ಪಾದಯಾತ್ರೆಯ ಆಶಯ ವಿಸ್ತಾರವಾಗಿರಬೇಕು, ಜನಮಾನಸವನ್ನು ಗೆಲ್ಲುವಂತಿರಬೇಕು. ಇಲ್ಲದ ವಿಚಾರವನ್ನು ಸೃಷ್ಟಿಸಲು ಸಲ್ಲದ ಗದ್ದಲ ಹುಟ್ಟು ಹಾಕುದಂತಿದೆ ನಿಮ್ಮ ಯಾತ್ರೆ. ನೀವು ಪಾದಯಾತ್ರೆ ಆರಂಭಿಸಿದಾಗಲೇ ರಾಜಸ್ತಾನದಲ್ಲಿ ಭುಗಿಲೆದ್ದ ಕಾಂಗ್ರೆಸ್ ಕಲಹ ಪಕ್ಷದ ಸದ್ಯೋಭವಿಷ್ಯದ ಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಒಂದು ರಾಜಕೀಯ ಪಾದಯಾತ್ರೆಯ ಆಶಯ ವಿಸ್ತಾರವಾಗಿರಬೇಕು, ಜನಮಾನಸವನ್ನು ಗೆಲ್ಲುವಂತಿರಬೇಕು.
ಇಲ್ಲದ ವಿಚಾರವನ್ನು ಸೃಷ್ಟಿಸಲು ಸಲ್ಲದ ಗದ್ದಲ ಹುಟ್ಟು ಹಾಕುದಂತಿದೆ ನಿಮ್ಮ ಯಾತ್ರೆ.
ನೀವು ಪಾದಯಾತ್ರೆ ಆರಂಭಿಸಿದಾಗಲೇ ರಾಜಸ್ತಾನದಲ್ಲಿ ಭುಗಿಲೆದ್ದ ಕಾಂಗ್ರೆಸ್ ಕಲಹ ಪಕ್ಷದ ಸದ್ಯೋಭವಿಷ್ಯದ ಸ್ಥಿತಿಗೆ ಹಿಡಿದ ಕೈಗನ್ನಡಿ.6/6
— Dr Sudhakar K (@mla_sudhakar) October 24, 2022
ಪಾದಯಾತ್ರೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವ ವಿಚಾರವೇ ನಿಮಗೆ ದೊಡ್ಡ ಸವಾಲಾಗಿ ಪರಿಣಮಿಸಿರಬಹುದು!
ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ?5/6
— Dr Sudhakar K (@mla_sudhakar) October 24, 2022
ನ್ಯಾಯಾಲಯದಲ್ಲಿ ಕೂದಲನ್ನು ‘ಸರಿ ಮಾಡಿಕೊಳ್ಳಬೇಡಿ’ ಎಂದು ಮಹಿಳಾ ವಕೀಲರಿಗೆ ನೋಟಿಸ್
‘SC, ST ಸಮುದಾಯ’ದವರಿಗೆ ಮೀಸಲಾತಿ ಹೆಚ್ಚಳ ‘ಕಾಂಗ್ರೆಸ್ ಪಕ್ಷದ ಕೂಸು’ – ಡಿಕೆ ಶಿವಕುಮಾರ್