ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬರಿಗೂ ಒಂದೆಲ್ಲ ಒಂದು ಸಮಸ್ಯೆಗಳು ಬರುತ್ತದೆ. ಹೀಗಿರುವಾಗ ನಮ್ಮ ಆಸೆಗಳು ಪೂರೈಸಿಕೊಳ್ಳಲು ವಿಫಲವಾದಾಗ ನೋವು ಕಾಡುತ್ತದೆ.ಅದು ಕ್ರಮೇಣ ಮನುಷ್ಯರನ್ನು ಖಿನ್ನತೆಯ ಕಡೆಗೆ ಬದಲಾಗುತ್ತದೆ.
BIGG NEWS: ಅಕ್ಕಿಯಲ್ಲಿ ತಯಾರಿಸಿದ ಸಿದ್ದರಾಮಯ್ಯ ಅವರ ಮೂರ್ತಿ ಪ್ರದರ್ಶನ
ಇದರಿಂದ ಸಾಕಾರಾತ್ಮಕ ಆಲೋಚನೆಗಳು ಬರುತ್ತದೆ. ಖಿನ್ನತೆ ಹೀಗೆಯೇ ಮುಂದುವರಿದರೆ ಬದುಕಿನಲ್ಲಿ ವಿರಕ್ತಿ ಉಂಟಾಗುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ಕೊನೆಗೆ ಇದು ಆತ್ಮಹತ್ಯೆಯಂತ ಕೆಟ್ಟ ನಿರ್ಧಾರಗಳಿಗೂ ಕಾರಣವಾಗಬಹುದು. ಆದ್ದರಿಂದ ಪರಿಸ್ಥಿತಿ ಗಂಭೀರವಾಗುವವರೆಗೂ ಬಿಡದೆ ಆರಂಭದಲ್ಲೇ ತಡೆಯಬೇಕು.ಅದನ್ನು ವೈದ್ಯರು ತಿಳಿಸಿದ ಸಲಹೆಗಳು ಇಲ್ಲಿದೆ.
BIGG NEWS: ಅಕ್ಕಿಯಲ್ಲಿ ತಯಾರಿಸಿದ ಸಿದ್ದರಾಮಯ್ಯ ಅವರ ಮೂರ್ತಿ ಪ್ರದರ್ಶನ
1. ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ನೋವು ಇದೆ. ಆ ನೋವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು.
2. ನಿಮ್ಮ ನೋವಿಗೆ, ನಿಮ್ಮ ಪ್ರತಿ ಸಮಸ್ಯೆಗೆ ನಾನು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ನಿಮ್ಮ ಸಮಸ್ಯೆಯನ್ನು ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
3. ಮುಂದಿನ ದಿನಗಳು ಹೇಗೆ ಇರಲಿದೆ ಎಂಬುದನ್ನು ತಿಳಿದುಕೊಳ್ಳಬೇಕು.
4.ಖಿನ್ನತೆಯಿಂದ ಹೊರ ಬರುವ ವಿಚಾರದಲ್ಲಿ ನೀವು ಪ್ರಯತ್ನ ಮಾಡಬೇಕು.
5 ನಿಮಗೆ ಇಷ್ಟವಾದ ಸ್ಥಳಕ್ಕೆ ಹೋಗಿ, ನಿಮಗೆ ಇಷ್ಟವಾದ ಮ್ಯೂಸಿಕ್ ಕೇಳಿ
6.ಯಾವ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ತಿಳಿದುಕೊಂಡು, ಮತ್ತೆ ಮತ್ತೆ ಅದೇ ವಿಚಾರದ ಬಗ್ಗೆ ಚರ್ಚಿಸುವುದನ್ನು ದೂರವಿರಿ