ಬೆಂಗಳೂರು: ಹೈಕೋರ್ಟ್ ಎಸಿಬಿಯನ್ನು ( ACB ) ರದ್ದುಗೊಳಿಸಿ, ಲೋಕಾಯುಕ್ತಕ್ಕೆ ಮರುಚಾಲನೆ ನೀಡಿತ್ತು. ಇಂತಹ ಲೋಕಾಯುಕ್ತ ಐಜಿಪಿಯಾಗಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಿಸಿದೆ.
ಈ ಕುರಿತಂತೆ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದ್ದು, ಬೆಂಗಳೂರು ನಗರ ಈಸ್ಟ್ ವಿಭಾಗದ ಐಜಿ ಮತ್ತು ಎಸಿಪಿ ಆಗಿದ್ದಂತ ಡಾ.ಎ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಕೂಡಲೇ ಜಾರಿಗೆ ಬರುವಂತೆ ಕರ್ನಾಟಕ ಲೋಕಾಯುಕ್ತದ ( Karnataka Lokayukta ) ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ನೇಮಕ ಮಾಡಿದೆ.
ಇನ್ನೂ ಕರ್ನಾಟಕ ಲೋಕಾಯುಕ್ತದ ಐಜಿಪಿ ಹುದ್ದೆಯು ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಗೆ ಸಮಾನವಾದಂತದ್ದು ಎಂಬುದಾಗಿ ತಿಳಿಸಿದೆ.
BREAKING NEWS: ‘’ಭಾರತೀಯ ಗ್ರಾಹಕರಿಗೆ ದೊಡ್ಡ ಹಿನ್ನಡೆ’’ : ದಂಡ ವಿಧಿಸಿದ CCI ಆದೇಶಕ್ಕೆ ಗೂಗಲ್ ಪ್ರತಿಕ್ರಿಯೆ