Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ : ಕಬ್ಬಿಣದ ರಾಡ್ ನಿಂದ ಹೊಡೆದು, ಕಟ್ಟಡ ನಿರ್ಮಾಣ ಮೇಸ್ತ್ರಿ ಹತ್ಯೆಗೈದ ಕೆಲಸಗಾರ!

ಸ್ವಂತ ಮನೆ, ಸೈಟ್ ಖರೀದಿಸ್ತಾ ಇದ್ದೀರಾ? ಮೋಸ ಹೋಗಬಾರದು ಅಂದ್ರೆ ಈ ‘5 ಡಾಕ್ಯುಮೆಂಟ್ಸ್’ ಮರೆಯದೇ ಚೆಕ್ ಮಾಡಿ!

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುರುವಾರ ಈ ಕೆಲಸ ಮಾಡಬೇಡಿ..! ದುರಾದೃಷ್ಟ ಬರಬಹುದು..!
LIFE STYLE

ಗುರುವಾರ ಈ ಕೆಲಸ ಮಾಡಬೇಡಿ..! ದುರಾದೃಷ್ಟ ಬರಬಹುದು..!

By ಅವಿನಾಶ್‌ ಆರ್‌ ಭೀಮಸಂದ್ರ

ಯಾವುದೇ ಕೆಲಸವಾಗಲೀ ಅದಕ್ಕೆ ಆರಂಭ, ಅಂತ್ಯ ಇರುತ್ತದೆ. ಹಿರಿಯರು ಒಂದು ಮಾತು ಹೇಳುತ್ತಿದ್ದರು. ಅದೇನೆಂದರೆ ಗುರುವಾರ ಈ ಕೆಲಸ ಮಾಡಬೇಡಿ. ಈ ಕೆಲಸ ಆದರೆ ಮಾಡಬಹುದೆಂದು..! ಯಾಕೆಂದರೆ ಕೆಲವೊಂದು ನಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಬಹುದು.

ಬ್ರಹ್ಮಸ್ಪತಿಗೆ ಇಷ್ಟವಾಗದ ಕೆಲಸವನ್ನು ಗುರುವಾರ ಮಾಡಬಾರದು. ಸುಖ ಪರಿವಾರ, ಶಿಕ್ಷಣ ,  ಜ್ಞಾನ ಹಾಗೂ ಹಣದ ಮೇಲೆ ಇದು ಪರಿಣಾಮ ಬೀರಬಹುದು. ಮೊದಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಗುರುವಾರ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಲೇಬೇಡಿ. ಪೋಷಕರು, ಗುರು, ಶಿಕ್ಷಕರು ಬ್ರಹ್ಮಸ್ಪತಿಯ ಪ್ರತಿರೂಪ. ಹೀಗಾಗಿ ಇವರನ್ನ ಅವಮಾನ ಮಾಡಬೇಡಿ. ಕಿಚಡಿಯನ್ನ ಮನೆಯಲ್ಲಿ ತಯಾರಿಸಬೇಡಿ. ಹಾಗೆಯೇ ಗುರುವಾರ ಕಿಚಡಿಯನ್ನ ತಿನ್ನಬೇಡಿ. ಗುರುವಾರ ಉಗುರು ಕತ್ತರಿಸಬೇಡಿ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಬಾರದು. ಯಾಕೆಂದರೆ ಗುರುವಾರ ಸ್ನಾನ ಮಾಡಿದರೇ ಆಸ್ತಿ ಹಾಗೂ ಸಮೃದ್ದಿಯಲ್ಲಿ ನಷ್ಟವುಂಟಾಗುತ್ತದೆ.

