Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಕ್ಸ್ ಆಫೀಸ್ ನಲ್ಲಿ ಧುರಂಧರ್ 2 ಅಬ್ಬರ : ಮೊದಲ ದಿನವೇ 100 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್ ಚಿತ್ರ!

20/03/2026 8:26 AM

ಯುಗಾದಿ ಅಮಾವಾಸ್ಯೆಯಂದು ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಗೆ ತಂದು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

20/03/2026 8:02 AM

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

20/03/2026 8:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯುಗಾದಿ ಅಮಾವಾಸ್ಯೆಯಂದು ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಗೆ ತಂದು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?
KARNATAKA

ಯುಗಾದಿ ಅಮಾವಾಸ್ಯೆಯಂದು ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಗೆ ತಂದು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

By kannadanewsnow0520/03/2026 8:02 AM

ಪಂಚಮುಖಿ ಹನುಮನ ಬಗ್ಗೆ ನಿಮಗೆಷ್ಟು ಗೊತ್ತು.? ವಾಸ್ತು ದೋಷವೇ ಇರದು ಪಂಚಮುಖಿ ಹನುಮನೆಂದರೆ ಹನುಮಂತನ 5 ವಿವಿಧ ರೂಪಗಳು. ಪಂಚಮುಖಿ ಹನುಮನ ಪ್ರಾಮುಖ್ಯತೆಯೇನು ಗೊತ್ತಾ..? ಪಂಚಮುಖಿ ಹನುಮಂತನನ್ನು ಪೂಜಿಸುವುದರ ಪ್ರಯೋಜನವೇನು ತಿಳಿದಿದೆಯೇ..? ಪಂಚಮುಖಿ ಹನುಮನನ್ನು ಪೂಜಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ..

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564

ರಾಮನ ಭಕ್ತ ಹನುಮನನ್ನು ಕಲಿಯುಗದ ದೇವರು ಎಂದು ಪರಿಗಣಿಸಲಾಗುತ್ತದೆ. ಪಂಚಮುಖಿ ಹನುಮಂತನು ತನ್ನ ಭಕ್ತರ ಎಲ್ಲಾ ನೋವುಗಳನ್ನು ನಾಶಪಡಿಸುತ್ತಾನೆ ಮತ್ತು ಅವರಿಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಕಲಿಕೆಯ ಜ್ಞಾನವನ್ನು ಒದಗಿಸುತ್ತಾನೆ ಎಂದು ಹೇಳಲಾಗುತ್ತದೆ. ಭಗವಾನ್ ಹನುಮಂತನನ್ನು ಪಂಚಮುಖಿ ಆಂಜನೇಯನೆಂದು ಕರೆಯಲು ಕಾರಣವೇನು..? ಭಗವಾನ್‌ ಹನುಮನು ಪಂಚಮುಖಿ ರೂಪವನ್ನು ತೆಗೆದುಕೊಳ್ಳಲು ಕಾರಣವೇನು..? ಇಲ್ಲಿದೆ ಹನುಮನು ಪಂಚಮುಖಿ ಹನುಮನೆನಿಸಿಕೊಳ್ಳಲು ಕಾರಣ.

ಈ ಕಾರಣದಿಂದಾಗಿ, ಭಗವಾನ್‌ ಹನುಮಂತನು ಪಂಚಮುಖಿ ರೂಪವನ್ನು ಧರಿಸಿದನು:
ಒಂದು ದಂತಕಥೆಯ ಪ್ರಕಾರ, ಪ್ರಭು ಶ್ರೀರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿರುವಾಗ, ಸೋಲಿನಿಂದ ತನ್ನನ್ನು ತಪ್ಪಿಸಿಕೊಳ್ಳಲು ರಾವಣನು ತನ್ನ ಸಹೋದರ ಅಹಿರಾವಣನ ಸಹಾಯವನ್ನು ಕೋರಿದನು. ರಾವಣನ ಸಹೋದರ ಅಹಿರಾವಣ ತನ್ನ ತಂತ್ರದ ಮೂಲಕ ಪ್ರಭು ಶ್ರೀರಾಮನ ಸೈನ್ಯವನ್ನು ನಿದ್ರೆಗೆ ಜಾರುವಂತೆ ಮಾಡುತ್ತಾನೆ. ರಾಮ-ಲಕ್ಷ್ಮಣ ಒತ್ತೆಯಾಳುಗಳಂತೆ ತೆಗೆದುಕೊಂಡು ಪಾತಾಳ ಲೋಕಕ್ಕೆ ಕರೆದೊಯ್ದನು. ಈ ಸಂದರ್ಭದಲ್ಲಿ ಭಗವಾನ್‌ ಹನುಮಂತನು ಪಂಚಮುಖಿ ಅವತಾರವನ್ನು ಧರಿಸಿದ್ದರು. ರಾಮ – ಲಕ್ಷ್ಮಣರನ್ನು ಪಾತಾಳ ಲೋಕಕ್ಕೆ ಕರೆದುಕೊಂಡು ಹೋದ ನಂತರ, ಭಗವಾನ್‌ ಹನುಮನು ತನ್ನ ಪಂಚಮುಖಿ ರೂಪದಲ್ಲಿ ರಾವಣನ ಸಹೋದರ ಅಹಿರಾವಣನನ್ನು ಕೊಂದು ಭಗವಾನ್ ಶ್ರೀ ರಾಮನನ್ನು ಮತ್ತು ಲಕ್ಷ್ಮಣರನ್ನು ಪಾತಾಳ ಲೋಕದಿಂದ ಬಿಡುಗಡೆ ಮಾಡಿದರು.

ಇವು ಪಂಚಮುಖಿ ಹನುಮನ ಐದು ಮುಖಗಳು ಮತ್ತು ಅವುಗಳ ಪ್ರಾಮುಖ್ಯತೆ:

ಪಂಚಮುಖಿ ಹನುಮಂತನ ಮೊದಲ ರೂಪ ಕೋತಿಯ ಬಾಯುಳ್ಳ ರೂಪ. ಈ ರೂಪದಿಂದ ಹನುಮಂತನು ಶತ್ರುಗಳ ವಿರುದ್ಧ ಗೆಲುವನ್ನು ಸಾಧಿಸುತ್ತಾನೆ.

ಪಂಚಮುಖಿ ಹನುಮನ ಎರಡನೇ ರೂಪ ಗರುಡನ ಮುಖವುಳ್ಳ ರೂಪ. ಹನುಮನ ಈ ರೂಪವು ನಮ್ಮ ಜೀವನದ ಎಲ್ಲಾ ನೋವುಗಳನ್ನು ತೆಗೆದುಹಾಕುತ್ತದೆ.

ಪಂಚಮುಖಿ ಹನುಮಂತನ ಮೂರನೇ ರೂಪವು ವರಾಹ ರೂಪವಾಗಿದ್ದು, ಇದು ಖ್ಯಾತಿ, ಅಪಾರ ಶಕ್ತಿ ಮತ್ತು ದೀರ್ಘಾಯುಷ್ಯವನ್ನು ಜೀವನಕ್ಕೆ ತರುತ್ತದೆ.

ಪಂಚಮುಖಿ ಹನುಮಂತನ ನಾಲ್ಕನೇ ರೂಪವು ನರಸಿಂಹ ರೂಪವಾಗಿದ್ದು, ಈ ಮುಖವು ಒಬ್ಬರ ಭಯ ಮತ್ತು ಉದ್ವೇಗವನ್ನು ಕೊನೆಗೊಳಿಸುತ್ತದೆ.

ಪಂಚಮುಖಿ ಹನುಮನ ಐದನೇ ರೂಪವು ಅಶ್ವ ರೂಪವಾಗಿದ್ದು, ಈ ರೂಪವು ವ್ಯಕ್ತಿಯ ಎಲ್ಲಾ ಆಸೆಗಳನ್ನು ಬಹುಬೇಗ ಈಡೇರಿಸುತ್ತದೆ.

ಪಂಚಮುಖಿ ಹನುಮಂತನನ್ನು ಪೂಜಿಸುವ ಪ್ರಯೋಜನಗಳು:

ಮನೆಯಲ್ಲಿ ವಾಸ್ತು ದೋಷವಿದ್ದರೆ ಆಗ ನೀವು ಮನೆಯಲ್ಲಿ ಪಂಚಮುಖಿ ಹನುಮಂತನ ವಿಗ್ರಹವನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯ ವಾಸ್ತು ದೋಷವು ಕೊನೆಗೊಳ್ಳುತ್ತದೆ.

