ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಾಲದ ಸಮಸ್ಯೆಗಳು ಇದ್ದೇ ಇರುತ್ತದೆ, ಸಾಲದ ಸಮಸ್ಯೆಯಿಂದ ಹೊರಬರಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ, ಇದರ ಜೊತೆಗೆ ಶ್ರಮದ ಜೊತೆಗೆ ಈ ಒಂದು ಮರಕ್ಕೆ ಮೂರು ಸೋಮವಾರ ಗಳ ಕಾಲ ನೀರನ್ನು ಹಾಕಿ ಸಂಕಲ್ಪವನ್ನು ಮಾಡಿಕೊಂಡು ಈ ಒಂದು ಮರದ ಬೇರನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡರೆ ಸಾಕು ನಿಮಗೆ ಇರುವಂತಹ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ದೂರವಾಗುತ್ತದೆ, ಸಾಕ್ಷಾತ್ ಮಹಾ ಶಿವನ ಅನುಗ್ರಹದಿಂದ ಈ ಒಂದು ಮರದ ಬೇರಿನ ಶಕ್ತಿಯಿಂದ ನಿಮ್ಮ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ನೀವು ಕಾಣಬಹುದು, ಹಾಗಾದರೆ ಈ ಒಂದು ಮರವು ಯಾವುದು, ಈ ಒಂದು ಮರಕ್ಕೆ ಯಾವ ರೀತಿಯಾಗಿ 3 ಸೋಮವಾರಗಳ ಕಾಲ ನೀರನ್ನು ಹಾಕಬೇಕು
ಸಂಕಲ್ಪವನ್ನು ಯಾವ ರೀತಿ ಮಾಡಿಕೊಳ್ಳಬೇಕು, ಶಿವನ ಅನುಗ್ರಹವು ಪ್ರಾಪ್ತಿಯಾಗಬೇಕು ಅಂದರೆ ಯಾವ ರೀತಿಯಾಗಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರವನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಯಾರಿಗೆ ಸಾಲದ ಬಾಧೆ ಎಂಬುವುದು ಹೆಚ್ಚಾಗಿ ಇರುತ್ತದೆಯೋ, ಸಾಲದ ಸಮಸ್ಯೆ ಇಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ, ಎಷ್ಟೇ ವರ್ಷಗಳಿಂದ ಕಷ್ಟಪಡುತ್ತಿದ್ದರು ಸಾಲಕ್ಕೆ ಬಡ್ಡಿಯನ್ನು ಕಟ್ಟುವುದೇ ಆಗಿದೆ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎನ್ನುವವರು, ಇಂತಹ ಸಮಸ್ಯೆ ಇರುವವರು ಈ ಒಂದು ತಂತ್ರವನ್ನು ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಸಾಲವನ್ನು ತೀರಿಸಲು ಹಣಕಾಸು ಕೈ ಸೇರುತ್ತದೆ, ಹಣಕಾಸು ಆದಾಯದ ಮೂಲವೂ ಹೆಚ್ಚಾಗುತ್ತದೆ,