ಗುರುವಾರ ಬಟ್ಟೆ ಹೊಗೆಯಬಾರದೆಂದು ಶಾಸ್ತ್ರವೊಂದರಲ್ಲಿ ಹೇಳಲಾಗಿದೆ. ಸೂರ್ಯ ಉದಯವಾಗುವ ಮೊದಲೇ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ಶುದ್ಧ ಹಸುವಿನ ತುಪ್ಪದಲ್ಲಿ ದೀಪ ಹಚ್ಚಿ. ಕೇಸರಿ ಅಥವಾ ಅರಿಶಿಣದ  ತಿಲಕವನ್ನ ಹಣೆಗೆ ಹಚ್ಚಿಕೊಳ್ಳಿ. ಹಳದಿ ವಸ್ತುವನ್ನ ದಾನ ಮಾಡಿ.

Don't do this on Thursday! Badluck may come..!
Share. Facebook Twitter LinkedIn WhatsApp Email

Related Posts

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

2 Mins Read

ರಾತ್ರಿ 6 ಗಂಟೆಗಿಂತ ಕಡಿಮೆ ನಿದ್ರಿಸುತ್ತೀರಾ? ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತಾ!

2 Mins Read

ಎಚ್ಚರ! ನಿಮ್ಮ ಆಯಸ್ಸನ್ನು ಕಡಿಮೆ ಮಾಡುವ 4 ಆಹಾರಗಳಿವು

2 Mins Read
Recent News

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ : ಕಬ್ಬಿಣದ ರಾಡ್ ನಿಂದ ಹೊಡೆದು, ಕಟ್ಟಡ ನಿರ್ಮಾಣ ಮೇಸ್ತ್ರಿ ಹತ್ಯೆಗೈದ ಕೆಲಸಗಾರ!

ಸ್ವಂತ ಮನೆ, ಸೈಟ್ ಖರೀದಿಸ್ತಾ ಇದ್ದೀರಾ? ಮೋಸ ಹೋಗಬಾರದು ಅಂದ್ರೆ ಈ ‘5 ಡಾಕ್ಯುಮೆಂಟ್ಸ್’ ಮರೆಯದೇ ಚೆಕ್ ಮಾಡಿ!

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

SHOCKING : ಪೋಷಕರೇ ಎಚ್ಚರ : ಬಿಸಿಲಿನ ತಾಪಕ್ಕೆ ಲಾಕ್ ಆಗಿದ್ದ ಕಾರಿನೊಳಗೆ ಸಿಲುಕಿ ಅಕ್ಕ-ತಂಗಿ ಸಾವು | WATCH VIDEO

State News
KARNATAKA

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ : ಕಬ್ಬಿಣದ ರಾಡ್ ನಿಂದ ಹೊಡೆದು, ಕಟ್ಟಡ ನಿರ್ಮಾಣ ಮೇಸ್ತ್ರಿ ಹತ್ಯೆಗೈದ ಕೆಲಸಗಾರ!

By ಸುರೇಶ್‌ KARNATAKA 1 Min Read

ಹುಬ್ಬಳ್ಳಿ: ಹೊಸ ಮೊಬೈಲ್ ಕೊಡಿಸುವಂತೆ ಪಟ್ಟು ಹಿಡಿದ ಕಾರ್ಮಿಕನಿಗೆ, ಹಳೆ ಸಾಲದ ನೆನಪು ಮಾಡಿ ಕೆಲಸಕ್ಕೆ ಸರಿಯಾಗಿ ಬರುವಂತೆ ಬುದ್ಧಿವಾದ…

ಸ್ವಂತ ಮನೆ, ಸೈಟ್ ಖರೀದಿಸ್ತಾ ಇದ್ದೀರಾ? ಮೋಸ ಹೋಗಬಾರದು ಅಂದ್ರೆ ಈ ‘5 ಡಾಕ್ಯುಮೆಂಟ್ಸ್’ ಮರೆಯದೇ ಚೆಕ್ ಮಾಡಿ!

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

BREAKING : ‘ಎಬೋಲಾ’ ವೈರಸ್ ಭೀತಿ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಹೈಅಲರ್ಟ್ : ಸಚಿವ ದಿನೇಶ್ ಗುಂಡೂರಾವ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.