ಮನೆಯಲ್ಲಿ ನಡೆಯುತ್ತಿರುವ ಯಾವುದೇ ರೀತಿಯ ಕೋರ್ಟು – ಕಛೇರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗೆಲುವನ್ನು ಸಾಧಿಸಲು, ಪಂಚಮುಖಿ ಹನುಮನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿ ಹನುಮಂತನನ್ನು ಪೂಜಿಸಬೇಕು. ಇದರಿಂದ ಗೆಲುವು ನಿಮ್ಮದಾಗುತ್ತದೆ.

ಯಾವುದೇ ಪರೀಕ್ಷೆಯಲ್ಲಿ ಅಥವಾ ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಲು ಪಂಚಮುಖಿ ಹನುಮಂತನಿಗೆ ಲಡ್ಡುಗಳನ್ನು, ದಾಳಿಂಬೆ ಅಥವಾ ಇನ್ನಿತರ ಹಣ್ಣುಗಳನ್ನು ನೈವೇದ್ಯ ಮಾಡಬೇಕು.

ಸರ್ವಭಯಹರ ಹನುಮಂತನ ಮಂತ್ರ
ಎಲ್ಲ ತರಹದ ದುಷ್ಟ ಗ್ರಹನಾಶನಕ್ಕೆ ಭೂತ ಪ್ರೇತಪಿಶಾಚ ಬಾಧೆಗೆ ವಿಷ ನಿರ್ಮೂಲನಕ್ಕೆ, ಬಹು ಉಪಯೋಗೀ ಮೂಲಮಂತ್ರ.

ಓಂ ನಮೋ ಭಗವತ ಪ್ರಕಟುಬಲ ಪರಾಕ್ರಮಾಯ ಚಸ್ಥಲ ದಿಬ್ಬಂಧನಾಯ ದಿಶಾವಿಹಾರಧವಲ ಕಟವಜ್ರದೇಹಾಯ ಲಂಕಾಪುರೀ ದಹನಾಯ ಉದಧಿ ಬಂಧನಾಯ ಪಿಶಾಚಮಂಡಲ ನಿರ್ಝಟನಾಯ | ಏ ಹೈಹಿ ಪಾಹಿ ಪಾಹಿ | ದುಷ್ಟ ಗ್ರಹಾನ್ ವಿಷಮವಿಕ್ಷಂ ದುರ್ದಯ ದುರ್ದಯ ಛೇದಯ ಛೇದಯ ಶ್ರೀ ಚೌಡೇಶ್ವರಿ ಶಕ್ತಿಪೀಠ ಪ್ಯಾಲಯ ಜ್ವಾಲಯ ಉಚ್ಚಾಟಯ ಉಚ್ಚಾಟಯ ಮಾರಯ ಮಾರಯ | ಸರ್ವವ್ಯಾಧೀನ್ ನಾಶಯ ನಾಶಯ ಓಂ ಹೂಂ ಫಟ್ ಸ್ವಾಹಾ

ಸರ್ವದುಷ್ಪಗ್ರಹ ನಾಶನಾಯ ಗ್ರಹಮಂಡಲ ಭೂತಪ್ರೇತ

ಅದುವೇ ಓಂ ಐಂ ಭ್ರೀಂ ಹನುಮತೇ, ಶ್ರೀ ರಾಮ ದೂತಾಯ ನಮಃ. ರಾಮಧೂತ ಹನುಮನ ಈ ಮಂತ್ರ ಬೀಜವನ್ನು ಜಪಿಸಿದರೆ ನಿಮಗೆ ಉದ್ಯೋಗ ದೊರೆಯಲಿದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಜೀವನದಲ್ಲಿ ಹಣಕಾಸು ಸಮಸ್ಯೆಗಳು ದೂರವಾಗುತ್ತದೆ. ಹಾಗೂ ಆಂಜನೇಯನ ವಿಶೇಷವಾದ ಕೃಪಾ ದೃಷ್ಟಿಯಿಂದ ನಿಮ್ಮ ಪರಿವಾರದ ಗೃಹ ದೋಷಗಳು ಕಲಹಗಳು ದಾಂಪತ್ಯ ಜೀವನದ ಸಮಸ್ಯೆಗಳು ಈ ಎಲ್ಲದರಲ್ಲಿ ಆಗುವ ಚಮತ್ಕಾರಗಳು ನಿಮಗೆ ಗೊತ್ತಾಗುತ್ತದೆ. ಸಮಯವನ್ನು ಮಾಡಿಕೊಂಡು ಈ ಮಂತ್ರದ ಜಪವನ್ನು ಇಪ್ಪತ್ತೊಂದು ಬಾರಿ ಮಾಡಿರಿ.