ಈ ಒಂದು ತಂತ್ರವನ್ನು ಯಾವ ರೀತಿಯಾಗಿ ಮಾಡಬೇಕು ಎಂದರೆ ಮೂರು ಸೋಮವಾರ ಗಳ ಕಾಲ ಈ ಒಂದು ತಂತ್ರವನ್ನು ಮಾಡಬೇಕು, ಬೆಳಗ್ಗೆ ಬೇಗ ಎದ್ದು ಸ್ನಾನ ಮಡಿಗಳನ್ನು ಮಾಡಿ ಮೊದಲು ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸಬೇಕು, ನಂತರ ಮನೆಯಲ್ಲಿ ತುಂಬಿದ ಬಿಂದಿಗೆಯಿಂದ ಒಂದು ಚೊಂಬಿನ ತುಂಬಾ ನೀರನ್ನು ತೆಗೆದುಕೊಳ್ಳಬೇಕು, ನಂತರ ಚೊಂಬಿನಲ್ಲಿ ಇರುವ ನೀರಿಗೆ ಸ್ವಲ್ಪ ಅರಿಶಿಣ ಮತ್ತು ಅಕ್ಕಿಕಾಳುಗಳನ್ನು ಹಾಕಿಕೊಳ್ಳಬೇಕು, ನಂತರ ಆ ಒಂದು ಚೊಂಬನ್ನು ಎರಡೂ ಕೈನಲ್ಲಿ ಇಟ್ಟುಕೊಂಡು ಶಿವನ ಹೆಸರನ್ನು ಹೇಳಿಕೊಂಡು ಸಂಕಲ್ಪವನ್ನು ಮಾಡಿಕೊಳ್ಳಬೇಕು, ಓಂ ನಮಃ ಶಿವಾಯ ಎಂಬ ಮಂತ್ರವನ್ನು ಹೇಳುತ್ತಾ ಶಿವನ ಹೆಸರನ್ನು ಹೇಳಿ ಸಕಲ ಸಾಲದ ಸಮಸ್ಯೆಗಳು ಕಳೆಯಬೇಕು ಎಂದು ಬೇಡಿಕೊಳ್ಳುತ್ತಾ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯ ಹತ್ತಿರ ಇರುವಂತಹ ಆಲದ ಬಳಿ ಹೋಗಬೇಕು, ಆಲದ ಮರಕ್ಕೆ ವಿಶೇಷವಾದ ಶಕ್ತಿಯು ಇರುತ್ತದೆ, ಮಹಾಶಿವನ ಅನುಗ್ರಹ ಎಂಬುವುದು ಆ ಒಂದು ಮರಕ್ಕೆ ಇರುತ್ತದೆ, ಈ ಆಲದಮರಕ್ಕೆ ಮೂರು ಸೋಮವಾರಗಳ ಕಾಲ ಈ ರೀತಿಯಾಗಿ ಶ್ರದ್ಧೆ ಭಕ್ತಿ ನಂಬಿಕೆಯಿಂದ ಸಂಕಲ್ಪವನ್ನು ಮಾಡಿಕೊಂಡು ನೀರನ್ನು ಹಾಕುತ್ತ ಬಂದರೆ ನಿಮ್ಮ ಸಕಲ ಕೋರಿಕೆಗಳು ಈಡೇರುತ್ತವೆ. ಆಲದ ಮರದ ಬಳಿ ಹೋಗಿ ನೀವು ಚೊಂಬಿನಲ್ಲಿ ತೆಗೆದುಕೊಂಡು ಹೋಗಿರುವಂತಹ ನೀರನ್ನು ಆಲದ ಮರದ ಬುಡಕ್ಕೆ ಹಾಕಿ ವಿಶೇಷವಾಗಿ ಐದು ನಿಮಿಷಗಳ ಕಾಲ ಅಲ್ಲಿಯೇ ಕುಳಿತುಕೊಂಡು ಇರುವಂತಹ ಕಷ್ಟಗಳನ್ನು ಹೋಗಲಾಡಿಸುವಂತೆ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು, ಶಿವನ ಹೆಸರನ್ನು ಹೇಳಿಕೊಂಡು ಈ ದಿನದಿಂದ ಈ ಒಂದು ತಂತ್ರವನ್ನು ಮಾಡುತ್ತಿದ್ದೇನೆ, ನನಗೆ ಇರುವಂತಹ ಕಷ್ಟಗಳು ಹಣಕಾಸಿನ ಭಾಧೆಗಳು,
