Kannada News – ಕನ್ನಡ ಸುದ್ದಿ Kannada News | Karnataka News | India News|  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News |
  • STATE
  • KARNATAKA
  • INDIA
  • WORLD
  • SPORTS
    • CRICKET
    • OTHER SPORTS
  • FILM
    • SANDALWOOD
    • BOLLYWOOD
    • OTHER FILM
  • LIFE STYLE
  • BUSINESS
  • JOBS
  • CORONA VIRUS
Facebook Twitter Instagram
Kannada News – ಕನ್ನಡ ಸುದ್ದಿ Kannada News | Karnataka News | India News|  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News |Kannada News – ಕನ್ನಡ ಸುದ್ದಿ Kannada News | Karnataka News | India News|  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News |
  • STATE
  • KARNATAKA
  • INDIA
  • WORLD
  • SPORTS
    • CRICKET
    • OTHER SPORTS
  • FILM
    • SANDALWOOD
    • BOLLYWOOD
    • OTHER FILM
  • LIFE STYLE
  • BUSINESS
  • JOBS
  • CORONA VIRUS
Kannada News – ಕನ್ನಡ ಸುದ್ದಿ Kannada News | Karnataka News | India News|  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News |
Home»INDIA»HEALTH TIPS: ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ವೈದ್ಯರ ಸಲಹೆ| Chewing Clove
INDIA

HEALTH TIPS: ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ವೈದ್ಯರ ಸಲಹೆ| Chewing Clove

By KNN IT TEAMSeptember 22, 5:17 pm

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಲವಂಗ ಯಾರು ಮನೆಯಲ್ಲಿ ಇರುವುದಿಲ್ಲ ಹೇಳಿ. ಎಲ್ಲ ಮನೆಯಲ್ಲೂ ಇದ್ದೇ ಇರುತ್ತದೆ. ಮಸಾಲೆ ಪದಾರ್ಥಗಳಲ್ಲಿ ಲವಂಗವು ಒಂದು ಆಗಿದೆ. ಲವಂಗದ ಎಣ್ಣೆಯನ್ನು ನೋವು ನಿವಾರಣೆ, ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ.

BIG NEWS: ಜಾನುವಾರುಗಳಿಗೆ ಚರ್ಮಗಂಟು ರೋಗ: ವಿಜಯಪುರ ಜಿಲ್ಲೆಯಲ್ಲೂ ಹರಡುವ ಭೀತಿ; ಸಂತ್ರೆ, ಜಾತ್ರೆಗಳು ರದ್ದು|Lumpy Skin Disease

 

ಜೊತೆಗೆ ಉಸಿರಾಟದ ಸಮಸ್ಯೆಗೆ ಔಷಧಿ ತಯಾರಿಸುವ ಉದ್ದೇಶಕ್ಕಾಗಿ ಹೆಚ್ಚು ಬಳಸಲಾಗುತ್ತದೆ. ಲವಂಗ ಮರದ ಒಣಗಿದ ಹೂವಿನ ಮೊಗ್ಗುಗಳು, ಕಾಂಡ ಮತ್ತು ಎಲೆಗಳಂತಹ ವಿವಿಧ ಭಾಗಗಳನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.
ಇನ್ನು ಕೆಲವರಿಗಂತೂ ಬೆಳಗ್ಗೆ ಖಾಲಿ ಹೊಟ್ಟೆಗೆ ಲವಂಗವನ್ನು ಬಾಯಿಯಲ್ಲಿ ಹಾಕಿಕೊಳ್ಳತ್ತಾರೆ. ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ನೈಸರ್ಗಿಕ ವಸ್ತುವಾಗಿ ಲವಂಗವನ್ನು ಬಳಸಲಾಗುತ್ತದೆ. ಹಲವಾರು ಗುಣಲಕ್ಷಣಗಳಿರುವ ಇದನ್ನು, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಅಗಿಯುವುದರಿಂದ ವಿವಿಧ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದರೊಂದಿಗೆ ನಿಮ್ಮ ಹಲ್ಲಿನ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೆ, ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ.

BIG NEWS: ಜಾನುವಾರುಗಳಿಗೆ ಚರ್ಮಗಂಟು ರೋಗ: ವಿಜಯಪುರ ಜಿಲ್ಲೆಯಲ್ಲೂ ಹರಡುವ ಭೀತಿ; ಸಂತ್ರೆ, ಜಾತ್ರೆಗಳು ರದ್ದು|Lumpy Skin Disease

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಪ್ರಯೋಜನೆಗಳು ಇಲ್ಲಿವೆ.