ಪಂಚಮುಖಿ ಹನುಮನ ವಿಗ್ರಹಗಳು ತುಂಬಾ ವಿರಳ. ಆದರೆ, ಪಂಚಮುಖಿ ಹನುಮನನ್ನು ಪೂಜಿಸುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮಗೂ ಪಂಚಮುಖಿ ಹನುಮನ ಆಶಿರ್ವಾದ ಬೇಕೆಂದಾದಲ್ಲಿ ಇಂದಿನಿಂದಲೇ ಪಂಚಮುಖಿ ಹನುಮನನ್ನು ಪೂಜಿಸಲು ಆರಂಭಿಸಿ.

Share. Facebook Twitter LinkedIn WhatsApp Email

Related Posts

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

20/03/2026 8:00 AM1 Min Read

ರೈತರಿಗೆ ಗುಡ್ ನ್ಯೂಸ್ : ಕೃಷಿ ಭೂಮಿಯಲ್ಲಿರುವ ಮನೆಗಳಿಗೆ ಇ-ಸ್ವತ್ತು ದಾಖಲೆ ನೀಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

20/03/2026 7:58 AM1 Min Read

ಪುರುಷರೇ ಗಮನಿಸಿ : ಪತ್ನಿಯಿಂದ ಸುಳ್ಳು ಕೇಸ್ ದಾಖಲಾದಲ್ಲಿ ಪತಿಗೆ ಇರುವ ‘ಕಾನೂನು ಅಸ್ತ್ರ’ಗಳಿವು !

20/03/2026 7:56 AM3 Mins Read
Recent News

ಬಾಕ್ಸ್ ಆಫೀಸ್ ನಲ್ಲಿ ಧುರಂಧರ್ 2 ಅಬ್ಬರ : ಮೊದಲ ದಿನವೇ 100 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್ ಚಿತ್ರ!

20/03/2026 8:26 AM

ಯುಗಾದಿ ಅಮಾವಾಸ್ಯೆಯಂದು ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಗೆ ತಂದು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

20/03/2026 8:02 AM

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

20/03/2026 8:00 AM

ರೈತರಿಗೆ ಗುಡ್ ನ್ಯೂಸ್ : ಕೃಷಿ ಭೂಮಿಯಲ್ಲಿರುವ ಮನೆಗಳಿಗೆ ಇ-ಸ್ವತ್ತು ದಾಖಲೆ ನೀಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

20/03/2026 7:58 AM
State News
KARNATAKA

ಯುಗಾದಿ ಅಮಾವಾಸ್ಯೆಯಂದು ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಗೆ ತಂದು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

By kannadanewsnow0520/03/2026 8:02 AM KARNATAKA 3 Mins Read

ಪಂಚಮುಖಿ ಹನುಮನ ಬಗ್ಗೆ ನಿಮಗೆಷ್ಟು ಗೊತ್ತು.? ವಾಸ್ತು ದೋಷವೇ ಇರದು ಪಂಚಮುಖಿ ಹನುಮನೆಂದರೆ ಹನುಮಂತನ 5 ವಿವಿಧ ರೂಪಗಳು. ಪಂಚಮುಖಿ…

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

20/03/2026 8:00 AM

ರೈತರಿಗೆ ಗುಡ್ ನ್ಯೂಸ್ : ಕೃಷಿ ಭೂಮಿಯಲ್ಲಿರುವ ಮನೆಗಳಿಗೆ ಇ-ಸ್ವತ್ತು ದಾಖಲೆ ನೀಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!

20/03/2026 7:58 AM

ಪುರುಷರೇ ಗಮನಿಸಿ : ಪತ್ನಿಯಿಂದ ಸುಳ್ಳು ಕೇಸ್ ದಾಖಲಾದಲ್ಲಿ ಪತಿಗೆ ಇರುವ ‘ಕಾನೂನು ಅಸ್ತ್ರ’ಗಳಿವು !

20/03/2026 7:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.