ಸಕಲ ರೀತಿಯಾದಂತಹ ಸಾಲದ ಸಮಸ್ಯೆಗಳು ಕಳೆದು ಹೋಗಬೇಕು, ಎಲ್ಲ ರೀತಿಯ ಕಷ್ಟಗಳು ಆದಷ್ಟು ಬೇಗ ದೂರವಾಗುವಂತೆ ಶಿವನ ಹೆಸರನ್ನು ಹೇಳಿ ಪ್ರಾರ್ಥಿಸಿಕೊಂಡು ಮನೆಗೆ ಬರಬೇಕು. ಈ ಒಂದು ಕೆಲಸವನ್ನು ಮೂರು ಸೋಮವಾರಗಳ ಕಾಲ ಮಾಡಬೇಕು, ಕಡೆಯ ಸೋಮವಾರ ಅಂದರೆ ಮೂರನೆಯ ಸೋಮವಾರದ ದಿನದಂದು ಈ ರೀತಿಯಾಗಿ ಪ್ರಾರ್ಥನೆಯನ್ನು ಸಲ್ಲಿಸಿ ಆಲದ ಮರದ ಬೇರನ್ನು ಸ್ವಲ್ಪ ತೆಗೆದುಕೊಂಡು ಮನೆಗೆ ಬರಬೇಕು, ಬೇರನ್ನು ತಂದ ನಂತರ ಅದನ್ನು ಶುದ್ಧವಾಗಿ ತೊಳೆದು ಒಂದು ಕವರ್ನಲ್ಲಿ ಹಾಕಿ ಅದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು, ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ ಆ ಒಂದು ಬೇರನ್ನು ಮುಟ್ಟಿ ನಮಸ್ಕಾರ ಮಾಡಿಕೊಂಡು ತದನಂತರ ನೀವು ಮನೆಯಿಂದ ಹೊರಗಡೆ ಹೋಗಬೇಕು.
ಈ ರೀತಿಯಾಗಿ ಮಾಡಿದರೆ ನಿಮ್ಮ ಕಷ್ಟಗಳು ಸಾಲಬಾಧೆಗಳಿಂದ ದೂರವಾಗಲು ಮಹಾಶಿವನೆ ಒಂದು ದಾರಿಯನ್ನು ತೋರುತ್ತಾನೆ, ವಿಶೇಷವಾಗಿ ಹಣಕಾಸಿನ ಮೂಲಗಳು ಎಂಬುವುದು ಹೆಚ್ಚಾಗಿ ಹೋಗುತ್ತದೆ, ಹಣಕಾಸು ಎಂಬುವುದು ಕೈಯಲ್ಲಿ ಹೆಚ್ಚಾಗಿ ಓಡಾಡಲು ಆರಂಭವಾಗುತ್ತದೆ, ಯಾರು ಯಾವ ರೀತಿಯಾಗಿ ಹಣಕಾಸಿನ ಸಮಸ್ಯೆಯಿಂದ ಹೊರ ಬರಬೇಕು ಎಂದು ಕೇಳಿಕೊಂಡಿದ್ದರು ಅದೇ ರೀತಿಯಾಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಈ ಒಂದು ಬೇರನ್ನು ನಿಮ್ಮ ಕೆಲಸ ಆದ ನಂತರ ಅಂದರೆ ನೀವು ಯಾವ ಕೋರಿಕೆಯನ್ನು ಬೇಡಿಕೊಂಡಿದ್ದೀರೋ ಅದು ನೆರವೇರಿದ ನಂತರ ಏನು ಮಾಡಬೇಕು ಎಂದರೆ ಹರಿಯುವ ನೀರಿಗೆ ಈ ಒಂದು ಬೇರನ್ನು ಬಿಟ್ಟು ಬರಬೇಕು ಅಥವಾ ನೀವು ಯಾವ ಮರದಿಂದ ಇದನ್ನು ತೆಗೆದುಕೊಂಡು ಬಂದಿದ್ದಿರೋ ಅದೇ ಮರದ ಹತ್ತಿರ ಈ ಒಂದು ಬೇರನ್ನು ಇಟ್ಟು ಬರಬೇಕು, ಈ ಒಂದು ತಂತ್ರವನ್ನು ಮಾಡಿದರೆ ಮಹಾ ಶಿವನ ಅನುಗ್ರಹದಿಂದ ವಿಶೇಷವಾಗಿ ಜನಾಕರ್ಷಣೆ ಧನಾಕರ್ಷಣ ಎಂಬುವುದು ಆಗುತ್ತದೆ, ಹಣಕಾಸಿನ ಸಂಬಂಧಿಸಿದಂತಹ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559