*ಒಣಗಿದ ಲವಂಗ ಮೊಗ್ಗುಗಳು ಯಕೃತ್ತಿನ ಮೇಲೆ ರಕ್ಷಣಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಇದು ಹೊಸ ಕೋಶಗಳ ಬೆಳವಣಿಗೆ, ಯಕೃತ್ತಿನ ನಿರ್ವಿಶೀಕರಣವನ್ನು ಉತ್ತೇಜಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
*ಒಂದು ಚಿಟಿಕೆ ಲವಂಗದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
*ಖಾಲಿ ಹೊಟ್ಟೆಯಲ್ಲಿ ಲವಂಗ ಅಗಿಯುವುದರಿಂದ ನಂಜುನಿರೋಧಕ ಲಕ್ಷಣಗಳಿಂದ ಪ್ರಯೋಜನ ಪಡೆಯಬಹುದು.
* ನೋವು ನಿವಾರಕ ಗುಣಲಕ್ಷಣಗಳ ಜೊತೆಗೆ, ಇದು ಬಾಯಿಯ ಉರಿಯೂತ, ಪ್ಲೇಕ್, ಜಿಂಗೈವಿಟಿಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
*ಲವಂಗಗಳ ಹೆಚ್ಚಿನ ಸೇವನೆಯು ನಿಧಾನವಾದ ರಕ್ತ ಹೆಪ್ಪುಗಟ್ಟುವಿಕೆ, ಅತಿಸಾರ, ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


Share. Facebook Twitter LinkedIn WhatsApp Email

Related Posts

Interesting Fact ; ಇದು ವಿಶ್ವದ ಅತಿ ವೇಗದ ‘ಬುಲೆಟ್ ರೈಲು’, ಕಣ್ಣು ಮಿಟುಕಿಸುವಷ್ಟರಲ್ಲಿ ಕಣ್ಮರೆಯಾಗುತ್ತೆ

June 02, 6:32 pm

ಮುಖ್ಯ ಮಾಹಿತಿ ; ‘UGC NET, SSC, UPSC, ಶಿಕ್ಷಕರ ನೇಮಕಾತಿ ಪರೀಕ್ಷೆ’ ದಿನಾಂಕ ಬಿಡುಗಡೆ, ಇಲ್ಲಿದೆ ಡಿಟೈಲ್ಸ್.!

June 02, 6:16 pm

ನೂತನ ಸಂಸತ್ ಭವನದಲ್ಲಿನ ‘ಅಖಂಡ ಭಾರತ’ ಚಿತ್ರಕ್ಕೆ ‘ನೇಪಾಳ’ ಆಕ್ರೋಶ, ಕಾರಣವೇನು ಗೊತ್ತಾ.?

June 02, 5:47 pm
Recent News

ರಾಜ್ಯದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸಿ – ಸಿ.ಟಿ.ರವಿ

June 02, 6:49 pm

BREAKING NEWS: ಹೃದಯಾಘಾತದಿಂದ ‘ಸ್ಯಾಂಡಲ್ ವುಡ್ ನಟ, ನಿರ್ದೇಶಕ ನಿತಿನ್ ಗೋಪಿ’ ನಿಧನ

June 02, 6:46 pm

Interesting Fact ; ಇದು ವಿಶ್ವದ ಅತಿ ವೇಗದ ‘ಬುಲೆಟ್ ರೈಲು’, ಕಣ್ಣು ಮಿಟುಕಿಸುವಷ್ಟರಲ್ಲಿ ಕಣ್ಮರೆಯಾಗುತ್ತೆ

June 02, 6:32 pm

ಮುಖ್ಯ ಮಾಹಿತಿ ; ‘UGC NET, SSC, UPSC, ಶಿಕ್ಷಕರ ನೇಮಕಾತಿ ಪರೀಕ್ಷೆ’ ದಿನಾಂಕ ಬಿಡುಗಡೆ, ಇಲ್ಲಿದೆ ಡಿಟೈಲ್ಸ್.!

June 02, 6:16 pm
State News
KARNATAKA

ರಾಜ್ಯದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸಿ – ಸಿ.ಟಿ.ರವಿ

By kannadanewsliveJune 02, 6:49 pm0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ…

BREAKING NEWS: ಹೃದಯಾಘಾತದಿಂದ ‘ಸ್ಯಾಂಡಲ್ ವುಡ್ ನಟ, ನಿರ್ದೇಶಕ ನಿತಿನ್ ಗೋಪಿ’ ನಿಧನ

June 02, 6:46 pm

ಇಂದು ನುಡಿದಂತೆ ನಡೆದು ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನ ‘ಕಾಂಗ್ರೆಸ್ ಸರ್ಕಾರ’ ಈಡೇರಿಸಿದೆ – ಸಚಿವ ಪ್ರಿಯಾಂಕ್ ಖರ್ಗೆ

June 02, 6:05 pm

ಶಿವಮೊಗ್ಗ: ನಾಳೆ ‘ಶಿಕ್ಷಣ ಸಚಿವ ಮಧು ಬಂಗಾರಪ್ಪ’ ಜಿಲ್ಲೆಗೆ ಭೇಟಿ, ಹೀಗಿದೆ ಪ್ರವಾಸದ ಪಟ್ಟಿ

June 02, 5:51 pm

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • State
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

Copyright © 2023 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.