ಬೆಂಗಳೂರು : ಹೊಸ ಆಸ್ಪತ್ರೆ ಪರವಾನಿಗೆಗೆ ಲಂಚ ಪಡೆಯುತ್ತಿದ್ದ ಬೆಂಗಳೂರು ನಗರ ಡಿಹೆಚ್ಒ (DHO) ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೊಸ ಆಸ್ಪತ್ರೆ ಪರವಾನಿಗೆ ಡಾ. ನಿರಂಜನ್ 1.25 ಲಕ್ಷ ಲಂಚಕ್ಕೆ ಬೇಡಿಯಿಟ್ಟಿದ್ದರು, ಮುಂಗಡವಾಗಿ 40 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.
ಸದ್ಯ. ಡಾ ನಿರಂಜನ್ ರನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ನೆಲಸಮ ಆಗಲಿದೆ : ಸಚಿವ ಶ್ರೀರಾಮುಲು |Sri Ramulu
BIGG NEWS : ಪೊಲೀಸ್ ಠಾಣೆಯಲ್ಲಿ ‘ವಿಡಿಯೋ ರೆಕಾರ್ಡ್’ ಮಾಡೋದು ಅಪರಾಧವಲ್ಲ ; ಹೈಕೋರ್ಟ್ ಮಹತ್ವದ ಆದೇಶ
‘ಪರ್ತಕರ್ತರಿಗೆ ಸ್ವೀಟ್ ಬಾಕ್ಸ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದೆ’ : ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು